ಉತ್ಥಾನ ಫೆಬ್ರುವರಿ 2019
Month : April-2019 Episode : Author :
Month : April-2019 Episode : Author :
Month : April-2019 Episode : Author :
Month : April-2019 Episode : Author : ಎಸ್.ಆರ್. ರಾಮಸ್ವಾಮಿ
ಆ ಕರಾಳ ಘಟನೆ ನಡೆದದ್ದು ಇಂದಿಗೆ ನೂರು ವ? ಹಿಂದೆ – ೧೩ ಏಪ್ರಿಲ್ ೧೯೧೯ರಂದು. ಆ ಅತ್ಯಂತ ಭಯಾನಕ ಮಾರಣಹೋಮ ನಡೆಸಿದ ಜನರಲ್ ಡೈಯರ್ ಭಾವಿಸಿದುದು ತಾನು ಬ್ರಿಟಿ? ಸಾಮ್ರಾಜ್ಯವನ್ನು ಅವಸಾನದಿಂದ ಉಳಿಸಿದೆನೆಂದು. ಆದರೆ ಪರಿಣಾಮ ಅದಕ್ಕೆ ವಿರುದ್ಧವೇ ಆಯಿತು. ಭಾರತದ ಸ್ವಾತಂತ್ರ್ಯಸಂಗ್ರಾಮದ ಒಂದು ಶೋಧಪೂರ್ವಕ ಗ್ರಂಥ ಬರೆದ ಖ್ಯಾತ ಆಂಗ್ಲ ಇತಿಹಾಸಕಾರರಾದ ಆಂಥೊನಿ ರೀಡ್ ಮತ್ತು ಡೇವಿಡ್ ಫಿಶರ್ [‘The Longest Day’, 1998] ನೀಡಿರುವ ವಿಶ್ಲೇಷಣೆ ಇದು: “In fact he [General […]
Month : April-2019 Episode : Author :
Month : March-2019 Episode : Author : ಮಹೇಶಭಟ್ಟ ಆರ್. ಹಾರ್ಯಾಡಿ
ಕಾಳಿದಾಸನು ತನ್ನ ಕಾವ್ಯಗಳಲ್ಲಿ ಶಿವನನ್ನು ಅತ್ಯಂತ ಮನೋಹರವಾಗಿ ಚಿತ್ರಿಸಿದ್ದಾನೆ. ಅವನು ತನ್ನ ಮೂರೂ ನಾಟಕಗಳ ಮಂಗಳಪದ್ಯಗಳಲ್ಲಿ ಶಿವನನ್ನು ಸ್ತುತಿಸಿರುವುದು ಕಂಡುಬರುತ್ತದೆ. ಅದರ ಸ್ವಾರಸ್ಯವನ್ನು ಅರಿತಾಗ ಅವನ ಭಕ್ತಿಯು ಜ್ಞಾನಪೂರ್ವಕವಾದುದೆಂದು ಮನದಟ್ಟಾಗುತ್ತದೆ. ತನ್ನ ಮಹಾಕಾವ್ಯವಾದ ಕುಮಾರಸಂಭವದಲ್ಲಿ ಅವನು ಶಿವನನ್ನು ಹೇಗೆ ಚಿತ್ರಿಸಿದ್ದಾನೆ, ಅದರ ಸ್ವಾರಸ್ಯಗಳೇನು ಎಂದು ಸ್ಥೂಲವಾಗಿ ಗಮನಿಸುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ. ದಾಕ್ಷಾಯಣಿಯು ದಕ್ಷಾಧ್ವರದಲ್ಲಿ ಅಗ್ನಿಪ್ರವೇಶವನ್ನು ಮಾಡಿ, ಪುನಃ ಜನಿಸಲು ಹಿಮಾಲಯನ ಪತ್ನಿಯಾದ ಮೇನೆಯ ಗರ್ಭವನ್ನು ಆಯ್ದುಕೊಂಡಳು. ಅಲ್ಲಿ ಆವಿರ್ಭವಿಸಿ ಆಕೆ ಯೌವನಕ್ಕೆ ಕಾಲಿರಿಸಿದಳು. ಒಮ್ಮೆ […]
