ಸ್ತೋ ತ್ರ ಶಬ್ದದ ಅರ್ಥ ಸ್ತುತಿಸು, ಕೊಂಡಾಡು, ಗುಣಗಾನ ಮಾಡು, ಹಾಡು ಎಂದಾಗುತ್ತದೆ. ದೇವನು ದಯಾಸಾಗರ, ಕರುಣಾಮಯಿ, ಸರ್ವಜ್ಞ, ಸರ್ವಶಕ್ತ ಎಂದು ಮುಂತಾಗಿ ದೇವರ ದಿವ್ಯ ಗುಣಗಾನ ಮಾಡುವುದೇ ಸ್ತೋತ್ರ ಎನಿಸುತ್ತದೆ. “ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು”ಎಂದು ಮುಂತಾಗಿ ಹೃದಯದುಂಬಿ ದೇವರನ್ನು ಪ್ರಾರ್ಥಿಸುವುದು ಕೂಡಾ ಸ್ತೋತ್ರ ಎನಿಸುತ್ತದೆ. ದೇವರನಾಮಗಳನ್ನೂ ಭಕ್ತಿಗೀತೆಗಳನ್ನೂ ಆಗಾಗ ಹೇಳುತ್ತಿದ್ದರೆ ನಮ್ಮ ಮನಸ್ಸು ಶಾಂತವಾಗಿರುತ್ತದೆ. ಮನೆಯಲ್ಲಿ ಯಾವುದೇ ವಾದ-ವಿವಾದಗಳು, ಜಗಳಗಳು ಆಗುವುದಿಲ್ಲ. ಒಂದುವೇಳೆ ಅಂತಹ ವಿಷಮ ಪ್ರಸಂಗ ನಿರ್ಮಾಣವಾಗಿದ್ದಲ್ಲಿ ದೇವರ […]
ಶಾಂತಿಗೆ ಸುಲಭ ಸಾಧನ
Month : May-2023 Episode : Author : ಶ್ರೀ ಸಿದ್ಧೇಶ್ವರಸ್ವಾಮಿಗಳು, ವಿಜಾಪುರ