ಯಜ್ಞದಿಂದ ಸಿಕ್ಕಿದ ಹಣ್ಣಿನ ದಾನ ಎಂಬ ಹತ್ತನೆಯ ಕಥೆ ಭೋಜರಾಜನು ಮತ್ತೆ ಸಿಂಹಾಸನವನ್ನು ಏರಲು ಹೋದಾಗ ಮತ್ತೊಂದು ಗೊಂಬೆಯು ಅವನನ್ನು ತಡೆದು “ರಾಜನೇ ಕೇಳು, ವಿಕ್ರಮಾರ್ಕನು ರಾಜ್ಯವನ್ನು ಪಾಲಿಸುತ್ತಿದ್ದಾಗ ಯೋಗಿಯೊಬ್ಬನು ಉಜ್ಜಯಿನಿಗೆ ಬಂದನು. ಅವನು ವೇದ, ಶಾಸ್ತ್ರ, ವೈದ್ಯಕೀಯ-ಜ್ಯೋತಿಷ್ಯ ಮೊದಲಾದ ವಿಷಯಗಳಲ್ಲಿ ಪಾರಂಗತನಾಗಿದ್ದನು. ಅವನಿಗೆ ಸಮನಾದವನು ಇನ್ನೊಬ್ಬ ಇರಲಿಲ್ಲ. ಅವನು ಸಾಕ್ಷಾತ್ ಸರ್ವಜ್ಞನೇ ಆಗಿದ್ದನು. ವಿಕ್ರಮಾರ್ಕನು ಅವನ ಪ್ರಸಿದ್ಧಿಯನ್ನು ಕೇಳಿ ಅವನನ್ನು ರಾಜಭವನಕ್ಕೆ ಕರೆತರಲು ತನ್ನ ಪುರೋಹಿತನನ್ನು ಕಳಿಸಿದನು. ಪುರೋಹಿತನು ಯೋಗಿಯ ಬಳಿಗೆ ಹೋಗಿ, ನಮಸ್ಕರಿಸಿ “ಎಲೈ […]
‘ದ್ವಾತ್ರಿಂಶತ್ ಪುತ್ಥಲಿಕಾ ಸಿಂಹಾಸನಮ್’ ಕಥೆಗಳು
Month : September-2020 Episode : Author : ಡಾ. ಶಾಂತಲಾ ವಿಶ್ವಾಸ