ಭಾರತದ ಹದಿನಾಲ್ಕನೇ ರಾಷ್ಟ್ರಾಧ್ಯಕ್ಷರಾಗಿ ರಾಮನಾಥ ಕೋವಿಂದ್ ಅವರು ಆಯ್ಕೆಗೊಂಡಿರುವುದು ಶುಭಸೂಚಕ. ಅವರ ಆಯ್ಕೆಗೆ ದಾರಿಮಾಡಿದ ಪರಿಗಣನೆಗಳು ಈಗ ಗತ-ಇತಿಹಾಸ. ಅವರು ಯಾವ ರಾಜಕೀಯಪಕ್ಷದ ಹಿನ್ನೆಲೆಯವರು ಮೊದಲಾದ ಲೆಕ್ಕಾಚಾರಗಳಿಗೂ ಈಗ ಮಹತ್ತ್ವ ಉಳಿದಿಲ್ಲ. ಮುಖ್ಯ ಸಂಗತಿಯೆಂದರೆ ಸರ್ಕಾರದ ಪರ ವಕೀಲರು, ರಾಜ್ಯಸಭಾ ಸದಸ್ಯರು, ವಿಶ್ವಸಂಸ್ಥೆಗೆ ಭಾರತದ ವತಿಯಿಂದ ಹೋಗಿದ್ದ ನಿಯೋಗದ ಸದಸ್ಯರು, ಭಾಜಪಾದ ದಲಿತ ಮೋರ್ಛಾ ಅಧ್ಯಕ್ಷರು, ಕಳೆದ ಎರಡು ವರ್ಷ ಕಾಲ ಬಿಹಾರದ ರಾಜ್ಯಪಾಲರು – ಹೀಗೆ ಕಳೆದ ನಾಲ್ಕು ದಶಕಗಳಲ್ಲಿ ಅವರು ನಿರ್ವಹಿಸಿದ ಯಾವುದೇ ಹೊಣೆಗಾರಿಕೆಯ […]
ನೂತನ ರಾಷ್ಟ್ರಾಧ್ಯಕ್ಷರು
Month : September-2017 Episode : Author : ಎಸ್.ಆರ್. ರಾಮಸ್ವಾಮಿ