ಬ್ರಿಟಿಷ್ ವಸಾಹತು ಸ್ಥಾಪನೆಯಲ್ಲಿ ಪ್ಲಾಸಿ ಯುದ್ಧ: ಕಾರಣಗಳು
Month : September-2023 Episode : Author :
Month : September-2023 Episode : Author :
Month : September-2023 Episode : Author :
ಹೆಸರಿಗೆ ಹತ್ತಾರು ಪಕ್ಷಗಳ ಪಟ್ಟಿ ಮಂಡಿತವಾಗಿದ್ದರೂ ಆ ಹಲವಾರು ಪಕ್ಷಗಳಲ್ಲಿ ಲೋಕಸಭೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಪಡೆದಿರದ ಪಕ್ಷಗಳೂ ಸೇರಿವೆ. ಪ್ರತಿಯಾಗಿ ಆಂಧ್ರಪ್ರದೇಶದಲ್ಲಿ ಅಧಿಕಾರಸ್ಥವಾಗಿರುವ ಪಕ್ಷಗಳೂ ವಿಪಕ್ಷ ಕ್ಲಬ್ಗೆ ಆಮಂತ್ರಿತವಾಗಿಲ್ಲ. ಎರಡೂ ಬಣಗಳು ತಮ್ಮ ಯು.ಎಸ್.ಪಿ. ಎಂದು ಭಾವಿಸುವ ಅಲ್ಪಸಂಖ್ಯಾತ ಹಿತದ ಗುರಿಗುಂಪುಗಳಾದ ಪಕ್ಷಗಳು ಎರಡು ಕೂಟಗಳಿಂದಲೂ ದೂರವೇ ಉಳಿದಿವೆ – ಮಜ್ಲಿಸ್ ಮುಂತಾದವು. ಅದು ಹಾಗಿರಲಿ. ವಿಪಕ್ಷಕೂಟದ ಅಗ್ರಣಿ ಮಾನಿಟರ್ ಯಾರು ಆಗಬೇಕೆಂಬ ಐನಾತಿ ಪ್ರಶ್ನೆಯೂ ಉತ್ತರಕ್ಕಾಗಿ ಕಾಯುತ್ತಿದೆ. ಎನ್.ಡಿ.ಎ. ಒಕ್ಕೂಟದಲ್ಲಿ ನಾಯಕತ್ವದ ಬಗೆಗೆ ರವೆಯಷ್ಟೂ […]
Month : September-2023 Episode : Author :
ಬೆಂಗಳೂರು, ಸೆ. 6, 2023: ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಉತ್ಥಾನ ಮಾಸಪತ್ರಿಕೆಯು ಕಳೆದ ೫ ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿಯ 2023೩ನೇ ಸಾಲಿನ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ. ಬಹುಮಾನಗಳು: ಮೊದಲನೆಯ ಬಹುಮಾನ ರೂ. 15,000 ಎರಡನೆಯ ಬಹುಮಾನ ರೂ. 12,000 ಮೂರನೆಯ ಬಹುಮಾನ ರೂ. 10,000 ಐದು ಮೆಚ್ಚುಗೆಯ ಬಹುಮಾನಗಳು ತಲಾ ರೂ. 2,000 ನಿಯಮಗಳು: ಕಥೆ […]
Month : September-2023 Episode : Author :
