ನಮ್ಮ ನಿತ್ಯಜೀವನದಲ್ಲಿ ಸೌರಶಕ್ತಿಯ ಬಳಕೆಯ ಸಾಧ್ಯತೆಗಳು
Month : October-2015 Episode : Author :
Month : October-2015 Episode : Author :
Month : October-2015 Episode : Author : ರಾಧಾಕೃಷ್ಣ ಕಲ್ಚಾರ್
Month : October-2015 Episode : Author : ಹಾಲಾಡಿ ಮಾರುತಿರಾವ್
ಗಾದೆಗಳು ಹುಟ್ಟಿಕೊಂಡಿದ್ದು ಹೆಚ್ಚಾಗಿ ಗ್ರಾಮೀಣ ಹಿನ್ನೆಲೆಯಲ್ಲಿ; ಜನಸಾಮಾನ್ಯರನ್ನು ಎಚ್ಚರಿಸುವ ಉದ್ದೇಶ ದಿಂದಾಗಿ.
Month : October-2015 Episode : Author : ಸುಭಾಷಿಣಿ ಹಿರಣ್ಯ
ತೊಂಡೆಚಪ್ಪರ ಮನೆಯ ಹಿತ್ತಲಿಗೆ ಅಲಂಕಾರ ಅಥವಾ ಭೂಷಣ ಅಂದರೂ ಸರಿ. ನನ್ನ ಅತ್ತೆ ಮರತೊಂಡೆ ಬಳ್ಳಿಯನ್ನು ಸಾಕಿ ಸಲಹಿದ್ದರು. ಅದಕ್ಕೊಂದು ವಿಶಾಲವಾದ ಚಪ್ಪರ. ಮನೆಕೆಲಸಕ್ಕೆ ನಾಲ್ಕಾರು ಹೆಣ್ಣಾಳುಗಳು ಇದ್ದರೂ, ದಿನಾ ತೊಂಡೆ ಬುಡಕ್ಕೆ ನೀರು ಹರಿದುಹೋಗುವಂತೆ ಪಾತ್ರೆಗಳನ್ನು ತೊಳೆಯುವುದೇನು; ಕಟ್ಟಿಗೆಯ ಒಲೆಯಲ್ಲಿ ಮಸಿಹಿಡಿದ ಹಿತ್ತಾಳೆಯ ಪಾತ್ರೆಗಳು, ತಿಕ್ಕಿ ತೊಳೆಯಲಿಕ್ಕೆ ಒಲೆಯ ಬೂದಿ ಹಾಗೂ ತೆಂಗಿನಕಾಯಿ ಸಿಪ್ಪೆ. “ಅಕ್ಕಿತೊಳೆದ ನೀರು ಬಹಳ ಒಳ್ಳೆಯದು” ಅನ್ನುತ್ತಾ ಅಕ್ಕಿ ತೊಳೆಯುವುದೇನು; ಆ ದಿನಗಳಲ್ಲಿ ನಮ್ಮ ಮನೆಖರ್ಚಿಗೆ ಮೂರು ಸೇರಕ್ಕಿ ಬೇಕಾಗುತ್ತಾ ಇತ್ತು.
Month : October-2015 Episode : ಧಾರಾವಾಹಿ 3 Author : ನಾಗೇಶ್ ಕುಮಾರ್ ಸಿ.ಎಸ್
Month : October-2015 Episode : Author : ದು.ಗು.ಲಕ್ಷ್ಮಣ
Month : October-2015 Episode : Author : ಬೇಲೂರು ರಾಮಮೂರ್ತಿ
Month : October-2015 Episode : Author : ಪ್ರಕಾಶ ಪರ್ವತೀಕರ
ಸರ್ಜನಶೀಲ ಹಾಗೂ ಪ್ರತಿಭಾವಂತ ಸಂಗೀತ ದಿಗ್ದರ್ಶಕರ ಕೊರತೆ ನಮ್ಮ ಚಿತ್ರರಂಗದಲ್ಲಿ ಇರಲಿಲ್ಲ. ಇವರಲ್ಲಿ ಹೆಚ್ಚಿನವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಜ್ಞಾನವನ್ನು ಗುರು-ಶಿಷ್ಯ ಪರಂಪರೆಯಲ್ಲಿ ಪಡೆದವರಾಗಿದ್ದರು. ಸಂಗೀತದ ಆಳ ಅಭ್ಯಾಸವಿದ್ದ ಇವರಿಗೆ ಶಾಸ್ತ್ರೀಯ ಸಂಗೀತದ ಮಾಧುರ್ಯವನ್ನು ಜನಸಾಮಾನ್ಯರಿಗೆ ಸಿನೆಮಾ ಮಾಧ್ಯಮದ ಮೂಲಕ ತಲಪಿಸುವ ತುಡಿತ ಇತ್ತು. ಕೆಲವರು ಹುಚ್ಚು ಧೈರ್ಯದಿಂದ ಪ್ರಯೋಗಮಾಡಿ ಯಶಸ್ವಿ ಕೂಡ ಆದರು.
Month : October-2015 Episode : Author :
ಭಾರತಿಯ ಸಿರಿಕಂದ ಶ್ರೀವಿವೇಕಾನಂದ ಧಾರುಣಿಗೆ ಮತ್ತೊಮ್ಮೆ ನೀವಿಳಿದು ಬರೆ ಚೆಂದ ||ಪ|| ನರರೆಲ್ಲರೊಳಿತಿಗಾಗಿಯೆ ಬಾಳ್ವ ಪಥ ಬೆಸಸೆ ದುರಿತ ಮಾರ್ಗವನುಳಿದು ಸರಿಮಾರ್ಗದೊಳು ನಡೆಸೆ ಧರೆಯ ಸೊಗಕಾಗನವರತ ದುಡಿಯಲಿಕೆ ಕಲಿಸೆ ಪರಮಾರ್ಥ ಗಳಿಸಲಿಕೆ ಸನ್ಮಾರ್ಗವನು ತಿಳಿಸೆ ||೧|| ವಿಜ್ಞಾನದಲಿ ಮಾತ್ರ ಮುಳುಗಿಹರನೆಚ್ಚರಿಸೆ ತಜ್ಞರಿಲ್ಲೆಮಗಿಂತಲೆಂಬವರ ಮದವಿಳಿಸೆ ಅಜ್ಞಾನದಲಿ ಬಿದ್ದು ಕೊಳೆವವರ ಸಂಸ್ಕರಿಸೆ ಸುಜ್ಞಾನವಿತ್ತವರ ಬಹುಬೇಗನುದ್ಧರಿಸೆ ||೨|| ನಾನು ನನ್ನದುಯೆಂದು ಬೀಗುವರ ಹದಗೊಳಿಸೆ ದಾನವರವೋಲ್ನಡೆವ ದುಷ್ಟತನವನು ಬಿಡಿಸೆ ಮಾನವರು ಮೊದಲಾಗಿರೆಂದವರ ಸರಿಪಡಿಸೆ ಸಾನುರಾಗದಿ ಬಾಳ್ವ ಸದ್ಬುದ್ಧಿಯನು ಹರಸೆ […]
Month : October-2015 Episode : Author :