ಶ್ರೀ ಶಂಕರ ಜಯಂತಿಯ ಪ್ರಯುಕ್ತ ಕಿರುನಾಟಕ [ದೃಶ್ಯ ೧ – ಮಂಡನಮಿಶ್ರ ಅವರ ಮನೆ. ಉಭಯಭಾರತಿ ಹೊಸ್ತಿಲು ತೊಳೆದು , ಅಂಗಳದಲ್ಲಿ ನೀರನ್ನು ಥಳಿ ಹೊಡೆದು ರಂಗವಲ್ಲಿ ಹಾಕಿ , ತುಳಸಿಗಿಡಕ್ಕೆ ನೀರು ಹಾಕಿ ನಮಿಸುತ್ತಾ ಪದ ಹೇಳುತ್ತಿರುವುದು.] ಪದ : (ಚಾಲ – ’ಭಾಗ್ಯವತೆ ಹೇ ಕಪಿಲಾ…’ ಎಂಬಂತೆ) ಭಾಗ್ಯದಾತೆ ತುಳಸಿಮಾತೆ ನಿನಗೆ ವಂದನೆ ಅನವರತ ಸೌಭಾಗ್ಯ ನೀಡು ಕರುಣಾಮಯಿ ನೀ… ಚರಣದಲಿ ವಂದಿಪೆ ಹರಸು ಹರಸು ನೀ || (ಎನ್ನುತ್ತಾ ನಮಿಸುವಳು) ಮಂಡನಮಿಶ್ರ : […]
ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ
Month : April-2017 Episode : Author : ದತ್ತಾತ್ರೇಯ ಯಜಮಾನ