ತೆಲುಗು ಮೂಲ: `ಚಾಸೊ’ ಕನ್ನಡಕ್ಕೆ : ಸೊಂದಲಗೆರೆ ಲಕ್ಷ್ಮೀಪತಿ ಅವಳ ಕಣ್ಣುಗಳು ಮಗನಿಗಾಗಿ ಹುಡುಕಿ, ಹುಡುಕಿ, ನಿಶ್ಚಲಗೊಂಡಿವೆ. ಆ ನಯನಗಳು ಈಗಲೂ ಅರಸುತ್ತಿವೆ…
ಗುನ್ನಮ್ಮ
Month : May-2015 Episode : Author : ಸೊಂದಲಗೆರೆ ಲಕ್ಷ್ಮೀಪತಿ
Month : May-2015 Episode : Author : ಸೊಂದಲಗೆರೆ ಲಕ್ಷ್ಮೀಪತಿ
Month : May-2015 Episode : ಹನಿಮಿಂಚು Author : ಭಾರತೀ ಕಾಸರಗೋಡು
Month : May-2015 Episode : Author : ಆರ್.ಕೆ. ಶ್ರೀಕಂಠಕುಮಾರಸ್ವಾಮೀ
ಅಶುಚಿತ್ವವು ಸಂಬಂಧದ ಮೇಲೆ, ಕಾಲದ ಮೇಲೆ ಅವಲಂಬಿಸುತ್ತದೆ. ತೀರ ಹತ್ತಿರದ ಬಂಧುಗಳಿಗೆ ಮಮತೆ ಜಾಸ್ತಿ ಇರುವುದು ಸಹಜ. ಆದ್ದರಿಂದ ಅವರಿಗೆ ಹೆಚ್ಚು ಕಾಲ ಅಶುಚಿತ್ವ (೧೦ ದಿನಗಳು). ಮಿಕ್ಕವರಿಗೆ ಸಂಬಂಧ ದೂರವಾದಷ್ಟೂ ಮಮತೆಯ ತೀವ್ರತೆ ಕಡಮೆಯಾಗುತ್ತದೆ. ಅದನ್ನನುಸರಿಸಿಯೇ ಅವರಿಗೆ ಮೂರು ದಿನ, ಒಂದೂವರೆ ದಿನ, ಸ್ನಾನ ಇತ್ಯಾದಿ ತಾರತಮ್ಯ….. ‘ಅಘ’ ಎಂಬ ಶಬ್ದಕ್ಕೆ ಸಾರ್ಥಕ್ಯ ಹೇಗಾದರೂ ಕಲ್ಪಿಸಬೇಕೆಂದು ಯೋಚಿಸಿ ದೇಹಕ್ಕೇ ಅಶುಚಿತ್ವ ಅಥವಾ ದೋಷ ಬಂದಿದೆಯೆಂದು ಭಾವಿಸಿ ಈಗ ಅನುಸರಿಸುತ್ತಿರುವ ನಿಯಮಗಳನ್ನೆಲ್ಲಾ ವಿಧಿಸಿದಂತೆ ಕಾಣುತ್ತದೆ.
