
ನಾವು ಪರಿಹಾರದ ಭಾಗವೋ, ಅಥವಾ ಸಮಸ್ಯೆಯ ಭಾಗವೋ? – ಎಂಬುದನ್ನು ಮೊದಲು ನಿರ್ಧರಿಸಬೇಕು. ನಾವು ಪರಿಹಾರದ ಭಾಗವಾಗಿದ್ದರೆ ನಮ್ಮೆದುರು ಯಾವ ಸಮಸ್ಯೆಯೂ ಇರುವುದಿಲ್ಲ. ಆದರೆ ನಾವೇ ಸಮಸ್ಯೆಯ ಭಾಗವಾಗಿದ್ದರೆ ನಮಗೆ ಯಾವ ಪರಿಹಾರವೂ ಕಾಣುವುದಿಲ್ಲ…
Month : December-2015 Episode : Author : ಡಾ|| ಕೆ. ಜಗದೀಶ ಪೈ
Month : October-2015 Episode : Author :
Month : August-2015 Episode : Author : ಡಾ|| ಕೆ. ಜಗದೀಶ ಪೈ
‘ಇದು ನನ್ನದು, ಅದು ನನ್ನದು’ ಎನ್ನುತ್ತ ವ್ಯಕ್ತಿಗಳಿಗೋ, ವಸ್ತುಗಳಿಗೋ ಬಲವಾಗಿ ಅಂಟಿಕೊಳ್ಳುವ ಮೋಹದ ಪ್ರವೃತ್ತ್ತಿಯನ್ನು ಶಕ್ತಿಯಾಗಿ ಮಾರ್ಪಡಿಸಿಕೊಳ್ಳುವುದು ಹೇಗೆ? ಶತ್ರುವನ್ನು ಮಿತ್ರನನ್ನಾಗಿ ಪರಿವರ್ತಿಸುವುದು ಹೇಗೆ? ಮೋಹ ಅರಿಷಡ್ವರ್ಗಗಳಲ್ಲಿ ಒಂದು. ಇದು ಮನುಷ್ಯನ ಸಾಧನೆಗೆ ಬಹುದೊಡ್ಡ ಅಡ್ಡಿ. ಎಂತಹ ಉನ್ನತಿಗೇರಿದ ಸಂತರೂ, ಸಾಧಕರೂ ಮೋಹಪಾಶದಿಂದಾಗಿ ಅವನತಿ ಹೊಂದಿದ ಉದಾಹರಣೆಗಳು ಅನೇಕ. ಅಹಂಕಾರವನ್ನಾದರೂ ಗೆಲ್ಲಬಹುದು; ಆದರೆ ಮಮಕಾರವನ್ನು ಗೆಲ್ಲುವುದು ಕಷ್ಟ. ಅರಿಷಡ್ವರ್ಗದಲ್ಲಿ ಕಾಮವೊಂದು ಅಗ್ನಿ, ಕ್ರೋಧವೊಂದು ಅಗ್ನಿ. ಆದರೆ ಮೋಹವು ಅಗ್ನಿಯಲ್ಲ, ಪಾಶ. ಏಕೆಂದರೆ ಕಾಮಕ್ರೋಧಗಳು ಉದ್ರೇಕಗೊಂಡಾಗ ಅವು ನಮ್ಮ […]
Month : July-2015 Episode : Author : ಡಾ|| ಕೆ. ಜಗದೀಶ ಪೈ
Month : June-2015 Episode : Author : ಡಾ|| ವಂದನಾ
Month : May-2015 Episode : Author : ಡಾ|| ಕೆ. ಜಗದೀಶ ಪೈ
ಪರಸ್ಪರ ಸಹಕಾರವಿಲ್ಲದೆ ಯಾರೂ ತಮ್ಮ ಜೀವನವನ್ನು ಉಜ್ಜ್ವಲಗೊಳಿಸಲಾಗುವುದಿಲ್ಲ. ಸಹಕಾರವಿಲ್ಲದೆ ಬದುಕಿಲ್ಲ, ಸಹಕಾರವಿಲ್ಲದೆ ಪ್ರಗತಿ ಇಲ್ಲ, ಸಹಕಾರವಿಲ್ಲದೆ ನೆಮ್ಮದಿಯೂ ಇಲ್ಲ. ಮನುಷ್ಯನೊಬ್ಬ ಸಂಘಜೀವಿ. ಪರಸ್ಪರ ಸಹಕಾರದಿಂದ ಜೀವಿಸಿದರೆ ಆತನ ಬದುಕು ಹಸನಾಗುತ್ತದೆ; ಅಸಹಕಾರದಿಂದ ಜೀವಿಸಿದರೆ ಪತನವಾಗುತ್ತದೆ. ಈ ಜಗತ್ತಿನಲ್ಲಿ ಎಲ್ಲ ಜೀವಜಂತುಗಳೂ ಪರಸ್ಪರ ಸಹಕಾರದಿಂದ ಬದುಕುತ್ತವೆ. ಕಾಡಿನಲ್ಲಿ ಬದುಕುತ್ತಿರುವ ಕ್ರೂರಪ್ರಾಣಿಗಳಾಗಲಿ, ಸಾಧುಪ್ರಾಣಿಗಳಾಗಲಿ ಯಾವಾಗಲೂ ಒಟ್ಟಾಗಿ ಬದುಕುತ್ತವೆ. ಏಕಾಂಗಿಯಾಗಿ ಬದುಕಿದರೆ ತಮ್ಮ ಜೀವಕ್ಕೆ ಅಪಾಯವಿದೆ ಎಂಬ ಅರಿವು ಆ ಪ್ರಾಣಿಗಳಲ್ಲಿದೆ. ಇರುವೆಗಳು ಕೂಡ ಪರಸ್ಪರ ಸಹಕಾರದಿಂದ ಗುಂಪಾಗಿ ಬದುಕುತ್ತವೆ. ಇರುವೆಗಳಲ್ಲೂ ಆಹಾರ […]
