ಪರಿಚಯ ಪ್ರಪಂಚದ ಅತ್ಯುತ್ತಮ ಮರವೆಂದೇ ಹೆಸರುವಾಸಿಯಾದ ಈ ಮರವು ಅತ್ಯಂತ ಉಪಯುಕ್ತವಾದ ಮರವಾಗಿದೆ. ಈ ಮರದ ತವರು ಕರ್ನಾಟಕ. ಅಲ್ಲದೇ ದಕ್ಷಿಣ ಭಾರತ ಎಂದು ಹೇಳಬಹುದು. ಈ ಮರವು ನೈಸರ್ಗಿಕವಾಗಿ ಬೆಳೆಯುತ್ತದೆಯಾದರೂ ನಾಟಾ ಹಾಗೂ ಗೃಹೋಪಯೋಗಿವಸ್ತುಗಳ ತಯಾರಿಕೆಯ ಉದ್ದೇಶದಿಂದ ತೋಟಗಳಲ್ಲಿ ಹಾಗೂ ಪ್ಲಾಂಟೇಶನ್ ಆಗಿ ಬೆಳೆಸುತ್ತಿದ್ದಾರೆ. ಈ ಮರಕ್ಕೆ ತೇಗದ ಮರ ಎಂದೂ ಕರೆಯುತ್ತಾರೆ. ಈ ಮರವು ಹವಾಮಾನ ಮತ್ತು ಮಣ್ಣಿನ ಗುಣವನ್ನು ಅವಲಂಬಿಸಿ ೮೦-೧೨೦ ಅಡಿ ಎತ್ತರ ಬೆಳೆಯುತ್ತವೆ. ನೀಳವಾದ ಕಾಂಡವು ದೊಡ್ಡದಾದ ಕಂಬದಂತಿರುತ್ತದೆ. ಬಲಿತ […]
ಸಾಗುವಾನಿ
Month : December-2015 Episode : Author : ರೂಪಾ ಮಂಜುನಾಥ್ ಶಿರಸಿ