Month : March-2019 Episode : Author : ಎಸ್.ಆರ್. ರಾಮಸ್ವಾಮಿ
ಯಾವ ವ್ಯೂಹಾತ್ಮಕ ದೃಷ್ಟಿಯಿಂದ ಪರಿಶೀಲಿಸಿದರೂ ’ಮಹಾಗಠ್ಬಂಧನ್’ ತುಂಬಾ ಹೆಚ್ಚಿನ ಭರವಸೆ ತಳೆಯಲು ಪ್ರಬಲ ಕಾರಣಗಳು ಗೋಚರಿಸುತ್ತಿಲ್ಲ. ಕಳೆದ ಜನವರಿ ೧೯ರಂದು ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ’ಮಹಾಗಠ್ಬಂಧನ್’ ರಚನೆಯ ಘೋ?ಣೆಯೇನೋ ಆಯಿತು. ಎದ್ದುಕಾಣುವ ಸಂಗತಿಯೆಂದರೆ ಅದರಲ್ಲಿ ಪರಸ್ಪರ ’ಬಂಧನ’ದ ಅಭಾವ. ಹಲವಾರು ಅತೃಪ್ತ ಪಕ್ಷಗಳನ್ನು ಒಟ್ಟಿಗೆ ಬಂಧಿಸಿಡಲು ಮೋದಿದ್ವೇ?ವ? ಸಾಕೆ? ಇಂತಹ ಪ್ರಯಾಸಗಳೇನೂ ಹೊಸವಲ್ಲ. ಎ? ವ?ಗಳಿಂದ ಪರಿಚಿತವೇ. ಮೋದಿಸರ್ಕಾರವನ್ನು ಕೆಳಗಿಳಿಸುವೆವೆಂದು ವಿವಿಧ ಪಕ್ಷಗಳು ಬಯಸಿದರೆ ಬಯಸಲಿ; ಆದರೆ ಈ ಕೂಟರಚನೆಗೆ ಅವಶ್ಯಬೀಳುವ?ದರೂ ಹೊಂದಾಣಿಕೆಯ ಪ್ರವೃತ್ತಿ ಅವುಗಳ […]
Month : March-2019 Episode : ಶಿರಡಿಯ ಸಾಯಿಬಾಬಾ Author : ಡಾ. ಅನಸೂಯಾದೇವಿ
ತಲೆಯಲ್ಲಿ ವಿಚಿತ್ರವಾಗಿ ಸುತ್ತಿದ ರುಮಾಲು, ಉದ್ದದ ನಿಲುವಂಗಿ, ಎಡಭುಜದಲ್ಲಿ ಜೋಳಿಗೆ, ಕೈಯಲ್ಲಿ ಚಿಮುಟ ಮತ್ತು ಸಟಕಾ – ಹೀಗಿತ್ತು ಅಂದು ದೇವಾಲಯದೊಳಗೆ ಬಂದ ತರುಣ ಫಕೀರ ಬಾಬಾನ ಉಡುಗೆ. ಸಾಯಿ… ಬಾಬಾ… ಸಾಯಿಬಾಬಾ ಎಂದು ಉದ್ಗರಿಸುತ್ತ ಆನಂದಬಾ? ಹರಿಸುತ್ತಿದ್ದ ಮಹಾಲ್ಸಾಪತಿಯನ್ನು ಕುರಿತು ಬಾಬಾರವರು ಮಹಾಲ್ಸಾಪತಿ, ನಿನ್ನ ಅಕುಂಠಿತ ಶ್ರದ್ಧೆ ವಿಶ್ವಾಸಗಳು ನನ್ನ ಮನತುಂಬಿದವು. ನೀನು ನನ್ನನ್ನು ’ಭಗವಾನ್’ ಎಂದು ಕರೆದೆ. ನಾನು ನಿನ್ನನ್ನು ’ಭಗತ್’ ಎಂದು ಕರೆಯುತ್ತೇನೆ. ಮುಂದಿನ ದಿನಗಳಲ್ಲಿ ಭಗತ್ ಜೊತೆಯಲ್ಲೇ ಭಗವಾನ್ ಇರುತ್ತಾನೆ. ಈ […]
Month : March-2019 Episode : Author :