Month : May-2015 Episode : Author : ಕಾಕುಂಜೆ ಕೇಶವ ಭಟ್ಟ
Month : May-2015 Episode : Author :
ಮೂಲವ್ಯಾಧಿ `ಬಾಳು ನಶ್ವರ, ಕೀರ್ತಿ ಅಮರ…..’ ಇತ್ಯಾದಿ, ಇತ್ಯಾದಿ ನುಡಿಮುತ್ತುಗಳ ಕೇಳಿ, ಓದಿ, ಏನಾದರೂ ಸಾಧಿಸಲೇಬೇಕೆಂಬ ನಿರ್ಧಾರ ಮೂಡಿ, ಏನು ಮಾಡುವುದೆಂದು ತೋಚದೆ ಒದ್ದಾಡಿ, ಚಿಂತಿಸುತ್ತ ಕೂತ; ಏನೇನೂ ಮಾಡದೆ ಕೂತಲ್ಲೆ ಕೂತ. ಹೀಗಾಗಿ, ಈಗೀಗ ವಿಪರೀತ ತಲೆ ಸಿಡಿತ; ನರ ಬಿಗಿತ; ವಾತ, ಪಿತ್ಥ, ನಾತ. ಡಾಕ್ಟರರು ಹೇಳಿದರು- ಇದು ಮೂಲವ್ಯಾಧಿ. ಮುಂದೆ ಸಾಗಲೇ ಇಲ್ಲ ಸಾಧನೆಯ ಹಾದಿ! – ಎಚ್. ಡುಂಡಿರಾಜ್ ಲೇಖಕರು ಪ್ರಸಿದ್ಧ ಕವಿಗಳು ಹಾಗೂ ಕಾರ್ಪೊರೇಶನ್ ಬ್ಯಾಂಕಿನಲ್ಲಿ ಹಿರಿಯ ಪ್ರಬಂಧಕರು ಇಮೇಲ್: […]
Month : May-2015 Episode : Author : ಕಾಕುಂಜೆ ಕೇಶವ ಭಟ್ಟ
ಜೂನ್ ೨೧ರಂದು ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನ – ಐತಿಹಾಸಿಕ ಕ್ಷಣ ಇದೀಗ ಜೂನ್ ೨೧ನೇ ದಿನಾಂಕವನ್ನು ‘ವಿಶ್ವ ಯೋಗದಿನ’ವಾಗಿ ಆಚರಿಸುವುದಾಗಿ ವಿಶ್ವಸಂಸ್ಥೆ ಘೋಷಿಸಿದೆ. ಇದರಿಂದ ವಿಶ್ವದಾದ್ಯಂತ ಇರುವ ಯೋಗಾಭ್ಯಾಸಿಗಳಿಗೂ ಯೋಗಾಭಿಮಾನಿಗಳಿಗೂ ಸಂತಸವುಂಟಾಗಿದೆ. ಭಾರತೀಯರಿಗಂತೂ ಯೋಗವಿದ್ಯೆ ಈ ರೀತಿಯಾಗಿ ಜಗನ್ಮಾನ್ಯತೆ ಗೌರವ ಗಳಿಸುತ್ತಿರುವುದು ಅಭಿಮಾನದ ಸಂಗತಿ. ಭಾರತೀಯ ಮೂಲದ ಯೋಗವಿದ್ಯೆಯ ಮಹತ್ತ್ವವು ಜಗತ್ತಿನಾದ್ಯಂತ ಪ್ರಸಾರಗೊಳ್ಳಲು ಕಾರಣರಾದವರಲ್ಲಿ ಸ್ವಾಮಿ ವಿವೇಕಾನಂದರಾದಿಯಾಗಿ ಸ್ವಾಮಿ ಶಿವಾನಂದ, ಮಹರ್ಷಿ ಅರಬಿಂದೋ, ಸ್ವಾಮಿ ಕುವಲಯಾನಂದ, ಸ್ವಾಮಿ ಚಿನ್ಮಯಾನಂದ, ಮಹರ್ಷಿ ಮಹೇಶಯೋಗಿ, ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್, […]