Month : April-2015 Episode : Author : ಡಾ|| ಕೆ. ಜಗದೀಶ ಪೈ
ಸಮರಸದಿಂದ ಸಂಸಾರ ಸಾಗಿಸಬೇಕಾದರೆ ನಾವು ಹಾಸ್ಯಪ್ರಜ್ಞೆ ಉಳ್ಳವರಾಗಿರಬೇಕು. ನಮ್ಮನ್ನೇ ನಾವು ಹಾಸ್ಯ ಮಾಡಿಕೊಳ್ಳುವಷ್ಟು ನಮ್ಮ ಮನಸ್ಸನ್ನು ವಿಶಾಲಗೊಳಿಸಬೇಕು. ಹಾಸ್ಯಪ್ರಜ್ಞೆಯನ್ನು ಜಾಗೃತಗೊಳಿಸಿ ಜೀವನದಲ್ಲಿ ಅಳವಡಿಸಿಕೊಂಡರೆ ಸಂಸಾರ ದುಃಖದ ಸಾಗರವಾಗದೆ ಆನಂದಸಾಗರವಾಗುತ್ತದೆ.
Month : March-2015 Episode : Author : ಡಾ|| ಕೆ. ಜಗದೀಶ ಪೈ
ಆಶ್ಚರ್ಯದ ಸಂಗತಿಯೆಂದರೆ ನಮ್ಮಲ್ಲಿ ಹಲವಾರು ಒಳ್ಳೆಯ ಆಚರಣೆಗಳಿದ್ದರೂ ಅರ್ಥವಿಲ್ಲದ ಬೆಡಗಿನ ಆಚರಣೆಗಳನ್ನು ಅನುಕರಿಸುತ್ತಿದ್ದೇವೆ. ಈ ದೇಶ ಹಲವಾರು ಹಬ್ಬಗಳ, ಆಚರಣೆಗಳ, ಸಂಪ್ರದಾಯಗಳ ನಾಡು. ಈ ಎಲ್ಲ ಆಚರಣೆಗಳಿಂದ, ಹಬ್ಬಗಳಿಂದ ಮನುಷ್ಯನಿಗೆ ಸಂಸ್ಕಾರ ಸಿಗಲಿ, ಆತನಲ್ಲಿ ಜೀವನೋತ್ಸಾಹ ತುಂಬಲಿ, ಸಮಾಜದಲ್ಲಿ ಸಾಮರಸ್ಯ ಉಂಟಾಗಲಿ ಎಂಬುದೇ ಇದರ ಹಿಂದಿರುವ ಸದುದ್ದೇಶ. ಇವೆಲ್ಲವನ್ನು ಅರಿತು ಆಚರಣೆಗಳನ್ನು ಆಚರಿಸಿದರೆ ಅದು ಅರ್ಥಪೂರ್ಣವಾಗುತ್ತದೆ. ಅರಿಯದೆ ಕೇವಲ `ಶೋಕಿ’ಗಾಗಿ ಆಚರಣೆ ಮಾಡಿದರೆ ಅದು ಅನರ್ಥವಾಗುತ್ತದೆ.
Month : February-2015 Episode : Author : ಡಾ|| ಕೆ. ಜಗದೀಶ ಪೈ
ನಮ್ಮ ಸನಾತನ ಧರ್ಮದ ಪ್ರಕಾರ ಯುಗಾದಿ ಹೊಸ ವರ್ಷದ ಆರಂಭದ ದಿನ. ಹೊಸ ವರುಷವಾಗಿ ಯುಗಾದಿಯ ಆಚರಣೆಗೂ, ಡಿಸೆಂಬರ್ ೩೧ರ ರಾತ್ರಿಯ ಆಚರಣೆಗೂ ಅಜಗಜಾಂತರವಿದೆ. ಒಂದರಲ್ಲಿ ಭಾರತೀಯ ಸಂಸ್ಕೃತಿಯ ಸೊಗಡಿದ್ದರೆ ಇನ್ನೊಂದರಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ವಿಲಾಸೀ ಸೋಗಲಾಡಿತನವಿದೆ…. ಭಾರತೀಯ ಸಂಸ್ಕೃತಿಯ ಮೇಲೆ ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿಯ ಸವಾರಿ ಅತಿಯಾಗುತ್ತಿದೆ. `ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ ಎಂಬುದು ಋಗ್ವೇದದ ಮಾತು. ಅಂದರೆ ಉದಾತ್ತ ವಿಚಾರಗಳು ವಿಶ್ವದ ಎಲ್ಲ ಕಡೆಗಳಿಂದಲೂ ಬರಲಿ ಎಂದು ಪ್ರಾರ್ಥಿಸಿದ ಸಂಸ್ಕೃತಿ ನಮ್ಮದು. […]