ಕಪಟ-ಸ್ವೈರಾಚಾರಗಳ ಜಾಲದಲ್ಲಿ ಸಿಲುಕಿದ ಗಣ್ಯ ವ್ಯಕ್ತಿಯೊಬ್ಬ ನೇಣಿಗೇರಿದ ಮೇಲೆ ಗವರ್ನರ್-ಜನರಲನೂ ಮುಖ್ಯ ನ್ಯಾಯಾಧೀಶನೂ ಇಂಗ್ಲೆಂಡಿನ ಸಂಸತ್ತಿನಲ್ಲಿ ಅಭಿಯೋಗವನ್ನು ಎದುರಿಸುವಂತಾದ ಹದಿನೆಂಟನೇ ಶತಮಾನದ ಅವಿಸ್ಮರಣೀಯ ಪ್ರಸಂಗ ಮಹಾರಾಜ ನಂದಕುಮಾರನದು. ಅದೊಂದು ‘Judificial Murder’ ಎಂದೇ ಇತಿಹಾಸಕಾರರು ವರ್ಣಿಸಿದ್ದಾರೆ. ಭಾರತದಲ್ಲಿ ಇನ್ನೂ ಘೋಷಣೆಯೇ ಆಗಿರದಿದ್ದ ಕಾನೂನಿನ ಬಳಕೆ, ಸಣ್ಣ ತಥಾಕಥಿತ ಅಪರಾಧವೊಂದಕ್ಕೆ ಮರಣದಂಡನೆಯಂತಹ ಆತ್ಯಂತಿಕ ಶಿಕ್ಷೆ, ನ್ಯಾಯಾಲಯದ ಅಧಿಕೃತತೆಯೇ ಪ್ರಶ್ನಾರ್ಹವಾಗಿದ್ದುದು, ನ್ಯಾಯಾಲಯ ಅಸ್ತಿತ್ವಕ್ಕೆ ಬರುವುದಕ್ಕೂ ಹಿಂದೆ ನಡೆಯಿತೆಂದು ಮಂಡಿತವಾದ ಅಪರಾಧಕ್ಕೆ ಶಿಕ್ಷೆ ನೀಡಲಾದುದು, ಗವರ್ನರ್-ಜನರಲ್ ಪದಾಧಿಷ್ಠಿತರ ಸ್ವಾರ್ಥ-ಸ್ವಚ್ಛಂದತೆಗಳು – ಈ […]
ನ್ಯಾಯಾಂಗದ ಬಲಿಪಶು ಮಹಾರಾಜ ನಂದಕುಮಾರ
Month : November-2021 Episode : Author : ಬಿ.ಪಿ. ಪ್ರೇಮ್ ಕುಮಾರ್