ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
59ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2015

ಕವನಗಳು

ಕವನಗಳು

ಆತ್ಮ ದೂರ ದಿಗಂತದಿ ಮಿನುಗುವ ಪುಟ್ಟ ನಕ್ಷತ್ರವೊಂದು ಕಣ್ಣು ಮಿಟುಕಿಸಿ ಕೇಳುತ್ತಿತ್ತು ನಿರಂತರವಾಗಿ `ನೀ ನನ್ನ ಎತ್ತರ ಏರಬಲ್ಲೆಯಾ? ನನ್ನಂತೆಯೇ ಮಿನುಗಬಲ್ಲೆಯಾ?’ ಇರುಳ ನೀರವತೆಯಲ್ಲಿ ಆ ಮಿಣುಕಿಗೆ ಅಸಡ್ಡೆ ತೋರಿ ಮುಖ ತಿರುಗಿಸಿದ್ದೆ ಅರೇ! ಎಲ್ಲೆಲ್ಲೂ ಕಣ್ಣು ಮಿಟುಕಿಸುತ್ತ ಅಣಕಿಸುತ್ತಿರುವ ತಾರಾಪುಂಜಗಳೇ! ಅಸಹನೆಯ ತೀವ್ರತೆಯಲ್ಲಿ ಮತ್ತೆ ಆ ಮಾಯಾವಿ ತಾರೆಯೆಡೆಗೆ ನಿರುಕಿಸಲು ಕುಹಕಿಯ ಆರ್ಭಟ ಎಲ್ಲೆ ಮೀರಿತ್ತು ರೋಷಗೊಂಡಿದ್ದೆ ನಾನಾಗ ಕೊಂಕಿಗೆ ತಕ್ಕ ಉತ್ತರ ಹೇಳಬಯಸಿದ್ದೆನಾದರೂ ಕೈಲಾಗದ ಅಸಹಾಯಸ್ಥಿತಿ ಅದೊಂದು ದಿನ ಅದಾವ ಮಾಯದಲ್ಲೋ ನಕ್ಷತ್ರ ಕಣ್ಣು […]

ಕ್ಯಾನ್ವಸ್

ಕ್ಯಾನ್ವಸ್

ಚೈತ್ರ ಬಹುರೂಪಿ ಚೈತ್ರ ಬಹುರೂಪಿ ಧಾರವಾಡದ ಚಿತ್ರ ಕಲಾವಿದರು. ಗೃಹಿಣಿ. ಧಾರವಾಡದ `ಸರಕಾರಿ ಫೈನ್ ಆರ್ಟ್ ಕಾಲೇಜ್’ನಿಂದ ಚಿತ್ರಕಲೆಯಲ್ಲಿ ಪದವಿ. ಚಿತ್ರಕಲೆಯಲ್ಲಿ ಚೈತ್ರ ಅವರ ಆಸಕ್ತಿಯ ಕ್ಷೇತ್ರ – ಮಹಿಳೆ. ಮಹಿಳಾ ಭಾವನೆಗಳನ್ನು ಸಮರ್ಥವಾಗಿ ಚಿತ್ರಿಸುವುದರಲ್ಲಿ ಅವರಿಗೆ ವಿಶೇಷ ಒಲವು. ಡಾ. ಬಿ.ಆರ್. ಅಂಬೇಡ್ಕರ್ ಚಿತ್ರಕಲಾ ಪ್ರಶಸ್ತಿ ಅಲ್ಲದೆ ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದವರು. ಬೆಂಗಳೂರು, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಕಡೆ ಇವರ ಚಿತ್ರಕಲಾ ಪ್ರದರ್ಶನ ನಡೆದಿದೆ. ಚೈತ್ರ ಬಹುರೂಪಿ ಪ್ರಖ್ಯಾತ ಚಿತ್ರಕಲಾವಿದರಾದ ರವಿವರ್ಮ, ಬಿ.ಕೆ.ಎಸ್. […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