ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2015 > October

ಕ್ಯಾನ್ವಸ್

ಕ್ಯಾನ್ವಸ್

ಕರಿಯಪ್ಪ ಹ. ಹಂಚಿನಮನಿ ಕಲಾವಿದ ಕರಿಯಪ್ಪ ಹ. ಹಂಚಿನಮನಿಯವರ ಜನ್ಮಸ್ಥಳ ಹಾವೇರಿಜಿಲ್ಲೆ ಹಿರೇಕೆರೂರ ತಾಲ್ಲೂಕಿನ ಕಡೂರ. ರಟ್ಟೀಹಳ್ಳಿ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ಫೈನ್ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಹಾವೇರಿಯಲ್ಲಿ ಜಿಲ್ಲಾ ಶಸಶ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಉದ್ಯೋಗ. ಹಂಚಿನಮನಿಯವರು ದೇಶ-ವಿದೇಶಗಳಲ್ಲಿ ಹತ್ತಾರು ಏಕವ್ಯಕ್ತಿ ಕಲಾಪ್ರದರ್ಶನ ನೀಡಿದ್ದಾರೆ. ಹುಬ್ಬಳ್ಳಿ, ಮೂಡಬಿದಿರೆ, ಬೆಂಗಳೂರು ಮುಂತಾಗಿ ರಾಜ್ಯದಲ್ಲಿ ಹತ್ತಾರು ಕಡೆ ಕಲಾಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಗಣರಾಜ್ಯೋತ್ಸವ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ರಾಜ್ಯದ ವಿವಿಧ ನಗರಗಳೂ […]

ರಸಪ್ರಶ್ನೆ

ರಸಪ್ರಶ್ನೆ

  ೧.           ಬೇಲೂರು ಚೆನ್ನಕೇಶವ ದೇವಾಲಯದ ಮದನಿಕೆ ಮೂರ್ತಿಗಳ ಕೆತ್ತನೆಗೆ ಯಾವ ರಾಣಿ ಪ್ರೇರಕಳಾದಳೆಂದು ಪ್ರತೀತಿ       ಇದೆ? ೨             ಜಗತ್ತಿನ ಅತಿದೊಡ್ಡ ದ್ವೀಪ ಯಾವುದು? ೩             ಶಂಕರರ ಶಿಷ್ಯ ಸುರೇಶ್ವರಾಚಾರ್ಯರ ಸಮಾಧಿ ಎಲ್ಲಿದೆ? ೪             ಕನ್ಯಾಕುಮಾರಿಯ ತಿರುವಳ್ಳುವರ್ ಪ್ರತಿಮೆಯ ಎತ್ತರ ೧೩೩ ಅಡಿ ಇರುವುದರ ವಿಶೇಷತೆ ಏನು? ೫             ಕಮಾಂಡರ್ ಅಭಿಲಾಷ್ ಟಾಮಿ ಅವರ ಅನನ್ಯ ಸಾಧನೆ ಏನು? ೬             ಜಗತ್ತಿನ ಅತಿ ಪ್ರಾಚೀನ (ಈಗಿನ ನಮೂನೆಯ) ಸಂಸತ್ತು ಯಾವುದು? ೭             ಒಲಿಂಪಿಕ್ ಧ್ವಜದಲ್ಲಿರುವ ಐದು ವೃತ್ತಗಳು […]

ಅಸಹ್ಯ ‘ಔದಾರ್ಯ’

ಅಸಹ್ಯ 'ಔದಾರ್ಯ'

