
ಉತ್ಥಾನ ಮಾಸಪತ್ರಿಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯದ ನಾಳೆಗಳು : ಕ್ಯಾಂಪಸ್ ನ ಒಳಗೆ-ಹೊರಗೆ ಎಂಬ ವಿಷಯದ ಪ್ರಬಂಧ ಸ್ಪರ್ಧೆಯನ್ನು ನಡೆಸಿದೆ. ಇದರ ಫಲಿತಾಂಶ ಇದೀಗ ಹೊರಬಂದಿದ್ದು ಕುಮುಟಾದ ಡಾ|| ಎ.ವಿ. ಬಾಳಿಗಾ ಕಾಲೇಜ್ ಆಫ್ ಆಟ್ಸ್ ಆಂಡ್ ಸೈನ್ಸ್ ಕಾಲೇಜಿನ ಸಂಗೀತಾ ಶೆಟ್ಟಿ ಅವರು ಮೊದಲ ಬಹುಮಾನ ಗಳಿಸಿದ್ದಾರೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ಸಾಯಿಶ್ರೀಪದ್ಮ ಡಿ.ಎಸ್. ಅವರು ಎರಡನೇ ಬಹುಮಾನವನ್ನು ಗಳಿಸಿದ್ದಾರೆ. ತೃತೀಯ ಬಹುಮಾನವನ್ನು ಬೆಂಗಳೂರಿನ ವಿಕೆಐಟಿಯ ಪವನ ಎಮ್. ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜಿನ ಶ್ರೀರಾಮನಂದನ […]