ಅಲಿಖಿತ ಡೈರಿಯ ಪುಟಗಳಿಂದ “ಹೆಸರಿನದೇನು ದೊಡ್ಡ ವಿಷಯ ಮೋದಿಜೀ! ’ಮಿಸ್ಟರ್ ಪ್ರೆಸಿಡೆಂಟ್’, ’ಮಿಸ್ಟರ್ ಪ್ರೆಸಿಡೆಂಟ್’ ಎನ್ನುತ್ತಹೋದರೆ ಸಾಕಾಗುತ್ತದೆ” ಮಧ್ಯಾಹ್ನದ ಫ್ಲೈಟಿನಲ್ಲಿ ಚೀಣಾಕ್ಕೆ ಹೊರಡಬೇಕು. ಅದಕ್ಕೆ ಮೊದಲು ಪ್ರಮಾಣವಚನ ಸ್ವೀಕಾರದ ಕಲಾಪವನ್ನು ಮುಗಿಸಿಬಿಟ್ಟರೆ ಪೋರ್ಟ್‌ಫೋಲಿಯೋ ಬಟವಾಡೆಯ ಸಂಗತಿಯನ್ನು ಅಮಿತ್ ಷಾ ನೋಡಿಕೊಳ್ಳುತ್ತಾರೆ. ಚೀಣಾದಲ್ಲಿ ಬ್ರಿಕ್ಸ್ ಮೀಟಿಂಗ್. ಆ ಮೀಟಿಂಗಿಗೆ ಬರುವವರೆಲ್ಲ ಬೇರೆಬೇರೆ ದೇಶಗಳ ಪ್ರೆಸಿಡೆಂಟರುಗಳು. ನಾನೊಬ್ಬನೇ ಪ್ರೈಮ್‌ಮಿನಿಸ್ಟರ್ ಆಗಿರುವುದರಿಂದ ಎದ್ದುಕಾಣಬೇಕು. ಫ್ಲೈಟ್‌ನ ಅಡಾವುಡಿಯಲ್ಲಿ ಸೂಟ್‌ಕೇಸಿನೊಳಗಿನ ಬಟ್ಟೆಗಳ ಇಸ್ತ್ರಿ ಹಾಳಾಗದಂತೆ ಲಗೇಜಿನ ಬಗೆಗೆ ಎಚ್ಚರಿಕೆ ವಹಿಸಲು ಹೇಳಿದ್ದೇನೆ. ಬರಿಯ […]
ತಾಂತ್ರಿಕ ಕ್ಲೇಶಗಳು
Month : October-2017 Episode : Author :