ಫ್ರೆಂಚ್ ಗಾದೆಯೊಂದು ‘ಉಳಿತಾಯವೇ ವೆಚ್ಚಕ್ಕೆ ಮೂಲಧನ’ ಎಂದು ಸಾರಿದೆ. ಇಂದಿನ ಉಳಿತಾಯ ನಾಳೆಯ ವೆಚ್ಚಕ್ಕೆ ಆಧಾರವಾಗಲಿದೆಯೆಂಬ ಸಂದೇಶವನ್ನು ಈ ಗಾದೆ ನೀಡುತ್ತದೆ. ಕೇವಲ ಉಳಿತಾಯಕ್ಕಾಗಿ ಉಳಿತಾಯ ಆಗಬೇಕೆಂದು ಹೇಳುವುದು ಸರಿಯಲ್ಲ. ಬದಲಾಗಿ ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಈ ತನಕ ಆದ ಅನುಭವದ ಆಧಾರದಲ್ಲಿ ನಾಳೆಯ ಹೂಡಿಕೆಗಾಗಿ ಇಂದು ಉಳಿತಾಯ ಮಾಡಬೇಕಾದ ಅಗತ್ಯವನ್ನು ಒಪ್ಪಬೇಕಾಗುತ್ತದೆ, ಪ್ರತಿಪಾದಿಸಬೇಕಾಗುತ್ತದೆ. ಆದಾಯ, ವೆಚ್ಚ ಮತ್ತು ಉಳಿತಾಯಗಳ ನಡುವೆ ಇರುವ ಪರಸ್ಪರ ಸಂಬಂಧವನ್ನು ಸೈದ್ಧಾಂತಿಕವಾಗಿ ವಿಶ್ಲೇಷಿಸಿ ವಿಶ್ವಾದ್ಯಂತ ಹೆಸರು ಮಾಡಿದ ಆರ್ಥಿಕ ತಜ್ಞ ಜೆ.ಎಂ. […]
ಪ್ರಜೆಗಳ ಜೀವನಶೈಲಿ ಮತ್ತು ರಾಷ್ಟ್ರೀಯ ಆರ್ಥಿಕಭದ್ರತೆ
Month : January-2021 Episode : Author : ಡಾ. ಜಿ.ವಿ. ಜೋಶಿ