ಬೆಂಗಳೂರು: ಉತ್ಥಾನ ಮಾಸಪತ್ರಿಕೆಯ ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಪ್ರಬಂಧ ಸ್ಪರ್ಧೆಯ ಪೋಸ್ಟರ್ ಅನ್ನು ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಬಿಡುಗಡೆಗೊಳಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ವಿಶ್ವ ಸಂವಾದ ಕೇಂದ್ರ ಕರ್ನಾಟಕ ಟ್ರಸ್ಟಿ ರಾಧಾಕೃಷ್ಣ ಹೊಳ್ಳ, ಟಿವಿ ವಿಕ್ರಮದ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗಡೆ, ಖ್ಯಾತ ಲೇಖಕ ಹಾಗೂ ಪತ್ರಕರ್ತ ಸಂತೋಷ ತಮ್ಮಯ್ಯ, ಉತ್ಥಾನ ಮಾಸಪತ್ರಿಕೆಯ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ ಉಪಸ್ಥಿತರಿದ್ದರು. ಉತ್ಥಾನ […]
Month : September-2023 Episode : Author : ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು
ಸತ್ಪುರುಷರ ಸಹವಾಸದಲ್ಲಿ ನಮ್ಮ ಪಾಪಗಳು ಶೋಷಿಸಲ್ಪಡುತ್ತವೆ ಹಾಗೂ ಪುನಃ ಆ ಸತ್ಪುರುಷನು ಸ್ವತಃ ಶುದ್ಧವೇ ಉಳಿಯುತ್ತಾನೆ. ಸತ್ಸಂಗತಿಯು ಪ್ರಾಪ್ತವಾಗಬಹುದು; ಆದರೆ ಅದು ಉಳಿಯುವುದು ಅತ್ಯಂತ ಕಠಿಣವಾಗಿರುತ್ತದೆ. ಸಾಮಾನ್ಯವಾಗಿ ನಮಗೆ ಯಾವ ವಿಷಯದಲ್ಲಿ ಅಭಿರುಚಿ ಇರುತ್ತದೆಯೋ, ನಾವು ಅದರ ಸಹವಾಸವನ್ನೆ ಹುಡುಕುತ್ತೇವೆ. ನಾನು ಅಯೋಗ್ಯನಾಗಿದ್ದರೆ, ಅಯೋಗ್ಯ ಜನರ ಸಂಗತಿಯನ್ನೇ ಹಿಡಿಯುತ್ತೇನೆ. ವಿಷಯಗಳಲ್ಲಿ ದೋಷವಿರುವುದಿಲ್ಲ. ಅಂದರೆ ಕೇವಲ ವಿಷಯಗಳು ಬಾಧಕವಾಗಿರುವುದಿಲ್ಲ. ಆದರೆ ವಿಷಯೀ ಜನರ ಸಹವಾಸ ಮಾತ್ರ ಅತ್ಯಂತ ಹಾನಿಕರವಾಗಿರುತ್ತದೆ. ಸಹವಾಸದಿಂದ ನಮ್ಮ ಮೇಲೆ ಉತ್ತಮ ಅಥವಾ ಕೆಟ್ಟ ಪರಿಣಾಮಗಳಾಗುತ್ತವೆ. […]
Month : September-2023 Episode : Author : ಆರತಿ ಪಟ್ರಮೆ
ಕ್ಷಮಿಸುವುದನ್ನು ಕಲಿಯಲೇಬೇಕಾಗುತ್ತದೆ, ಅವರು ಕ್ಷಮೆಗೆ ಅರ್ಹರೆಂದಲ್ಲ, ಆದರೆ ನಿಮ್ಮ ಮನಸ್ಸು ಹಗುರವಾಗಿ, ಆರೋಗ್ಯಕರವಾಗಿರುವುದಕ್ಕೆ ಅದು ಸಹಕಾರಿ ಎಂಬ ಉದಾತ್ತ ಮಾತುಗಳನ್ನಾಡಿದ ಚಿಂತಕರು ಅನೇಕರು ಇರಬಹುದು. ಆದರೆ ನೋವುಂಡಷ್ಟೂ ಸಲ ಕ್ಷಮಿಸಿ ಸುಮ್ಮನಾಗುವುದು ದೌರ್ಬಲ್ಯವೆಂಬ ಅಪಾರ್ಥಕ್ಕೀಡಾಗುವ ಸಾಧ್ಯತೆಯೂ ಇದೆಯಲ್ಲವೆ? ಅದರರ್ಥ ಮಾತುಮಾತಿಗೂ ಎದುರಾಡಬೇಕೆಂದಲ್ಲ, ಚಿಕ್ಕಪುಟ್ಟದಕ್ಕೆಲ್ಲ ಜಗಳಾಡಬೇಕೆಂದಲ್ಲ. ಆದರೆ ಪ್ರತಿಭಟನೆಯ ಒಂದು ಸಣ್ಣವರ್ತನೆಯನ್ನಾದರೂ ತೋರದೆ ಹೋದರೆ ಮನೆಮಂದಿಯೆಲ್ಲರೂ ಅವಳನ್ನು ಅವಳು ಹಸುವಿನಂಥವಳು… ಸಿಟ್ಟು ಮಾಡಿಕೊಳ್ಳುವುದಿಲ್ಲ ಎಂದು ಸುಲಭವಾಗಿ, ಹಗುರವಾಗಿ ಪರಿಗಣಿಸುವುದೇ ಹೆಚ್ಚು. ಪದೇ ಪದೇ ಇದೇ ರೀತಿ ತನ್ನ ಭಾವನೆಗಳಿಗೆ […]
Month : September-2023 Episode : Author : ಗಣೇಶ ಭಟ್ಟ ಕೊಪ್ಪಲತೋಟ
ಛಂದೋವಿವೇಕ ಎಂಬ ಹೆಸರೇ ತಿಳಿಸುವಂತೆ ಇದು ಛಂದಶ್ಶಾಸ್ತ್ರವನ್ನು ಕುರಿತ ಕೃತಿಯಾಗಿದೆ. ಹಿಂದಿನಿಂದ ಛಂದಶ್ಶಾಸ್ತ್ರದಲ್ಲಿ ಬಂದ ಕೃತಿಗಳಲ್ಲಿ ಹೆಚ್ಚಿನವೆಲ್ಲವೂ ಛಂದಸ್ಸಿನ ಲಕ್ಷಣಗಳನ್ನು ಕುರಿತು, ಐತಿಹಾಸಿಕವಾಗಿ ಛಂದಸ್ಸಿನ ವಿಕಾಸವನ್ನು ಕುರಿತು, ಅಂಕಿ-ಅಂಶಗಳೇ ಪ್ರಧಾನವಾದ ವರ್ಣನಾತ್ಮಕ ಕೃತಿಗಳಾಗಿದ್ದವು. ಎಷ್ಟೋ ಕಡೆಗಳಲ್ಲಿ ಛಂದಸ್ಸಿನ ಸೌಂದರ್ಯಮೀಮಾಂಸೆಯೆಂದು ಹೇಳಿದವೂ ಪದ್ಯಸೌಂದರ್ಯವನ್ನು ಎಂದರೆ ಪದ್ಯಶಿಲ್ಪವನ್ನು ಚರ್ಚಿಸಿರುವುದಾಗಿದೆಯೇ ಹೊರತು ಛಂದಶ್ಶಿಲ್ಪವನ್ನಲ್ಲ. ಆದರೆ ಪ್ರಕೃತಕೃತಿಯಲ್ಲಿ ಮುಖ್ಯವಾಗಿ ಛಂದಸ್ಸಿನ ಸೌಂದರ್ಯವನ್ನು ಕುರಿತ ಹಲವು ಚಿಂತನೆಗಳನ್ನು ಶತಾವಧಾನಿ ಡಾ. ಆರ್. ಗಣೇಶ್ ಅವರು ವಿಶದವಾಗಿ ಮಂಡಿಸಿದ್ದಾರೆ. ಇದಕ್ಕೆ ಅನೇಕ ಪೂರ್ವಕವಿಗಳ, ವಿದ್ವಾಂಸರ, ಶಾಸ್ತ್ರಕಾರರ […]
Month : September-2023 Episode : ಭಾಗ - 2 Author : ರಾಧಾಕೃಷ್ಣ ಕಲ್ಚಾರ್
ಅವನ ಬಳಿ ಸೇರುವ ಮುನ್ನ ಅವನೇ ನನ್ನತ್ತ ಬಂದ. ತಡೆಯುವುದಕ್ಕೆ ಮುಂದಾದ ಅಣ್ಣನನ್ನು ನಯವಾಗಿ ಆದರೆ ದೃಢವಾದ ಹಸ್ತದಿಂದ ಬದಿಗೆ ಸರಿಸಿದ. ನನ್ನೆದುರು ಬಂದು ನಿಂತ. ಮಾಲಿಕೆಯನ್ನು ಹಿಡಿದಿದ್ದ ನನ್ನ ಕೈಗಳೀಗ ಅವನ ಮುಷ್ಟಿಯೊಳಗೆ ಸೇರಿದವು. ಮಾಲೆ ಅವನ ಕೊರಳಲ್ಲಿತ್ತು. ಅವನೇ ಹಾಕಿಕೊಂಡನೋ ಅಥವಾ ನಾನು