ಪುಟ್ಟ ಬಾಯಿಯು ಹವಳ ತುಟಿಗಳು ದೃಷ್ಟಿ ತಾಗುವ ಚಲುವೆ ಅವಳು ನೀಳ ನಾಸಿಕ ಹೊಳೆವ ನತ್ತು ಕಮಲ ದಳಗಳೆ ಕಂಗಳು ಪುಟ್ಟ ಬಾಯಿ, ಬಾಯಿಗೆ ತಕ್ಕುದಾದ ಅಂದದ ತುಟಿಗಳು, ನೀಳವಾದ ಮೂಗು, ಅರಳು ಕಂಗಳು – ಹೀಗೆ ಎಲ್ಲವೂ ಲಕ್ಷಣವಾಗಿದ್ದಾಗ ಮಾತ್ರ ಮುಖದ ಸೊಬಗು ಹೆಚ್ಚುತ್ತದೆ. ಆದ್ದರಿಂದಲೇ ದೇವರು ಕೊಟ್ಟ ಕಣ್ಣು, ಮೂಗು, ಬಾಯಿ ನೆಟ್ಟಗೆ ಇಟ್ಟುಕೊಳ್ಳಿ ಎಂದು ಹಿಂದೆ ನಮಗೆಲ್ಲ್ಲ ಹಿರಿಯರು ಹೇಳುತ್ತಿದ್ದುದುಂಟು. ಸೌಂದರ್ಯಾಭಿಲಾಷಿಗಳು ಚಂದ ಕಾಣುವ ಆಶಯದಿಂದ ತುಸು ಸರಿಯಿಲ್ಲವೆನಿಸಿದರೂ ತಮ್ಮ ಮೂಗು, ತುಟಿ, […]
ಬಾಯಿ-ಬಡಾಯಿ
Month : October-2021 Episode : Author : ಶಾರದಾ ವಿ. ಮೂರ್ತಿ