ಹಾಗೆ ನೋಡಿದರೆ ಆಂಬೆಯನ್ನು ತಿರಸ್ಕರಿಸುವುದಕ್ಕೆ ಕಾರಣ ನನ್ನ ಪ್ರತಿಷ್ಟೆ .ಅವಳ ಚಾರಿತ್ರ್ಯದ ಶಂಕೆಯಲ್ಲ…..
ಸಾಲ್ವ
Month : February-2016 Episode : Author : ರಾಧಾಕೃಷ್ಣ ಕಲ್ಚಾರ್
Month : February-2016 Episode : Author : ರಾಧಾಕೃಷ್ಣ ಕಲ್ಚಾರ್
Month : February-2016 Episode : Author : ರವಿ ಹೆಗಡೆ, ಲಕ್ಷ್ಮಿ ಮೂರ್ತಿ
ಪ್ರಕೃತಿ ಜೊತೆಗಿನ ಭಾವನಾತ್ಮಕ ಸಂಬಂಧದ ಕೊಂಡಿ ಉತ್ತರ ಕನ್ನಡದ ಹುಲಿಯಪ್ಪನ ಆರಾಧನೆ ನಮ್ಮ ಹಳ್ಳಿಯ ಜನಪದರು ಅವಿದ್ಯಾವಂತರಿರಬಹುದು, ಆದರೆ ಅನಾಗರಿಕರಲ್ಲ. ಆರ್ಥಿಕವಾಗಿ ಹಿಂದುಳಿದವರಿರಬಹುದು, ಆದರೆ ಸಾಂಸ್ಕೃತಿಕ ಶ್ರೀಮಂತಿಕೆಯುಳ್ಳವರು. ಪರಿಸರ, ಕಾಡು, ಪಶುಗಳ ಬಗೆಗಿನ ಅವರ ಕಾಳಜಿಗೆ ಎಂದೆಂದಿಗೂ ಬೆಲೆ ಕಟ್ಟಲಾಗದು. ಸಾಂಸ್ಕೃತಿಕ ಉತ್ಕೃಷ್ಟತೆಯನ್ನು ತೋರ್ಪಡಿಸುವ ಇವರಿಂದ ನಾವು ಕಲಿಯುವುದು ಬಹಳಷ್ಟಿದೆ…
Month : February-2016 Episode : Author : ದಿನಕರ ಇಂದಾಜೆ
Month : February-2016 Episode : Author : ಕೇಬಿ
ತನ್ನ ಅಮ್ಮನಿಗೆ ಅತಿ ಪ್ರೀತಿಯ ಮುದ್ದಿನ ಮಗನೊಬ್ಬ ಇದ್ದ. ಆ ಅಮ್ಮ ಬಡವಳಾದರೂ ತುಂಬ ದಯಾಳುವಾಗಿದ್ದಳು. ತನ್ನ ಮಗನಿಗೂ ಕೂಡ ಅವಳು ತನ್ನ ಗುಣವನ್ನೇ ಕಲಿಸಿಕೊಡುತ್ತಿದ್ದಳು: ನೋಡು ಮಗ, ಬಡವರನ್ನು ಯಾವತ್ತೂ ಕೀಳಾಗಿ ಕಾಣಬಾರದು. ಅವರನ್ನು ಯಾವತ್ತೂ ಪೀಡಿಸಬಾರದು. ನಿನ್ನ ಜತೆಗೆ ಯಾರು ಬಡವರಿದ್ದಾರೋ ಅವರಿಗೆ ಕೈಲಾದ ಸಹಾಯವನ್ನು ಮಾಡು. ಅವರನ್ನು ಗೆಳೆಯರನ್ನಾಗಿ ಮಾಡಿಕೋ. ಅವರೂ ಕೂಡ ನಿನ್ನನ್ನು ಪ್ರೀತಿ ಮಾಡುವರು ಮತ್ತು ನಿನಗೆ ಒಳ್ಳೆಯದಾಗಲಿ ಎಂದು ಆಶೀರ್ವಾದವನ್ನು ಮಾಡುವರು. ಅದರಿಂದ ದೇವರಿಗೆ ಕೂಡ ತುಂಬ ಸಂತೋಷವಾಗುತ್ತದೆ. […]
Month : February-2016 Episode : Author : ಡಾ|| ಕೆ. ಜಗದೀಶ ಪೈ
Month : February-2016 Episode : Author : ಸುಭಾಷಿಣಿ ಹಿರಣ್ಯ
“ಕೆಸುವಿನ ಪತ್ರೊಡೆ ಮಾಡೂ…” ಇದು ನಮ್ಮೆಜಮಾನ್ರ ಕೇಳಿಕೆ. ಅಂಗಳದ ಹಿಂದೆ ಮುಂದೆ ಎಲ್ಲೆಲ್ಲೂ ಮಳೆಗಾಲದಲ್ಲಿ ವೈಭವದಿಂದ ಮೆರೆಯುವ ಕೆಸುವಿನ ಎಲೆಗಳೂ, ಅದರ ಜೊತೆಜೊತೆಗೇ ತಲೆಯೆತ್ತಿ ನಿಂತಿರುವ ಕರಿಕೆಸುವಿನೆಲೆಗಳು, ಆದ್ರೂ ಪತ್ರೊಡೆಯ ಸುದ್ದಿಗೆ ನಾನು ಹೋಗಿರಲಿಲ್ಲ. ಸುಮ್ಸುಮ್ನೇ ಯಾಕೇಂತ ನನ್ನ ತೀರ್ಮಾನವಾಗಿತ್ತು. ಇಬ್ಬರೇ ಮನೆಯಲ್ಲಿರುವಾಗ ಪತ್ರೊಡೆ ಮಾಡಲುಹೊರಟು ಕೆಸುವಿನೆಲೆ, ಬಾಳೆಎಲೆ, ಅಕ್ಕಿ, ಮೆಣಸು ಇನ್ನೇನೋ ಮಣ್ಣಾಂಗಟ್ಟಿ, ಮುಗಿಯದ ಒದ್ದಾಟ….
Month : February-2016 Episode : Author : ಶ್ರೀಹರ್ಷ ಪೆರ್ಲ
ಮುಗಿಯದಿರಲಿ ಚಾರ್ಜು – ಆರದಿರಲಿ ಥಳುಕು ನೀವೆಲ್ಲೇ ಇರಿ, ಈ ಕಾಲದ ತಂತ್ರಜ್ಞಾನಗಳು, ಅದರಲ್ಲೂ ಸ್ಮಾರ್ಟ್ಫೋನುಗಳು ನಿಮಗೆ ಹಲವು ರೀತಿಯಲ್ಲಿ ಸಹಕರಿಸುತ್ತಿರುತ್ತವೆ. ಜಗತ್ತಿನ ಜೊತೆ ಇಂಟರ್ನೆಟ್ ಇದೆ, ಅದು ಲಭ್ಯವಿಲ್ಲದಿದ್ದಾಗ ಫೋನ್ ಆಗಿ, ಸಂಪರ್ಕವ್ಯಾಪ್ತಿಯಿಂದ ಹೊರಗಿದ್ದಾಗ ಜಿಪಿಎಸ್ ಮೂಲಕ ನಕ್ಷೆ (map) ನಮಗೆ ದಾರಿ ತೋರಿಸಬಲ್ಲವು. ಫೋಟೋ ತೆಗೆಯಲು, ಎಫ್.ಎಂ. ಇದ್ದರೆ ರೇಡಿಯೋ ಕೇಳಲು, ನೋಟ್ ಬರೆದಿಡಲು, ಹಾಡು ಕೇಳಲು, ವಿಡಿಯೋ ನೋಡಲು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಮೊಬೈಲು, ಟ್ಯಾಬ್, ಲ್ಯಾಪ್ಟಾಪ್ ಮತ್ತಿತರ ಗ್ಯಾಜೆಟ್ಗಳನ್ನು ಬಳಸುತ್ತಿರುತ್ತೇವೆ. […]
