
‘ಶ್ರೀಕಾಂತ್ ಎಂಬ ಈ ಪ್ರತಿಭಾವಂತ ಆಟಗಾರನ ಅತಿದೊಡ್ಡ ತಾಕತ್ ಎಂದರೆ ಆತ ದೊಡ್ಡ ದೊಡ್ಡ ಪಂದ್ಯಗಳಲ್ಲಿ ಆಡಲು ಕಿಂಚಿತ್ತೂ ಹಿಂಜರಿಯುವುದಿಲ್ಲ. ಆತನ ಹೊಡೆತಗಳಿಗೆ ಹಲವು ಬಾರಿ ಹಿರಿಯ ಆಟಗಾರರೂ ಅಳುಕಿದ್ದುಂಟು’ _ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಗೋಪಿಚಂದ್.
Month : September-2015 Episode : Author : ದು.ಗು.ಲಕ್ಷ್ಮಣ
Month : August-2015 Episode : Author : ದು.ಗು.ಲಕ್ಷ್ಮಣ
Month : July-2015 Episode : Author : ದು.ಗು.ಲಕ್ಷ್ಮಣ
Month : June-2015 Episode : Author : ದು.ಗು.ಲಕ್ಷ್ಮಣ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ೮ನೇ ಆವೃತ್ತಿಯ ಟೂರ್ನಿ ಮುಕ್ತಾಯಗೊಂಡಿದೆ. ಐಪಿಎಲ್ ಟೂರ್ನಿಯ ಕುರಿತು ನಾನಾ ಬಗೆಯ ಟೀಕೆಟಿಪ್ಪಣಿಗಳು ವ್ಯಕ್ತವಾಗಿವೆ. ಮನರಂಜನೆ ಹೆಸರಿನಲ್ಲಿ ಚಿಯರ್ ಗರ್ಲ್ಸ್ ಕುಣಿತ, ಸ್ಪಾಟ್ ಫಿಕ್ಸಿಂಗ್ನ ಮೋಸದಾಟ ಮುಂತಾದ ಅಪಸವ್ಯಗಳು ಐಪಿಎಲ್ಗೆ ಕಳಂಕ ತಂದಿರುವುದು ನಿಜ. ಹೀಗಾಗಿಯೇ ಈ ಬಾರಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಕಟ್ಟುನಿಟ್ಟಾಗಿ ನಡೆಸಲು ನಿರ್ಧರಿಸಿತ್ತು. ಯಾವುದೇ ಅಪಸವ್ಯಗಳಿಗೆ ಅಲ್ಲಿ ಎಡೆಕೊಡಬಾರದೆಂದು ಎಚ್ಚರವಹಿಸಿತ್ತು.
Month : May-2015 Episode : Author : ದು.ಗು.ಲಕ್ಷ್ಮಣ
Month : April-2015 Episode : Author : ದು.ಗು.ಲಕ್ಷ್ಮಣ
ನಾವೆಷ್ಟೇ ಬೇಡವೆಂದರೂ ಕ್ರಿಕೆಟ್ ಎಂಬ ೧೧ ಮಂದಿ ಆಡುವ ಆಟ ನಮ್ಮ ದೇಶದ ಅಂತರಾಳವನ್ನು ಆಕ್ರಮಿಸಿದೆ. ಅದನ್ನೀಗ ನಮ್ಮದೇ ಆಟ ಎಂದು ಅನಿವಾರ್ಯವಾಗಿ ಒಪ್ಪಿಕೊಳ್ಳುವ ಸ್ಥಿತಿಗೆ ಬಂದಿzವೆ. ಯೂರೋಪ್ಗೆ ಫುಟ್ಬಾಲ್ ಹೇಗೋ ಹಾಗೆ ಭಾರತಕ್ಕೆ ಕ್ರಿಕೆಟ್ ಎಂಬುದು ನಿಕ್ಕಿಯಾಗಿದೆ. ಕ್ರಿಕೆಟ್ ಇಂಗ್ಲೆಂಡ್ನಲ್ಲಿ ಹುಟ್ಟಿದ್ದರೂ ಅದು ಭಾರತದ ಕ್ರೀಡಾಕ್ಷೇತ್ರದಲ್ಲಿ ದೊಡ್ಡಣ್ಣನಾಗಿ ರಾರಾಜಿಸುತ್ತಿದೆ. ಎಷ್ಟೇ ಅವಸರದ ಕೆಲಸವಿದ್ದರೂ ಕ್ರಿಕೆಟ್ ಪಂದ್ಯದ ವೇಳೆ ಸ್ಕೋರ್ ಎಷ್ಟು ಎಂದು ಕ್ರಿಕೆಟ್ ನಿಂದಕರೂ ಕೇಳಿ ತಿಳಿದುಕೊಳ್ಳುವ ಸ್ಥಿತಿ ಇಂದು ದೇಶದಲ್ಲಿದೆ.
