ನಾಗೇಶ್ಕುಮಾರ್ ಸಿ.ಎಸ್. ಕನ್ನಡ ಪತ್ತೇದಾರಿ ಬರಹಗಾರರ ಸಾಲಿನಲ್ಲಿ ಮೂಡಿಬರುತ್ತಿರುವ ಹೊಸ ಹೆಸರು. ಬೆಂಗಳೂರಿನವರಾದ ಇವರು ಈಗ ನೆಲೆಸಿರುವುದು ಚೆನ್ನೈ ನಗರದ ಅಡ್ಯಾರ್ನಲ್ಲಿ. ಸಿವಿಲ್ ಇಂಜಿನಿಯರ್ ಪದವೀಧರರಾದ ನಾಗೇಶ್ ಕುಮಾರ್ ವೃತ್ತಿಯಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಇಂಜಿನಿಯರಿಂಗ್ ಮ್ಯಾನೇಜರ್ ಆಗಿದ್ದಾರೆ. ‘ಕರಾಳಗರ್ಭ’ ನಾಗೇಶ್ಕುಮಾರ್ ರಚಿಸಿರುವ ಹೊಸ ಪತ್ತೇದಾರಿ ಕಾದಂಬರಿ. ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗುವ ಕಥೆ ಓದುಗರ ಮೈನವಿರೇಳಿಸುವುದು ಖಂಡಿತ. ಈ ಸಂಚಿಕೆಯಿಂದ ‘ಕರಾಳಗರ್ಭ’ ಕಾದಂಬರಿ ನಿಮ್ಮ ನೆಚ್ಚಿನ ‘ಉತ್ಥಾನ’ದಲ್ಲಿ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತದೆ. -ಸಂಪಾದಕ
ಕರಾಳಗರ್ಭ
Month : August-2015 Episode : ಧಾರಾವಾಹಿ 1 Author : ನಾಗೇಶ್ಕುಮಾರ್ ಸಿ.ಎಸ್.