ನೇತಾಜಿ ಸುಭಾಷರ ಕಣ್ಮರೆಯ ನಿಗೂಢ ಇತಿಹಾಸದ ಕುರಿತು ಇಂಗ್ಲಿಷ್ ಭಾಷೆಯಲ್ಲಿ ಬಂದಿರುವ ಅನುಜ್ ಧರ್ ಮತ್ತು ಚಂದ್ರಚೂಡ್ ಘೋಷ್ ಅವರ ಸಂಶೋಧನ ಕೃತಿಗಳು ವಿಶೇಷ ಮನ್ನಣೆಯನ್ನು ಪಡೆದಿವೆ. ಇದೇ ವಸ್ತುವನ್ನಾಧರಿಸಿದ ಹಿಂದಿ ಭಾಷೆಯಲ್ಲಿ ಚಲನಚಿತ್ರಗಳೂ ನಿರ್ಮಾಣವಾಗಿವೆ. ಆದರೆ ಕನ್ನಡದಲ್ಲಿ ಈ ವಿಷಯದಲ್ಲಿ ಇದುವರೆಗೆ ಸಿಗದ ಬರಹವನ್ನು ಹರೀಶ್ ಅವರ ಸಂಶೋಧನೆಯಿಂದ ಮೂಡಿಬಂದ ‘ಮಹಾಕಾಲ’ ನೀಗುತ್ತಿದೆ. ನೇತಾಜಿಯಯವರ ಜೀವನ ಕುರಿತ ಐತಿಹಾಸಿಕ ಸಂಗತಿಗಳನ್ನು ವಿವರಿಸುವಾಗ ಎದುರಾಗುವ ನಿಖರತೆ ಮತ್ತು ಆಧಾರಗಳ ತೊಡಕನ್ನು ನೀಗಲು ಬಹುಶಃ ಲೇಖಕರು ಕಾದಂಬರಿಯ ಮಾರ್ಗವನ್ನು […]
ಕಾಲ ಗತಿಸಿದ ಪಥದಲ್ಲಿ ನೇತಾಜಿಯ ಹೆಜ್ಜೆಗಳ ಹುಡುಕಾಟ
Month : August-2024 Episode : Author : ಸತ್ಯನಾರಾಯಣ ಶಾನಭಾಗ್