Month : March-2015 Episode : Author : ದು.ಗು.ಲಕ್ಷ್ಮಣ
ಧೋನಿ ಉಳಿದ ಕಪ್ತಾನರಂತೆ ಯಾವುದೇ ಅಧಿಕೃತ ವಿದಾಯ ಬಯಸಲಿಲ್ಲ. ಸರಣಿ ನಡುವೆಯೇ ವಿದಾಯ ಹೇಳಿದರು. ಅದು ಕೂಡ ತನ್ನ ವಿದಾಯವನ್ನು ಮೊದಲು ತಿಳಿಸಿದ್ದು ಬಿಸಿಸಿಐಗೆ. ಸೋಲು-ಗೆಲವುಗಳ ಸಂದರ್ಭದಲ್ಲಿ ಹೇಗೋ, ಹಾಗೇ ನಿವೃತ್ತಿಯಲ್ಲೂ ಧೋನಿಯದು ಅದೇ ನಿರ್ಲಿಪ್ತ, ನಿರುಮ್ಮಳ ಭಾವ. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲೊಬ್ಬರಾದ ಮಹೇಂದ್ರಸಿಂಗ್ ಧೋನಿ ಈ ಪರಿ ಟೆಸ್ಟ್ ಕ್ರಿಕೆಟ್ನಿಂದ ನಿರ್ಗಮಿಸುವ ಹಠಾತ್ ನಿರ್ಧಾರ ಕೈಗೊಳ್ಳುತ್ತಾರೆಂದು ಯಾವ ಕ್ರಿಕೆಟ್ ತಜ್ಞರೂ ಊಹಿಸಿರಲಾರರು. ಕ್ರಿಕೆಟ್ ಹುಚ್ಚಿನ ಈ ದೇಶದಲ್ಲಿ ೨೦೧೪ರ ವರ್ಷಾಂತ್ಯದ ಬಹಳ […]
Month : February-2015 Episode : Author : ದು.ಗು.ಲಕ್ಷ್ಮಣ
೧೩೯ ಕೋಟಿ ಜನ ಸಂಖ್ಯೆಯ ಚೀನಾ ಈಚೆಗೆ ದಕ್ಷಿಣ ಕೊರಿಯಾದ ಇಂಚೆನ್ನಲ್ಲಿ ನಡೆದ ೧೭ನೇ ಏಷ್ಯನ್ ಕ್ರೀಡಾಕೂಟದಲ್ಲಿ ಗಳಿಸಿದ ಪದಕಗಳು: ೧೫೧ ಚಿನ್ನ, ೧೦೮ ಬೆಳ್ಳಿ ಹಾಗೂ ೮೩ ಕಂಚು- ಒಟ್ಟು ೩೪೨ ಪದಕಗಳು. ಕೇವಲ ೧೭ ಕೋಟಿ ಜನ ಸಂಖ್ಯೆಯ ಕಝಕಸ್ಥಾನ ಗಳಿಸಿದ ಪದಕಗಳು: ೨೮ ಚಿನ್ನ, ೨೩ ಬೆಳ್ಳಿ ಹಾಗೂ ೩೩ ಕಂಚು- ಒಟ್ಟು ೮೪ ಪದಕಗಳು. ಆದರೆ ೧೨೭ ಕೋಟಿ ಜನಸಂಖ್ಯೆಯ ಭಾರತ ಗಳಿಸಿದ ಪದಕಗಳು ಕೇವಲ ೧೧ ಚಿನ್ನ, ೧೦ ಬೆಳ್ಳಿ […]