ನಮ್ಮ ನಾಡಿನ ಭಾಷೆ – ಕನ್ನಡ, ಇತ್ತೀಚೆಗೆ ಕಲಿಕೆಯ ಭಾಷಾಮಾಧ್ಯಮಕ್ಕಾಗಿ ಬಹಳ ಸುದ್ದಿಯಲ್ಲಿದೆ. ಅದೇ ಕಾರಣಕ್ಕಾಗಿ ಆತಂಕವನ್ನು ಉಂಟುಮಾಡುತ್ತಿದೆ. ಕನ್ನಡ ಭಾಷೆ ಸಾಹಿತ್ಯಿಕವಾಗಿ, ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಡುವ ಶ್ರೇಣಿಗೆ ಬೆಳೆದು ಎಂಟು ಜ್ಞಾನಪೀಠ ಪ್ರಶಸ್ತ್ತಿಗಳನ್ನು ಸಂಪಾದಿಸಿಕೊಂಡಿದೆ; ಇದರ ಹೆಗ್ಗಳಿಕೆ ಸಾಹಿತಿಗಳಿಗೆ ಮಾತ್ರವೇ ಸಲ್ಲುವುದಾಗಿದೆ. ಸರಕಾರ ಮತ್ತು ಸಾರ್ವಜನಿಕ ವಲಯಗಳಲ್ಲಿ ಸಹಜವಾಗಿ ಬಳಕೆಯಾಗಿ ಬೇರೂರಬೇಕಾಗಿದ್ದ ಭಾಷೆ ಮಾತ್ರ ತಳಮಟ್ಟದಲ್ಲಿಯೇ ಸೊರಗುತ್ತಿದೆ; ಮಾತ್ರವಲ್ಲ ಮೂಲೆ ಗುಂಪಾಗುವ ಪರಿಸ್ಥಿತಿಯನ್ನೂ ಕಾಣುತ್ತಿದೆ. ಭಾಷಾವಾರು ಪ್ರಾಂತ್ಯರಚನೆಯ ಮೂಲ ಉದ್ದೇಶಾನುಗುಣವಾಗಿ, ಕನ್ನಡಕ್ಕೆ ಆದ್ಯತೆ-ಪ್ರಾಧಾನ್ಯತೆಗಳು ದೊರೆಯಬೇಕಾಗಿತ್ತು, ದೊರೆಯದಿರುವುದಕ್ಕೆ ಸರಕಾರದ […]
ಕನ್ನಡಭಾಷೆ ಮತ್ತು ಮಾಧ್ಯಮ: ಪೋ ಷಕರ ಆಯ್ಕೆಗೂ ಅವಕಾಶವಿರಲಿ!
Month : July-2015 Episode : Author : ಎಲ್. ನರಸಿಂಹಯ್ಯ ತೊಂಡೋಟಿ ತುಮಕೂರು