Month : February-2019 Episode : Author : ಎಚ್ ಮಂಜುನಾಥ ಭಟ್
ಭಾರತದಿಂದ ಮುಸ್ಲಿಮರು ಅಥವಾ ಕ್ರೈಸ್ತರು ಹೊರಗೆ ಬಿದ್ದರೆ ಅವರಿಗೆ ಆಶ್ರಯ ನೀಡುವುದಕ್ಕೆ ಎಷ್ಟು ದೇಶಗಳಿವೆ; ಆದರೆ ಹಿಂದೂಗಳಿಗೆ ಹೊರಗೆ ಬಿದ್ದರೆ ಅವರಿಗೆ ಆಶ್ರಯ ನೀಡುವಂತಹ ಯಾವುದೇ ದೇಶ ಇಲ್ಲ – ಎನ್ನುವ ಮಾತನ್ನು ನಾವು ಆಗಾಗ ಕೇಳುತ್ತೇವೆ. ಜಗತ್ತಿನಲ್ಲಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ದೇಶಗಳು ಬಹಳಷ್ಟಿವೆ; ಆದರೆ ಪುಟ್ಟ ನೇಪಾಳವನ್ನು ಬಿಟ್ಟರೆ ಹಿಂದೂರಾ? ಬೇರೆ ಇಲ್ಲ ಎಂಬುದು ಆ ವಿಶ್ಲೇ?ಣೆಯ ತಾತ್ಪರ್ಯ. ಶತಮಾನದ ಹಿಂದೆ ಬರ್ಮಾ (ಮ್ಯಾನ್ಮಾರ್), ಶ್ರೀಲಂಕಾ, ಆಫಘನಿಸ್ತಾನ, ಪಾಕಿಸ್ತಾನ, ಬಂಗ್ಲಾದೇಶ – ಇವು ಭಾರತದ […]
Month : February-2019 Episode : Author : ಎಸ್.ಆರ್. ರಾಮಸ್ವಾಮಿ
ಚುನಾವಣೆ ಸಮೀಪಿಸಿದಂತೆ ದೇಶದ ವಾತಾವರಣ ಕಾವೇರತೊಡಗಿದೆ. ಯಾರು ಸೇರಿದರು, ಯಾರು ಬೇರೆಯಾದರು ಮೊದಲಾದ ದಿನದಿಂದ ದಿನಕ್ಕೆ ಬದಲಾಗುವ ಆಗು-ಹೋಗುಗಳು ಸುದ್ದಿಯಾಗುತ್ತಿರುತ್ತವೆ. (’ಆಗು’ವುದಕ್ಕಿಂತ ’ಹೋಗು’ವವೇ ಹೆಚ್ಚು.) ದೇಶದ ಆರ್ಥಿಕತೆ ಉನ್ಮುಖವಾಗಿರುವುದನ್ನಂತೂ ಯಾರೂ ಅಲ್ಲಗಳೆಯಲಾರರು. ಆದರೆ ಆರ್ಥಿಕ ಪ್ರಗತಿಯಾದಂತೆಲ್ಲ ಸಾಮಾಜಿಕ ಸಂಘ?ಗಳು ಮರೆಯಾಗುತ್ತವೆಂಬ ನಿರೀಕ್ಷೆ ಈಡೇರಿಲ್ಲ. ಅವೆಲ್ಲ ಭಾವನಾಲೋಕಕ್ಕೆ ಸೇರಿದವೆಂದಿಟ್ಟುಕೊಳ್ಳೋಣ. ಆದರೆ ದೈನಂದಿನ ಬದುಕಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಗ್ಗಂಟಾಗಿಯೇ ಉಳಿದಿರುವುದು ಏಕೆಂಬುದು ಯಕ್ಷಪ್ರಶ್ನೆ. ತಜ್ಞರಿಗೆ ಕೊರತೆಯಿಲ್ಲ, ಯೋಜನೆಗಳಿಗೆ ಕೊರತೆಯಿಲ್ಲ, ಆದರೆ ಸಮಸ್ಯೆಗಳು ನೀಗುವ ಲಕ್ಷಣಗಳಿಲ್ಲ. ಎಲ್ಲ ಸಮಾಜವರ್ಗಗಳಿಗೂ ಸಂಬಂಧಿಸಿದ […]