ಮುಂಬಯಿ ಸ್ಫೋಟದ ಸಂಚಾಲಕ ಯಾಕೂಬ್ ಮೆಮನ್‌ಗೆ ಗಲ್ಲುಶಿಕ್ಷೆ ಆಗಬಾರದೆಂದು ಸೆಕ್ಯುಲರ್ ಬಣದ ಪ್ರಭೃತಿಗಳು ಮನವಿಪತ್ರ ಬರೆದುದು ಅನಿರೀಕ್ಷಿತವಲ್ಲದಿದ್ದರೂ ವಿಷಾದನೀಯ. ಮೊತ್ತಮೊದಲನೆಯದಾಗಿ ಯಾಕೂಬನು ಮುಸಲ್ಮಾನನೆಂಬುದು ಈ ಮನವಿದಾರರಿಗಿದ್ದ ಪ್ರಮುಖ ಪ್ರೇರಣೆ. ಯಾಕೂಬನು ಮುಸಲ್ಮಾನನೆಂಬ ಕಾರಣದಿಂದಲೇ ಅವನಿಗೆ ಗಲ್ಲುಶಿಕ್ಷೆಯಾಯಿತೆಂಬ ಅಮೃತವಚನವನ್ನೂ ಓವೈಸಿ ಅಪ್ಪಣೆಕೊಡಿಸಿದ. (ಸ್ವಾತಂತ್ರ್ಯೋತ್ತರ ಕಾಲದಲ್ಲಿ ಇದುವರೆಗೆ ಫಾಸಿಗೇರಿರುವವರಲ್ಲಿ ಮುಸಲ್ಮಾನರು ಶೇ. ೫ರಷ್ಟು ಮಂದಿ ಮಾತ್ರ ಎಂಬ ಸಾಂಖ್ಯಿಕ ವಿವರವೂ ಇವರಾರಿಗೂ ಸ್ಮರಣೆಗೆ ಬರಲಿಲ್ಲ.)

ನಡೆಯದ ಕಲಾಪ: ನಷ್ಟ ಯಾರಿಗೆ?

ಆಳುವ ಪಕ್ಷಕ್ಕೂ ವಿರೋಧಪಕ್ಷಕ್ಕೂ ನಡುವಣ ಸಂಘರ್ಷ ಹೊಸದೇನಲ್ಲ. ಸಂಸತ್ತಿನ ಎರಡು ಬಣಗಳ ನಡುವೆ ಚಕಮಕಿ ನಡೆಯುವುದೂ ಹೊಸದಲ್ಲ. ಆದರೂ ಸಂಸತ್ತಿನ ಕಳೆದ ಇಡೀ ಮಳೆಗಾಲದ ಅಧಿವೇಶನದ ಸಮಯವಷ್ಟೂ ತ್ವಂಚಾಹಂಚಗಳಲ್ಲಿ ವ್ಯಯವಾದುದು ನಾಗರಿಕರಿಗೆ ಬೇಸರವನ್ನೂ ತಳಮಳವನ್ನೂ ತಂದಿದೆ. ನಮ್ಮದು ಜಗತ್ತಿನಲ್ಲಿಯೆ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೆಂದು ಪದೇಪದೇ ಹೇಳಿಕೊಳ್ಳುತ್ತೇವೆ. ಆ ಪ್ರಥೆಗೆ ಧಕ್ಕೆಬರುವ ರೀತಿಯಲ್ಲಿ ಜನಪ್ರತಿನಿಧಿಗಳು ವರ್ತಿಸಿದ್ದಾರೆ. ದೇಶದ ಯಾವುದೇ ಸಮಸ್ಯೆ ಕುರಿತ ಚರ್ಚೆಗಾಗಿ ಇರುವ ಅತ್ಯುನ್ನತ ವೇದಿಕೆಯೆಂದರೆ ಸಂಸತ್ತು. ಆ ಅತ್ಯುನ್ನತ ವೇದಿಕೆಯ ಘನತೆಯನ್ನು ಬೀದಿ ನಲ್ಲಿ ಕಟ್ಟೆ […]

ದೀಪ್ತಿ

ದೀಪ್ತಿ

ಸರ್ವಾಃ ಸಂಪತ್ತಯಸ್ತಸ್ಯ ಸಂತುಷ್ಟಂ ಯಸ್ಯ ಮಾನಸಂ | ಉಪಾನದ್ಗೂಢಪಾದಸ್ಯ ನನು ಚರ್ಮಾವೃತೇವ ಭೂಃ || – ಹಿತೋಪದೇಶ, ಮಿತ್ರಲಾಭ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat