–ಮಾಲತಿ ಹೆಗಡೆ ಮನೋರಮಾ ಅವರ ನೈಸರ್ಗಿಕ ಬಣ್ಣಗಳ ತಯಾರಿಕೆ ನಾಡಿನಲ್ಲಿಯೇ ಪರಿಸರಸ್ನೇಹಿಯಾದ ಒಂದು ಅನುಶೋಧನೆ. ಪರಿಸರಪ್ರಿಯರಿಗೆ ಹಿತವಾಗುವಂತೆ ಇವರು ತಯಾರಿಸುವ ಬಣ್ಣಗಳು ಚರ್ಮಕ್ಕೆ, ಬಟ್ಟೆಗೆ, ಮಣ್ಣಿಗೂ ಹಿತ. ಈ ಉದ್ಯಮ ಸಾಮಾಜಿಕ ಹಿತವನ್ನೂ, ಕುಟುಂಬಕ್ಕೆ ಆರ್ಥಿಕ ಸುಸ್ಥಿರತೆಯನ್ನೂ ನೀಡಿರುವುದಲ್ಲದೆ ಹಲವರಿಗೆ ಉದ್ಯೋಗಾವಕಾಶವನ್ನೂ ಸೃಷ್ಟಿಸಿದೆ.ಅನನ್ಯ ‘ಕಾಮನ ಬಿಲ್ಲು ಕಮಾನು ಕಟ್ಟಿದೆ’ ಎಂದು ಹಾಡುತ್ತ ಏಳು ಬಣ್ಣಗಳನ್ನೆಣಿಸುತ್ತ ಸಂಭ್ರಮಿಸುತ್ತಲೇ ಬಾಲ್ಯ ಕಳೆದವರು ನಾವು. ಪಾಠಗಳನ್ನು ಓದಿ, ಬರೆಯಿರಿ ಎನ್ನುವ ಮಾಸ್ತರರ ಆಜ್ಞೆಗಿಂತ ಚಿತ್ರ ಬಿಡಿಸಿ ಬಣ್ಣ ತುಂಬಿ ಎಂದರೆ ಹಿಗ್ಗಿದವರು […]
ಹೋಳಿಹುಣ್ಣಿಮೆಗಿರಲಿ ನೈಸರ್ಗಿಕ ಬಣ್ಣದ ಮೆರುಗು
Month : March-2021 Episode : Author : ಮಾಲತಿ ಹೆಗಡೆ