ಗಾಂಧಿಯವರು ಯಂತ್ರಗಳ ಬಳಕೆಯ ಬಗ್ಗೆ ಹಾಗೂ ಪಾಶ್ಚಿಮಾತ್ಯ ಮಾದರಿಯ ಕೈಗಾರಿಕೀಕರಣದ ಬಗ್ಗೆ ತಮ್ಮದೇ ಆದ ಸ್ಪಷ್ಟ ನಿಲವನ್ನು ಹೊಂದಿದ್ದರು. ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಕೈಗಾರಿಕೀಕರಣದ ಪಾತ್ರವನ್ನು ಅವರು ತಮ್ಮದೇ ಆದ ಶೈಲಿಯಲ್ಲಿ ಮನೋಜ್ಞವಾಗಿ ವಿಶ್ಲೇಷಿಸಿದ್ದಾರೆ. ಕೈಗಾರಿಕೀಕರಣ ಯಾವುದೇ ಒಂದು ವ್ಯವಸಾಯಪ್ರಧಾನ ಸಮಾಜ ಕಾಲಕ್ರಮೇಣ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳಿಂದ ಔದ್ಯೋಗೀಕರಣಗೊಂಡು ಪುನಃಸಂಘಟಿತವಾಗಿ, ಕೈಗಾರಿಕಾವಸ್ತುಗಳ ಉತ್ಪಾದನೆ ಮಾಡುವ ಆರ್ಥಿಕತೆ ಹಾಗೂ ಸಾಮಾಜಿಕವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಗೆ ಕೈಗಾರಿಕೀಕರಣ ಎಂದು ಕರೆಯುತ್ತಾರೆ. ಅಂತಹ ವ್ಯವಸ್ಥೆಯಲ್ಲಿ ದೈಹಿಕಶ್ರಮದಿಂದ ದುಡಿಯುವ ಶ್ರಮಿಕರ ಸ್ಥಾನವನ್ನು ಯಂತ್ರಗಳು […]
ಕೈಗಾರಿಕೀಕರಣದ ಒಳ-ಹೊರಗೆ
Month : March-2018 Episode : ಗಾಂಧೀಯ ಅರ್ಥಶಾಸ್ತ್ರ - ೯ Author : ಪ್ರೋ. ಎಂ. ಎಂ. ಗುಪ್ತ