ಹಾಕಿದೆನೋ ಅರಿವಿಗೆ ಬರಲಿಲ್ಲ. ಮುಂದಿನ ಕ್ಷಣದಲ್ಲಿ ನನ್ನ ಕೈಯನ್ನು ಹಿಡಿದು, ಸಭಾವಲಯವನ್ನು ದಾಟಿಬಿಟ್ಟ. ಅದೊಂದು ವರ್ತಮಾನ ನನ್ನ ಬದುಕನ್ನು ಬದಲಿಸುವಷ್ಟು ಪರಿಣಾಮಕಾರಿಯಾಗಿತ್ತು. ನನ್ನ ಯೋಚನೆಯ ಅಳವಿಗೆ ಮೀರಿದ್ದೂ ಆಗಿತ್ತು. ನನ್ನ […]
Month : September-2023 Episode : Author : ವೈ.ಎನ್. ಗುಂಡೂರಾವ್
ಯಾರ್ರೀ ಪೇಷಂಟು ಎಂದು ಮೆಡಿಕಲ್ ಕಿಟ್ ಹಿಡಿದ ಡಾಕ್ಟರು ಹಜಾರಕ್ಕೆ ಬಂದಾಗ ಕುರ್ಚಿಯಲ್ಲಿ ಕುಳಿತಿದ್ದ ಅಮ್ಮ ಎದ್ದು ಚಾಪೆಯ ಮೇಲೆ ಕುಳಿತಳು. ಇವಳಿಗೇ ಡಾಕ್ಟರೇ… ಚೇಳು ಕಚ್ಚಿದೆ ಎಂದ ಅಪ್ಪ ಅವಳ ಎಡಗೈ ತೋರುಬೆರಳು ತೋರಿಸಿದರು. ಚೇಳು ಕಡಿಸಿಕೊಂಡು ಹೀಗೆ ನಿರಾತಂಕವಾಗಿ ಕುಳಿತದ್ದು ಕಂಡು ಡಾಕ್ಟರಿಗೇ ಆಶ್ಚರ್ಯ. ಅಮ್ಮ ಬೆರಳ ಬಟ್ಟೆ ಬಿಚ್ಚಿ ಅತ್ತ ಹಾಕಿದಳು. ಡಾಕ್ಟರು ಬೆರಳು ಹಿಡಿದು ನೋಡಿದರು. ಅಮ್ಮನ ಮುಖವನ್ನೊಮ್ಮೆ, ಅಪ್ಪನ ಮುಖವನ್ನೊಮ್ಮೆ, ಸುಂದರಮೂರ್ತಿಗಳ ಮುಖವನ್ನೊಮ್ಮೆ ನೋಡಿದಾಗ ನಮಗೆಲ್ಲಾ ಗಾಬರಿ. ಏನು ಹೇಳಿಬಿಡುತ್ತಾರೋ? […]
Month : September-2023 Episode : Author : ಎಚ್.ಆರ್. ವಿಶ್ವಾಸ
ಹಿಂದೆ ಸುಶರ್ಮನೆಂಬುವವನೊಬ್ಬನಿದ್ದನು. ಅವನು ಜಾತಿಯಿಂದ ಬ್ರಾಹ್ಮಣನಾಗಿದ್ದರೂ ವೇದಾಧ್ಯಯನವನ್ನು ಮಾಡಿರಲಿಲ್ಲ. ಜಪ-ಹೋಮಾದಿಗಳನ್ನೂ ಮಾಡುತ್ತಿರಲಿಲ್ಲ. ವಿಷಯಸುಖಗಳಲ್ಲೇ ಆಸಕ್ತನಾಗಿ ಕಾಲ ಕಳೆಯುತ್ತಿದ್ದ. ಮದ್ಯಮಾಂಸಗಳನ್ನೂ ಸೇವಿಸುತ್ತಿದ್ದ. ಹೀಗಿರುತ್ತ ಒಮ್ಮೆ ಅವನು ಹಾವು ಕಚ್ಚಿ ವಿಷವೇರಿ ಸತ್ತುಹೋದ. ಬಳಿಕ ನರಕಕ್ಕೆ ಹೋಗಿ ತಾನು ಮಾಡಿದ ಪಾಪಗಳಿಗೆ ಅನೇಕ ವಿಧವಾದ ಶಿಕ್ಷೆಗಳನ್ನು ಅನುಭವಿಸಿ ಮುಂದಿನ ಜನ್ಮದಲ್ಲಿ ಒಂದು ಎತ್ತಾಗಿ ಹುಟ್ಟಿದನು. ಆ ಎತ್ತನ್ನು ಕುಂಟನೊಬ್ಬನು ದುಡ್ಡುಕೊಟ್ಟು ಕೊಂಡನು. ಅವನು ಅದನ್ನು ತನ್ನ ವಾಹನವನ್ನಾಗಿ ಬಳಸಿಕೊಂಡು ಎಲ್ಲಿ ಹೋಗಬೇಕಾದರೂ ಅದರ ಮೇಲೆ ಕುಳಿತೇ ಹೋಗುತ್ತಿದ್ದನು. ಒಮ್ಮೆ ಆ […]