Month : May-2015 Episode : Author :
ರಾಮಾಯಣದಲ್ಲಿ ರಾಮನ ಮೊದಲ ಭೇಟಿಯಾದಾಗ ಸುಗ್ರೀವನೂ ಹನುಮಂತನೂ ಯಾವ ಪರ್ವತದಲ್ಲಿದ್ದರು? ೧೮೫೭ರ ಮಹಾಸಂಗ್ರಾಮದ ಸಂದರ್ಭದಲ್ಲಿ `ವಿದ್ರೋಹ’ಕ್ಕಾಗಿ ಮಂಗಳ ಪಾಂಡೆಯೊಡನೆ ಮರಣದಂಡನೆಗೆ ಗುರಿಯಾದ ಇನ್ನೊಬ್ಬ ವೀರ ಯಾರು? ತಾತ್ಯಾಟೋಪೆಯ ಹುಟ್ಟುಹೆಸರು ಏನು? ಹೈದರಾಬಾದಿನ ಹಿಮಾಯತ್‌ಸಾಗರ ಮತ್ತು ಉಸ್ಮಾನ್‌ಸಾಗರ ಸರೋವರಗಳನ್ನು ವಿನ್ಯಾಸಗೊಳಿಸಿದವರು ಯಾರು? ಬೌದ್ಧಮತವು ಹೀನಯಾನ ಮಹಾಯಾನಗಳೆಂದು ವಿಭಜನೆಗೊಂಡ ನಾಲ್ಕನೇ ಬೌದ್ಧಸಮ್ಮೇಳನ ಯಾರ ಅಧ್ಯಕ್ಷತೆಯಲ್ಲಿ ನಡೆಯಿತು? ಶಿಲ್ಪಶಾಸ್ತ್ರ ನಿಯಮಗಳಿಗೆ ಅನುಸಾರವಾಗಿ ವಿದ್ಯಾಧರ ಚಕ್ರವರ್ತಿಯಿಂದ ವಿನ್ಯಾಸಗೊಳಿಸಲ್ಪಟ್ಟ ನಗರ ಯಾವುದು? […]
Month : May-2015 Episode : Author :
ಎಷ್ಟೇ ಬದಲಾದಂತೆ ಕಂಡರೂ ವಾಸ್ತವವಾಗಿ ಯಾವುದರ ಸ್ವರೂಪವೂ ಬದಲಾಗುವುದಿಲ್ಲ – ಎಂಬುದು ಫ್ರೆಂಚ್ ಭಾಷೆಯ ಪ್ರಸಿದ್ಧ ನಾಣ್ಣುಡಿ. ಭಾರತವು ಹಾವಾಡಿಗರ ದೇಶ, ಅಲ್ಲಿ ಹುಟ್ಟಿದ ಹೆಣ್ಣುಮಕ್ಕಳನ್ನು ನದಿಯಲ್ಲಿ ಬಿಸಾಡುತ್ತಾರೆ – ಎಂದೆಲ್ಲ ಹದಿನೆಂಟು-ಹತ್ತೊಂಬತ್ತನೇ ಶತಮಾನಗಳಲ್ಲಿ ಬ್ರಿಟಿಷರು ಪ್ರಚಾರಮಾಡುತ್ತಿದ್ದರು.
Month : May-2015 Episode : Author :
ಅರ್ಕೇ ಚೇನ್ಮಧು ವಿಂದೇತ ಕಿಮರ್ಥಂ ಪರ್ವತಂ ವ್ರಜೇತ್| ಇಷ್ಟಸ್ಯಾರ್ಥಸ್ಯ ಸಂಸಿದ್ಧೌ ಕೋ ವಿದ್ವಾನ್ ಯತ್ನಮಾಚರೇತ್|| – ಶಾಬರಭಾಷ್ಯ ಹೋಗುತ್ತಿರುವಾಗ ದಾರಿಯ ಬದಿಯಲ್ಲಿಯೇ ಎಕ್ಕದ ಗಿಡದಲ್ಲಿ ಜೇನು ಇರುವುದು ಕಣ್ಣಿಗೆ ಬಿದ್ದರೆ, ಜೇನನ್ನರಸುತ್ತಾ ಬೆಟ್ಟದ ಮೇಲಕ್ಕೆ ಏಕಾದರೂ ಹೋಗಬೇಕು? ಬಯಸಿದ ಪದಾರ್ಥವು ಕೈಗೆ ಸಿಕ್ಕಿದ ಮೇಲೆ ಜ್ಞಾನಿಯು ಪ್ರಯತ್ನವನ್ನು ಮುಂದುವರಿಸದೆ ವಿರಮಿಸುತ್ತಾನೆ.”