ಒಬ್ಬ ತಪಸ್ವಿ ಸಾಧಕ, ಸಂಗೀತದ ಸಂಶೋಧಕ, ತತ್ತ್ವಶಾಸ್ತ್ರದ ಪರಿಕಲ್ಪನೆಗಳ ಅನ್ವೇಷಕ ಅಥವಾ ಪುರಾತತ್ತ್ವಜ್ಞರಿಗೆ ಪ್ರಿಯವಾದ ಕಲ್ಲು, ಶಿಲ್ಪ, ಶಾಸನ ಮಡಕೆಯ ಚೂರು, ಪುರಾತನ ಮಣಿಯ ಸರ – ಇವುಗಳನ್ನು ಹುಡುಕಿಕೊಂಡು ಯಾರಾದರೂ ಜಗತ್ತಿನಾದ್ಯಂತ ನಡೆದಿರುವ ಬೌದ್ಧಿಕ ಕೆಲಸಗಳನ್ನು ಗಮನಿಸಿದರೆ ಭಾರತದ ವಿರಾಡ್ ದರ್ಶನವಾಗುತ್ತದೆ. ಆ ದಿಕ್ಕಿನಲ್ಲಿ ಒಂದು ಪುಟ್ಟ ಪ್ರಯತ್ನವನ್ನು ಮುಂದೆ ಮಾಡಲಾಗಿದೆ. ನನ್ನ ನೆಚ್ಚಿನ ಇತಿಹಾಸಕಾರರಾದ ಸ್ವರ್ಗೀಯ ಸೀತಾರಾಮ್ ಗೋಯಲ್ ಅವರ ‘ಹಿಂದೂ ದೇವಾಲಯಗಳು ಮತ್ತು ಅವುಗಳಿಗೆ ಏನಾಯಿತು?’ ಪುಸ್ತಕದ ಎರಡನೇ ಸಂಪುಟವನ್ನು ತಿರುವಿಹಾಕುತ್ತಿದ್ದೆ. ಅದರಲ್ಲಿ […]
ಪ್ರಾಚೀನ ಆಫಘಾನಿಸ್ತಾನದಲ್ಲಿ ಹಿಂದೂ ಸಂಸ್ಕೃತಿಯ ಹೆಜ್ಜೆಗುರುತುಗಳು
Month : November-2024 Episode : Author : ಡಾ|| ಜಿ.ಬಿ. ಹರೀಶ್