ಟೆನಿಸ್ ದಿಗ್ಗಜ, ಸಜ್ಜನಿಕೆಯ ಸಾಕಾರ ರಾಫೆಲ್ ನಡಾಲ್
Month : June-2022 Episode : Author :
Month : June-2022 Episode : Author :
Month : June-2022 Episode : Author :
ನಮ್ಮ ದೇಶದ ಮೂರು ಪೀಳಿಗೆಗಳ ಕೋಟ್ಯಂತರ ಜನರಿಗೆ ಅತ್ಯಂತ ಆನಂದವನ್ನು ಅತ್ಯಂತ ಹೆಚ್ಚು ಕಾಲ ನೀಡಿರುವವರು ಯಾರು? – ಎಂಬ ಪ್ರಶ್ನೆಗೆ ಹೊರಡುವ ಒಕ್ಕೊರಲಿನ ಉತ್ತರ ಭಾರತರತ್ನ ಲತಾ ಮಂಗೇಶ್ಕರ್ (೧೯೨೯-೨೦೨೨) ಎಂಬುದು. ಚಲನಚಿತ್ರಗಳಲ್ಲಿನ ಹಿನ್ನೆಲೆ ಗಾಯನಕ್ಕೆ ಅಭೂತಪೂರ್ವ ಪ್ರತಿಷ್ಠೆಯನ್ನು ತಂದುಕೊಟ್ಟವರಲ್ಲಿ ಅವರು ಅಗ್ರಶ್ರೇಣಿಯವರು. ಭಾರತದ ಎಲ್ಲ ಭಾಷೆಗಳಲ್ಲಿ ಅವರ ಸಂಗೀತಸುಧೆ ಹರಿಯಿತು. ಸುಮಾರು ಮೂವತ್ತು ಸಾವಿರದಷ್ಟು ಗೀತಗಳಿಗೆ ಅವರು ಜೀವ ತುಂಬಿದುದು ಜಾಗತಿಕ ದಾಖಲೆಯೂ ಆಯಿತು. ಆರು ದಶಕಗಳಷ್ಟು ದೀರ್ಘಕಾಲ ನಡೆದ ಅವರ ನಿರಂತರ ನಾದಸೇವೆ […]
Month : March-2022 Episode : ಕಥಾಸ್ಪರ್ಧೆ 2021 -ಮೂರನೆಯ ಬಹುಮಾನ Author :
ನಾನು ಮಣಿಪುಷ್ಪಕ, ಭಗವಾನ್ ವೇದವ್ಯಾಸರ ಸಾವಿರಾರು ಶಿಷ್ಯರಲ್ಲಿ ನಾನೂ ಒಬ್ಬ. ನಾನೀಗ ಬರೆಯಲು ಹೊರಟಿರುವ ಕಥೆ ಗುರುಗಳಿಗೆ ತಿಳಿಯಬಾರದು. ತಿಳಿದರೆ ಅವರೇನೂ ನನ್ನ ಮೇಲೆ ಕೋಪಿಸಿಕೊಳ್ಳುವುದಿಲ್ಲ, ಬೇಸರವನ್ನೂ ತೋರ್ಪಡಿಸುವುದಿಲ್ಲ. ಅವರ ವ್ಯಕ್ತಿತ್ವವೇ ಅಂತಹದು, ಅವರ ಕೃತಿಯಂತೆಯೇ ಅಗಾಧವಾದುದು. ಸುಮ್ಮನೆ ಭಗವಾನ್ ಎಂದು ಕರೆಸಿಕೊಂಡವರಲ್ಲ ಅವರು. ನಿಜಕ್ಕೂ ಅವರು ಮನುಷ್ಯರೂಪದ ಭಗವಾನ್. ಅಲ್ಲದೆ ಹೋದರೆ ಜೀವಮಾನವಿಡೀ ಕುಳಿತರೂ ನಮ್ಮಂತಹ ಸಾಮಾನ್ಯರು ಒಂದು ಭಾಗವನ್ನೂ ಓದಿ ಜೀರ್ಣಿಸಿಕೊಳ್ಳಲಾಗದ ಅಪೌರುಷೇಯವಾದ ವೇದಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಅವುಗಳನ್ನು ವಿಭಜಿಸುವುದೆಂದರೆ ಮನುಷ್ಯಮಾತ್ರದವರು ಮಾಡಬಲ್ಲ […]
Month : March-2022 Episode : ದ್ರಷ್ಟಾರ ಸಾವರಕರ್ -1 Author :
Month : March-2022 Episode : Author : ರಘುಪತಿ ಶೃಂಗೇರಿ
Month : March-2022 Episode : Author : ಎಂ.ಬಿ. ಹಾರ್ಯಾಡಿ
ಕ್ರೀಡೆ ಎಂ.ಬಿ. ಹಾರ್ಯಾಡಿ ಈಗ ನಾವು ಟೆನ್ನಿಸ್ ಪುರುಷರ ಸಿಂಗಲ್ಸ್ ಸುವರ್ಣ ಯುಗದಲ್ಲಿ ಇದ್ದೇವೆಂದು ಹೇಳಲಾಗುತ್ತದೆ. ಏಕೆಂದರೆ ಈ ಆಟದಲ್ಲಿ ತಲಾ ಇಪ್ಪತ್ತು ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗಳಿಸಿದ ಮೂವರು ಈಗ ಜಾಗತಿಕ ರಂಗದಲ್ಲಿ ಆಡುತ್ತಿದ್ದಾರೆ. ಇದೇನೂ ಸಣ್ಣ ಸಾಧನೆಯಲ್ಲ. ಇತಿಹಾಸದತ್ತ ಕಣ್ಣು ಹೊರಳಿಸಿದರೆ ಕಳೆದ ಸುಮಾರು ಇಪ್ಪತ್ತು ವರ್ಷಗಳಲ್ಲಿ ನಡೆದ ಎಲ್ಲ ಗ್ರ್ಯಾಂಡ್ ಸ್ಲ್ಯಾಮ್ಗಳ ಶೇಕಡಾ ೮೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಈ ಮೂವರೇ ಗಿಟ್ಟಿಸಿಕೊಂಡಿದ್ದಾರೆ. ಇಪ್ಪತ್ತು ಗ್ರ್ಯಾಂಡ್ ಸ್ಲ್ಯಾಮ್ಗಳ ಆನಂತರ ಈ ಮೂವರ ನಡೆ ಹೇಗಿರುತ್ತದೆ? ಇನ್ನು […]
Month : March-2022 Episode : ಹತ್ತು ದಿಕ್ಕುಗಳು (ಭಾಗ-6) Author : ಎಸ್.ಆರ್. ರಾಮಸ್ವಾಮಿ
ತೆಲುಗಿನಲ್ಲಿ: ಪುಟ್ಟಗಂಟಿ ಗೋಪೀಕೃಷ್ಣ ಕನ್ನಡಕ್ಕೆ: ಎಸ್.ಆರ್. ರಾಮಸ್ವಾಮಿ ಮಯಾಂಕ್ನನ್ನೂ ದೇವಯಾನಿಯನ್ನೂ ಅವರ ಮೆಮೊರಿಯನ್ನು ಅಳಿಸಿಹಾಕುವುದಕ್ಕಾಗಿ ಪರಿಕರಗಳಿದ್ದ ಕೋಣೆಯೊಂದಕ್ಕೆ ಕರೆದೊಯ್ದರು. ಅದಕ್ಕೆ ಮುಂಚೆಯೆ ಅವರಿಬ್ಬರೂ ಕ್ಯಾಂಪಸಿಗೆ ಬಂದಾಗ ಅವರಿಂದ ವಶಪಡಿಸಿಕೊಂಡಿದ್ದ ಅವರ ಸಾಮಾನುಗಳನ್ನೆಲ್ಲ ಅವರಿಗೆ ಹಿಂದಿರುಗಿಸುವುದಕ್ಕಾಗಿ ಅಣಿಮಾಡಿರಿಸಿದ್ದರು. ಆ ಕೋಣೆಯಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಪ್ರದರ್ಶನಕ್ಕೆ ಇರಿಸಿದಂತೆ ತೋರುತ್ತಿದ್ದವೇ ವಿನಾ ಆಪರೇಶನ್ ಥಿಯೇಟರಿನ ಸಜ್ಜಿಕೆಯಂತೆ ಇರಲಿಲ್ಲ. ಸೋಜಿಗದಿಂದ ಮಯಾಂಕ್ ಮತ್ತು ದೇವಯಾನಿ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಇಲ್ಲಿಯ ಮೆಮೊರಿ ವೈಪ್ ಕಲಾಪ ಮುಗಿದರೆ ಕಳೆದ ಮೂರು ತಿಂಗಳಲ್ಲಿ ಈ ಕ್ಯಾಂಪಸಿನಲ್ಲಿ […]
Month : March-2022 Episode : Author : ಎಚ್ ಮಂಜುನಾಥ ಭಟ್
ಎಚ್. ಮಂಜುನಾಥ ಭಟ್ ಜನರು ಮತ್ತು ಮಠಮಾನ್ಯಗಳು ಕೊಟ್ಟ ಬಿರುದು, ಪ್ರಶಸ್ತಿಗಳ ಸರಮಾಲೆಯೇ ಆಚಾರ್ಯರನ್ನು ಅಲಂಕರಿಸಿತ್ತು. ಸರ್ಕಾರದ ಪ್ರಶಸ್ತಿಗಳ ಹಿಂದೆ ಅವರು ಹೋಗಲಿಲ್ಲ. ವಿದುರನಂತೆ ಸದಾ ಆಡಳಿತಯಂತ್ರಕ್ಕೆ ದಾರಿ ತೋರುತ್ತ, ತಪ್ಪಿನಡೆದಾಗ ಕಿವಿ ಹಿಂಡಿ ಬುದ್ಧಿ ಹೇಳುತ್ತ ಉಳಿದರೇ ವಿನಾ ಎಂದೂ ಅಧಿಕಾರದ ಬಳಿ ನಿಲ್ಲಲಿಲ್ಲ. ಆದರೂ ಸರ್ಕಾರದಿಂದ ಗಮಕ ಸಮ್ಮೇಳನಾಧ್ಯಕ್ಷತೆಯೊಂದಿಗೆ ಗಮಕ ರತ್ನಾಕರ ಪ್ರಶಸ್ತಿ ಬಂದಿತ್ತು. ಸಂಗೀತ–ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ, ವೇದ ಸಂಸ್ಕೃತಿ ಗ್ರಂಥಮಾಲೆಗೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ, ಮುಕ್ತ ವಿಶ್ವವಿದ್ಯಾಲಯದ ಗೌರವ […]
Month : March-2022 Episode : ದ್ರಷ್ಟಾರ ಸಾವರಕರ್ Author : ಎಸ್.ಆರ್. ರಾಮಸ್ವಾಮಿ
