ಕೃತ್ವಾ ಪಾಪಂ ಹಿ ಸಂತಪ್ಯ ತಸ್ಮಾತ್ಪಾಪಾತ್ ಪ್ರಮುಚ್ಯತೇ | ನೈವಂ ಕುರ್ಯಾಂ ಪುನರಿತಿ ನಿವೃತ್ತ್ಯಾ ಪೂಯತೇ ತು ಸಃ || – ಮನುಸ್ಮೃತಿ “ಯಾವುದೊ ಅಕಾರ್ಯವನ್ನು ಮಾಡಿದವನು ಪಶ್ಚಾತ್ತಾಪಪಟ್ಟು ನಾನು ಹೀಗೆ ಮತ್ತೆ ಎಂದೂ ಮಾಡಬಾರದು ಎಂದು ಮನಸ್ಸು ಮಾಡಿದರೆ ಅವನು ಪಾಪದಿಂದ ಮುಕ್ತನಾಗಿ ಪವಿತ್ರನಾಗುತ್ತಾನೆ.” ಎಷ್ಟೋ ವೇಳೆ ತಮ್ಮಿಂದ ತಪ್ಪು ಘಟಿಸಿದ್ದರೂ ಅದನ್ನು ಮುಚ್ಚಿಹಾಕಲು ಯತ್ನಿಸುವುದುಂಟು. ಇನ್ನು ತಮ್ಮಿಂದ ತಪ್ಪು ನಡೆಯಿತೆಂದು ಹೇಳಿ ಕ್ಷಮೆ ಕೇಳುವುದಂತೂ ಅನಿವಾರ್ಯವಾದಾಗ ಮಾತ್ರವೆನ್ನಬಹುದು. ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೂ ದಾಢ್ರ್ಯ ಬೇಕಾಗುತ್ತದೆ. […]
ದೀಪ್ತಿ
Month : December-2020 Episode : Author :