
ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ-2017ರ ಫಲಿತಾಂಶ ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ಉತ್ಥಾನ ವಾರ್ಷಿಕ ಕಥಾಸ್ಪರ್ಧೆ-೨೦೧೭ರ ಫಲಿತಾಂಶ ಪ್ರಕಟಗೊಂಡಿದೆ. ಹೈದರಾಬಾದ್‌ನ ಅರ್ಪಣ ಎಚ್.ಎಸ್., ಅವರ ‘ಬಲಿ’ ಕಥೆಗೆ ಮೊದಲ ಬಹುಮಾನ (ರೂ. ೧೫,೦೦೦) ಲಭಿಸಿದೆ. ಬೆಂಗಳೂರಿನ ದೀಪಾ ಜೋಶಿ ಅವರು ‘ಪಾವನಿ’ ಕಥೆಗೆ ದ್ವಿತೀಯ ಬಹುಮಾನ (ರೂ. ೧೨,೦೦೦) ಹಾಗೂ ಟಿ.ಎಂ. ರಮೇಶ, ಸಿದ್ದಾಪುರ ಅವರು ‘ಪರಾವರ್ತನ’ ಕಥೆಗೆ ಮೂರನೆಯ ಬಹುಮಾನ (ರೂ. ೧೦,೦೦೦) ಗಳಿಸಿದ್ದಾರೆ ಮೆಚ್ಚುಗೆಯ ಬಹುಮಾನಗಳು: […]