ನೇತಾಜಿಯವರಂತೆ ತಮ್ಮ ಅನುಪಮ ತ್ಯಾಗದ, ಸರ್ವಸ್ವಾರ್ಪಣೆಯ ಮತ್ತು ಚಿಂತನಸ್ಫುಟತೆಯ ಮೂಲಕ ಸ್ವಾತಂತ್ರ್ಯಪ್ರಾಪ್ತಿಪಥವನ್ನು ಪ್ರಶಸ್ತಗೊಳಿಸಿದ ಅಪ್ರತಿಮ ದೇಶಭಕ್ತರು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರಕರ್ (೨೮.೦೫.೧೮೮೩-೨೬.೨.೧೯೬೬). ನೇತಾಜಿಯವರಂತೆ ಸಾವರಕರರಿಗೂ ದೇಶದ ಅತ್ಯುನ್ನತ ಗೌರವಸ್ಥಾನ ಅಧಿಕೃತವಾಗಿ ಸಲ್ಲಬೇಕು. ದ್ರಷ್ಟಾರ ಸಾವರಕರ್ -1 ಭಾರತದ ಇತಿಹಾಸದ ಈಗಿನ ಕಾಲಖಂಡವನ್ನು ‘ಪರಿಮಾರ್ಜನಪರ್ವ’ ಎಂದು ಲಕ್ಷಣೀಕರಿಸುವುದು ಔಚಿತ್ಯಪೂರ್ಣವೆನಿಸುತ್ತದೆ. ಅಯೋಧ್ಯೆಯ ದೇಗುಲದ ಪುನರ್ನಿರ್ಮಾಣದ ಉದ್ಘಾಟನೆ, ಪವಿತ್ರ ಕಾಶಿ ಕ್ಷೇತ್ರದ ಉನ್ನತೀಕರಣ ಮೊದಲಾದ ಈಚಿನ ಸಾಧನೆಗಳಂತೂ ಸಂದೇಹಾತೀತವಾಗಿ ನವಯುಗದ ಪರಿಚಾಯಕಗಳಾಗಿವೆ. ಅವುಗಳೊಡಗೂಡಿ ಆಗಲೇಬೇಕಾಗಿದ್ದ ಇನ್ನೊಂದು ಅತ್ಯಾವಶ್ಯಕ ಕಾರ್ಯವೆಂದರೆ ಸ್ವಾತಂತ್ರ್ಯಸಂಘರ್ಷಕಥನದಲ್ಲಿ […]
Month : March-2022 Episode : Author :
ಅತಸ್ಕರಗ್ರಾಹ್ಯಮರಾಜಕವಶಂವದಂ | ಅದಾಯಾದವಿಭಾಗಾರ್ಹಂ ಧನಮಾರ್ಜಯ ಸುಸ್ಥಿರಮ್ || “ಕಳ್ಳರು ಕದ್ದುಕೊಂಡುಹೋಗಲಾಗದ, ರಾಜಭಟರು ವಶಪಡಿಸಿಕೊಳ್ಳಲಾಗದ, ದಾಯಾದಿಗಳು ಪಾಲು ಕೇಳಲಾಗದ ಸುಸ್ಥಿರವಾದ ಶ್ರೇಷ್ಠ ಧನವನ್ನು ಸಂಪಾದಿಸು.” ವ್ಯಾವಹಾರಿಕ ಜಗತ್ತಿನಲ್ಲಿ ವ್ಯಕ್ತಿಯು ಗಳಿಸಬಹುದಾದ ಧನವೆಲ್ಲ ವ್ಯಯವಾಗುತ್ತದೆ ಇಲ್ಲವೆ ಬೇರೆಯವರ ಕೈ ಸೇರುತ್ತದೆ. ಆದರೆ ಪಾರಮಾರ್ಥಿಕ ಸಾಧನೆಯ ಮೂಲಕ ಸಂಪಾದಿಸಿಕೊಂಡ ನೆಮ್ಮದಿ, ಪ್ರಶಾಂತಿ, ಭಗವದನುಗ್ರಹ – ಇವನ್ನು ಯಾರೂ ನಮ್ಮಿಂದ ಕಸಿದುಕೊಳ್ಳಲಾರರು. ಆದ್ದರಿಂದ ವಿವೇಕಿಯ ಲಕ್ಷ್ಯವು ಅಂತಹ ಸ್ಥಿರವಾದ ಐಶ್ವರ್ಯದ ಗಳಿಕೆಯ ಕಡೆಗೆ ಇರಬೇಕು. ಅನುಪಮ ಭಗವದ್ಭಕ್ತರಾದ ಸಂತ ತುಕಾರಾಮರ ಬಾಹ್ಯ ಬದುಕು […]