ಇದೀಗ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವ ಫುಟ್ಬಾಲ್ ರಂಗಕ್ಕೂ ಭ್ರಷ್ಟಾಚಾರದ ಕಳಂಕ ಅಂಟಿಕೊಂಡಿರುವುದು ಅತ್ಯಂತ ಕಳವಳಕಾರಿ ಸಂಗತಿ.
ಕಳಂಕ ಮೆತ್ತಿಕೊಂಡ ಫುಟ್ಬಾಲ್ ಫಿಫಾ ಗೋಲ್ಮಾಲ್
Month : July-2015 Episode : Author : ದು.ಗು.ಲಕ್ಷ್ಮಣ
Month : July-2015 Episode : Author : ದು.ಗು.ಲಕ್ಷ್ಮಣ
Month : July-2015 Episode : Author : ಎಂ.ಕೆ. ಮಂಜುನಾಥ್ ಬೆಂಗಳೂರು
ಹೆಸರು ಹೇಳು ಉಪಾಧ್ಯಾಯರು: ಗುಂಡ, ರೈಟ್ ಸಹೋದರರು ವಿಮಾನ ಕಂಡುಹಿಡಿಯುವುದಕ್ಕೆ ಮುಂಚೆ ಹಲವಾರು ಮಂದಿ ವಿಮಾನವನ್ನು ಕಂಡುಹಿಡಿಯಲು ಪ್ರಯತ್ನಪಟ್ಟಿದ್ದರು. ಅವರ ಹೆಸರು ಹೇಳು. ಗುಂಡ: ರಾಂಗ್ ಸಹೋದರರು, ಸರ್. ಅರ್ಥವಾಗದಿದ್ದರೆ ಸೂಪರ್ವೈಸರ್: ಯಾಕಮ್ಮಾ ರೀಟಾ, ಕಣ್ಣುಮುಚ್ಚಿಕೊಂಡು ಕುಳಿತಿದ್ದೀಯಾ? ರೀಟ: ಪ್ರಶ್ನೆ ಅರ್ಥವಾಗದಿದ್ದರೆ ಪರೀಕ್ಷೆಹಾಲ್ನಲ್ಲಿ ಕಣ್ಕಣ್ಬಿಡುತ್ತ ಕೂರಬೇಡ ಎಂದು ನಮ್ಮಪ್ಪ ಹೇಳಿದ್ದರು, ಅದಕ್ಕೆ. ಯಾರ ಹೆಸರಿಗೆ? ಪೂಜಾರಿ: ಮಂಗಳಾರತಿ ಯಾರ ಹೆಸರಿಗೆ ಮಾಡಲಿ? ಗುಂಡ: ನನ್ನ ಹೆಂಡತಿಯ ಹೆಸರಿಗೆ ಮಾಡಿ. ಪೂಜಾರಿ: ಯಾಕೆ ನಿಮ್ಮ ಹೆಸರಿಗೆ […]
Month : July-2015 Episode : Author : ಶ್ರೀಹರ್ಷ ಪೆರ್ಲ
ಇಂಟರ್ನೆಟ್ ನಾವು ನಿರ್ವಹಿಸುವ, ಸಂಪರ್ಕಿಸುವ, ಕಲಿಯುವ ವಿಧಾನಗಳಲ್ಲಿ ಕ್ರಾಂತಿಯನ್ನೇ ತಂದಿದೆ. ದುಬಾರಿಯಾಗಿದ್ದ, ಕಂಪ್ಯೂಟರ್ಗಷ್ಟೇ ಸೀಮಿತವಾಗಿದ್ದ, ನಿಧಾನವಾಗಿದ್ದ ಆನ್ಲೈನ್ ಸಂಪರ್ಕ ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಮೂಲಕ ಜನಸಂಖ್ಯೆಯ ಬಹುಪಾಲನ್ನೂ ತಲಪಿದೆ. ಮೊಬೈಲು, ಕಂಪ್ಯೂಟರ್, ಟ್ಯಾಬ್ಗಳು ಆನ್ಲೈನ್ ಬಂದಾಯ್ತು. ಮುಂದಿನ ಸರದಿ ವಾಹನಗಳದ್ದು. ವಾಹನಗಳಲ್ಲಿ ಸಂಪರ್ಕ ಸಾಧನಗಳು ಐಷಾರಾಮಿ ಕಾರುಗಳಲ್ಲಿ ಈಗಾಗಲೇ ಬಂದಿವೆ. ದಿನೇ ದಿನೇ ಅಗ್ಗವಾಗುತ್ತಿರುವ ತಂತ್ರಜ್ಞಾನದ ವೆಚ್ಚದಿಂದಾಗಿ ಮುಂದೆ ಬರಲಿರುವ ಕೆಲವು ತಂತ್ರಜ್ಞಾನಗಳ ಬಳಕೆಯ ಬಗ್ಗೆ ಒಂದು ನೋಟ ಇಲ್ಲಿದೆ. ನೀವು ಹೋಗಬೇಕಾಗಿರುವ ಜಾಗದ ಮಾಹಿತಿಯನ್ನು ಮೊಬೈಲ್ನಲ್ಲಿ […]
Month : July-2015 Episode : Author :
Month : July-2015 Episode : Author : ರೋಹಿತ್ ಚಕ್ರತೀರ್ಥ
Month : July-2015 Episode : ರಾಜತರಂಗಿಣಿ ಕಥಾವಳಿ Author :
Month : July-2015 Episode : Author : ನಿತ್ಯಾನಂದ ವಿವೇಕವಂಶಿ
ಆಕಾಶಾತ್ ವಾಯುಃ ವಾಯೋರಗ್ನಿಃ ಅಗ್ನೇರಾಪಃ ಅದ್ಭ್ಯಃ ಪೃಥಿವೀ ಪೃಥಿವ್ಯಾ ಓಷಧಯಃ ಓಷಧೀಭ್ಯೋ ಅನ್ನಮ್ – ಎನ್ನುತ್ತದೆ ವೇದವಾಕ್ಯ. ಸೃಷ್ಟಿಯ ಕ್ರಮ ಅದು. ಆಕಾಶದಿಂದ ವಾಯು, ಅದರಿಂದ ಅಗ್ನಿ, ಆ ಮೂಲಕ ನೀರು, ಭೂಮಿ, ಸಸ್ಯಗಳು, ಅನ್ನ ಮತ್ತು ಕೊನೆಗೆ ಪುರುಷ. ಸೃಷ್ಟಿಯಲ್ಲಿ ನಮ್ಮದು ಕೊನೆಯ ಅವತರಣ. ನಮ್ಮ ಉಳಿವಿಗೆ ಬೇಕಾದ್ದೆಲ್ಲ ಮೊದಲಿಗೆ ನಿರ್ಮಾಣಗೊಂಡವು. ನಮ್ಮ ಹಿರಿಯರೂ ಭಗವಂತ ಕೊಟ್ಟಿದ್ದನ್ನೆಲ್ಲ ದೇವರೆಂಬಂತೆ ಪೂಜಿಸಿದರು. ವೃಕ್ಷಪೂಜೆ, ಭೂಮಿಪೂಜೆ, ಯಾಗ-ಯಜ್ಞ, ನದೀಪೂಜೆ, ಯಾವುದನ್ನು ಮಾಡಿಲ್ಲ ಹೇಳಿ? ದುರದೃಷ್ಟವೆಂದರೆ ಹೀಗೆ ಪೂಜೆಯಷ್ಟೇ ಮಾಡಿದೆವು. […]
Month : July-2015 Episode : Author :
ಒಂಟಿ ಮ ನಾನು ಒಬ್ಬಂಟಿ ಮರ ಒಂದಿಷ್ಟು ಪ್ರೀತಿಯನು ಹನಿಸುವವರಿಲ್ಲ ಚಿಗುರು ಚಿಮ್ಮಲಿ ಎಂದು ಹರಸುವವರಿಲ್ಲ ಅಂತರಾಳದ ನುಡಿಗೆ ಕಿವಿಗೊಡುವ ಕೆಳೆ ಇಲ್ಲ ಎಲ್ಲ ಕಾಟಾಚಾರ, ಬರಿಯ ವ್ಯವಹಾರ ತೋರುಗಾಣಿಕೆ, ನಟನೆ, ಶುದ್ಧ ವ್ಯಾಪಾರ. ಹಿಂದೊಂದು ಕಾಲದಲಿ ಏಸೊಂದು ಸಮೃದ್ಧಿ ಕೊಂಬೆಕೊಂಬೆಗಳಲ್ಲಿ ಹಣ್ಣುಗಳು ಮಾಗಿ ಬಂದ ಅತಿಥಿಗಳೆಲ್ಲ ತಿಂದುಂಡು ತೇಗಿ ತಳ ಊರಿ ತಂತಮ್ಮ ಸಂಸಾರ ನಡೆಸಿದರು ಮೊಟ್ಟೆ ಮರಿಯಾದಾಗ ಎಷ್ಟೊಂದು ಸಂಭ್ರಮವೊ ಹೊಸ ಅಪ್ಪ, ಅಮ್ಮನಿಗೆ ಮೈಯೆಲ್ಲ ನವಿರು ನನ್ನೊಳಗು ಯಾವುದೋ ಸಾರ್ಥಕತೆ, ಬೆರಗು […]
Month : July-2015 Episode : Author : ಎಚ್ ಮಂಜುನಾಥ ಭಟ್
ಈಚೆಗೆ ನೊಬೆಲ್ ನೀರಿನ ಪ್ರಶಸ್ತಿ ಎಂದು ಪರಿಚಿತವಾದ ಸ್ಟಾಕ್ಹೋಮ್ ಜಲಪ್ರಶಸ್ತಿಗೆ ಭಾಜನರಾದ ರಾಜೇಂದ್ರಸಿಂಗ್. ಸದಾ ನೀರಿನ ಸಮಸ್ಯೆಯಿಂದ ಬಳಲುವ ರಾಜಸ್ಥಾನದ ಆಳ್ವಾರ್ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಸಿಂಗ್ ೧,೦೦೦ಕ್ಕೂ ಅಧಿಕ ಹಳ್ಳಿಗಳನ್ನು ನೀರಿನ ಸಮಸ್ಯೆಯಿಂದ ಮುಕ್ತಗೊಳಿಸಿದ್ದಾರೆ. ಬತ್ತಿಹೋಗಿದ್ದ ಐದಾರು ನದಿಗಳನ್ನು ವರ್ಷವಿಡೀ ಹರಿಯುವಂತೆ ಮಾಡಿದ್ದಾರೆ. ‘ಭಾರತದ ನೀರಿನ ಮನುಷ್ಯ’ (Water-man of India) ಎಂದು ಜಗತ್ತಿನಲ್ಲೇ ಪ್ರಸಿದ್ಧರಾದ ರಾಜೇಂದ್ರಸಿಂಗ್ ಅಂತಾರಾಷ್ಟ್ರೀಯ ಮ್ಯಾಗ್ಸೇಸೇ೦ ಪ್ರಶಸ್ತಿ ಪುರಸ್ಕೃತರೂ (೨೦೦೧) ಹೌದು. ತಮ್ಮ ಎನ್ಜಿಓ ‘ತರುಣ ಭಾರತ ಸಂಘ’ದ ಸಹಕಾರದೊಂದಿಗೆ […]
Month : July-2015 Episode : Author : ಶ್ರೀಧರಮೂರ್ತಿ ಬೆಂಗಳೂರು
ಇಂದು ಪ್ರಪಂಚದಾದ್ಯಂತ ತೀವ್ರ ಚರ್ಚೆಗೊಳಗಾಗುತ್ತಿರುವ ವಿಷಯಗಳಲ್ಲಿ ನೀರಿನ ಸಂರಕ್ಷಣೆಯೂ ಒಂದು.