* ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು, ವಿಜಾಪುರ ನಮ್ಮ ಬದುಕು ಒಂದು ಅಖಂಡ ಪ್ರವಾಹ. ಪ್ರತಿಕ್ಷಣವೂ ಅದು ಹರಿಯುತ್ತದೆ. ಹರಿದುಹೋದ ಕ್ಷಣವನ್ನು ಎಂದೂ ಮರಳಿ ಪಡೆಯಲಾಗದು; ಅಥವಾ ಹರಿಯುವ ಕ್ರಮವನ್ನು ನಿಯಂತ್ರಿಸಲೂ ಆಗದು. ಎಷ್ಟೇ ವೇಗದಿಂದ ಓಡುವ ವಾಹನಗಳನ್ನು ನಾವು ನಿಲ್ಲಿಸಬಹುದು. ಅಷ್ಟೇ ಏಕೆ, ಇಂದಲ್ಲ ನಾಳೆ ಈ ಪ್ರಚಂಡ ಪೃಥ್ವಿಯನ್ನು ನಿಲ್ಲಿಸಬಹುದು. ಆದರೆ ನಿರಂತರ ಹರಿಯುವ ಈ ಬದುಕಿನ ಪ್ರವಾಹವನ್ನು ನಾವು ನಿಲ್ಲಿಸಲಾರೆವು. ಏಕೆಂದರೆ ಹರಿಯುವಿಕೆಯೇ ಜೀವನ. ಇಂಥ ಬದುಕನ್ನು ನಾವು ಕ್ಷಣವರ್ತಿಯಾಗಿ ಅನುಭವಿಸುತ್ತೇವೆ. ಆದರೆ […]
ಬದುಕು ಒಂದು ಅಖಂಡ ಪ್ರವಾಹ
Month : June-2021 Episode : Author : ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು