ಬೆಂಗಳೂರಿನ ಸಾಹಿತ್ಯ ಸಿಂಧು ಪ್ರಕಾಶನದವರು ಪ್ರಕಟಿಸಿರುವ ಒಂದು ಉತ್ತಮ ಪುಸ್ತಕ ’ದೀಪ್ತ ಶೃಂಗಗಳು’. ದೀಪ್ತ ಎಂದರೆ ಪ್ರಕಾಶಿಸುವ, ಹೊಳೆಯುವ ಎಂದು ಅರ್ಥ. ಶೃಂಗಗಳು ಎಂದರೆ ಶಿಖರಗಳು. ಸಮಾಜದಲ್ಲಿ ಕೋಟ್ಯಾಂತರ ವ್ಯಕ್ತಿಗಳಿದ್ದರೂ ಕೆಲವರು ತಮ್ಮ ಜ್ಞಾನದಿಂದ, ಸೇವೆಯಿಂದ, ಕಲಾ ಪ್ರೌಢಿಮೆಯಿಂದ ಸ್ತುತ್ಯ ಚರಿತದಿಂದ ಚಿನ್ನದ ಶಿಖರಗಳಂತೆ ದೇದೀಪ್ಯಮಾನರಾಗಿ ಕಂಗೊಳಿಸಿ ಎಲ್ಲರಿಗೂ ಆದರ್ಶವಾಗುತ್ತಾರೆ. ಇಪ್ಪತ್ತನೆಯ (ಮತ್ತು ಇಪ್ಪತ್ತೊಂದನೆಯ) ಶತಮಾನದಲ್ಲಿ ಕರ್ನಾಟಕದಲ್ಲಿದ್ದು, ಹಾಗೂ ಬೆಳಗಿದ ಏಳು ಜನ ಮಹನೀಯರ ಜೀವನಗಾಥೆಯನ್ನೂ ಸಾಧನೆ-ಸಿದ್ಧಿಗಳನ್ನೂ ಈ ಪುಸ್ತಕವು ಪರಿಚಯಿಸುತ್ತದೆ. ಪುಸ್ತಕದ ಕರ್ತೃ ಜ್ಞಾನವೃದ್ಧರೂ ವಯೋವೃದ್ಧರೂ […]
ಚಿನ್ನದ ಶಿಖರಗಳಂತೆ ದೇದೀಪ್ಯಮಾನರಾದ ಆದರ್ಶರು
Month : March-2020 Episode : Author : ಡಾ. ಹೆಚ್.ವಿ. ನಾಗರಾಜರಾವ್