ಈ ಬಾರಿ ಗಿರೀಶ್ ಮನೆಗೆ ಬಂದಾಗ, ’ಮನೆಯಲ್ಲೇ ಆಗಿದ್ದು’ ಎಂದು ಕೆಂಪುದಂಟಿನ ಬಸಳೆ ತಂದು ಕೊಟ್ಟ. ಕೆಂಪು ಬಣ್ಣದ ದಪ್ಪದಪ್ಪ ದಂಟಿನ ತಾಜಾ ಹಸಿರುಎಲೆಗಳ ಈ ಬಸಳೆ ನನ್ನ ಹಿತ್ತಲಲ್ಲಿ ಈ ಮೊದಲೊಮ್ಮೆ ಇತ್ತು. ಪ್ರತಿವ?ವೂ ನಿರ್ವಹಣೆ ಚೆನ್ನಾಗಿದ್ದಲ್ಲಿ ಮಾತ್ರ ಬಸಳೆಯಂತಹ ಸೊಪ್ಪು ತರಕಾರಿಗಳನ್ನು ಉಳಿಸಿಕೊಳ್ಳಬಹುದು. ನಿರ್ವಹಣೆ ಮಾಡುವುದು ಹೇಗೆಂದರೆ – ವ?ಕ್ಕೊಮ್ಮೆ ಬುಡ ಬದಲಾಯಿಸುತ್ತಿರಬೇಕು. ಹೊಸ ಜಾಗದಲ್ಲಿ ನೆಟ್ಟರೆ ಉತ್ತಮ. ಜಾಗ ಇಲ್ಲದಿದ್ದರೆ ಅದೇ ಜಾಗದಲ್ಲಿ ಹೊಸ ಮಣ್ಣು ತುಂಬಿಸಿ, ಬಸಳೆಬಳ್ಳಿಗಳನ್ನು ನೆಟ್ಟು, ಸೊಪ್ಪು, ಗೊಬ್ಬರ, […]
ಬಸಳೆಸೊಪ್ಪಿನ ಪಲ್ಯ
Month : October-2017 Episode : Author : ಸುಭಾಷಿಣಿ ಹಿರಣ್ಯ