ಶಾರದಾ ವಿ. ಮೂರ್ತಿ ‘ಕಂಕುಳಲ್ಲಿ ಮಗುವನ್ನು ಚಚ್ಚಿಕೊಂಡು ಊರು ತುಂಬಾ ಹುಡುಕಿದರಂತೆ’ ಎನ್ನುವ ಗಾದೆಯನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಒಂದು ವಸ್ತುವನ್ನೋ, ಅತಿ ಜೋಪಾನವಾಗಿರಿಸಬೇಕಾದ ಒಂದು ಕಾಗದದ ತುಂಡನ್ನೋ ಎಲ್ಲಿಯೋ ಇಟ್ಟು ಇನ್ನೆಲ್ಲಿಯೋ ಹುಡುಕುವುದು ನನ್ನಂತಹವರಿಗಂತೂ ಅತಿ ಸ್ವಾಭಾವಿಕ. ಇನ್ನೂ ವಿಪರ್ಯಾಸವೆಂದರೆ ನಾವು ಏನನ್ನು ಹುಡುಕುತ್ತಿದ್ದೇವೆ ಎಂಬುದೇ ಮರೆತುಹೋಗಬಹುದು. ಕಾರಣವೆಂದರೆ ನಾವು ಹುಡುಕುವ ಭರಾಟೆಯಲ್ಲಿ ಎಂದೋ ಸುರಕ್ಷಿತವಾಗಿರಲಿ ಎಂದು ಅಡಗಿಸಿಟ್ಟಿದ್ದು ಅಂದು ಗಂಟೆಗಳ ಹುಡುವಿಕೆಯಲ್ಲೂ ಸಿಗದಿದ್ದುದು, ಇಂದು ಕಣ್ಮುಂದೆ ಪ್ರತ್ಯಕ್ಷವಾಗಿ… ಆಹಾ! ಅದೆಂತಹ ದಿವ್ಯ ಆನಂದ… ಅದರ […]
ಬಿಟ್ಟೇನೆಂದರೂ ಬಿಡದೀ ಗುಂಗು
Month : March-2020 Episode : Author : ಶಾರದಾ ವಿ. ಮೂರ್ತಿ