Month : February-2016 Episode : Author :
Month : February-2016 Episode : Author : ಹಾಲಾಡಿ ಮಾರುತಿರಾವ್
ಹಳೆಯ ಕಾಲದ ಅಜ್ಜಿ ಎಂದರೆ ನಮ್ಮ ಕಣ್ಣು ಮುಂದೆ ಒಬ್ಬ ಬೊಚ್ಚು ಬಾಯಿಯ, ಸರಿಯಾಗಿ ಕಣ್ಣು ಕಾಣದ, ಕಿವಿ ಕೇಳದ, ಕೋಲನ್ನು ಊರಿಕೊಂಡು, ಸೊಂಟ ಬಗ್ಗಿಸಿಕೊಂಡು ನಡೆಯುವ ಮುದುಕಿ ಬಂದು ನಿಲ್ಲುತ್ತಾಳೆ. ಆದರೆ ಎಲ್ಲಾ ಅಜ್ಜಿಯವರೂ ಇದೇ ಸ್ಥಿತಿಯಲ್ಲಿ ಇರಬೇಕೆಂದಿಲ್ಲ. ತಾಯಿಯ ತಾಯಿ, ತಂದೆಯ ತಾಯಿ ಕೂಡಾ ಅಜ್ಜಿಯೆನಿಸಿಕೊಳ್ಳುತ್ತಾಳೆ. ಹಿರಿಯವಳೆಂದು ಅಜ್ಜಿಯನ್ನು ಮನೆಯಲ್ಲಿ ಗೌರವಿಸುವುದು ಒಂದು ಬಗೆಯಾದರೆ, ಮನೆಯಲ್ಲಿರುವವರಿಗೆಲ್ಲ ಅವಳು ಬೇಕಾದವಳು ಎಂದು ಅವಳನ್ನು ಗೌರವಿಸುವುದು ಇನ್ನೊಂದು ಬಗೆ.
Month : February-2016 Episode : Author :
೧. ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮಾಡಿದ ದಾಖಲೆ ಏನು? ೨. ಬೆಣಚುಕಲ್ಲು ಗುಂಡಗೆ ನುಣಪಾಗಿ ಇರುವುದು ಏಕೆ? ೩. ಶರೀರ ಸವೆಯುವುದಕ್ಕೆ ಆರಂಭವಾಗುವುದು ಯಾವಾಗ? ೪. ಸಿಡಿಮದ್ದಿನಲ್ಲಿ ಬಳಕೆಯಾಗುವ ರಾಸಾಯನಿಕ ಯಾವುದು? ೫. ಇಂಗ್ಲೆಂಡನ್ನು ‘ಸೂರ್ಯ ಮುಳುಗದ ನಾಡು’ ಎನ್ನುತ್ತಾರೆ, ಹಾಗೆ ‘ಸೂರ್ಯೋದಯದ ನಾಡು’ ಎನಿಸಿರುವ ದೇಶ ಯಾವುದು? ೬. ‘ಕೈಪಿಲ್ಲಿ ಶಂಕರ ಭಟ್ಟಾದ್ರಿಪಾದ’ – ಇದು ಯಾರ ಹುಟ್ಟುಹೆಸರು? ೭. ‘ಮಾರಿ ಕುಣಿತ’ ಹೆಚ್ಚಾಗಿ ಯಾವ ಜಿಲ್ಲೆಗಳಲ್ಲಿ ಪ್ರಚಲಿತವಾಗಿದೆ? ೮. ಕೇಂದ್ರಸರ್ಕಾರದ ಮೊತ್ತಮೊದಲ ಮಹಿಳಾಸಚಿವೆ ಯಾರು? […]