‘ಇಷ್ಟು ದೊಡ್ಡವನಾದರೂ ಮಕ್ಕಳಿಗೆ ಜವಾಬ್ದಾರಿ ಕಲಿಸಲಿಲ್ಲ’ ಎಂದು ಶಿಕ್ಷಕರು ಹೆತ್ತವರನ್ನೂ, ‘ಅಷ್ಟೊಂದು ಫೀಸ್ ಕಟ್ಟಿಸಿಕೊಳ್ಳುತ್ತಾರಲ್ಲ, ಶಿಕ್ಷಕರು ನೋಡಿಕೊಳ್ಳಬೇಕಿತ್ತು’ ಎಂದು ಹೆತ್ತವರು ಶಿಕ್ಷಕರನ್ನೂ ಪರಸ್ಪರ ಮೂದಲಿಸುವುದರಲ್ಲಿ ಹೊಣೆಗಾರಿಕೆಯಿಲ್ಲದ ವಿದ್ಯಾರ್ಥಿಗಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಒಂದೆರಡು ತಿಂಗಳುಗಳ ಹಿಂದೆ ತರಗತಿಗಳೆಲ್ಲ ಸಾಂಗವಾಗಿ ನಡೆಯುತ್ತಿದ್ದಾಗ ಒಂದು ದಿನ ವಾರದ ನಡುವೆ ಓರ್ವ ಉಪನ್ಯಾಸಕರ ಗೈರುಹಾಜರಿ ನಿಮಿತ್ತ ಹೆಚ್ಚುವರಿಯಾಗಿ ತರಗತಿಯೊಂದನ್ನು ತೆಗೆದುಕೊಳ್ಳಬೇಕಿತ್ತು. ಸಾಮಾನ್ಯವಾಗಿ ವಿದ್ಯಾರ್ಥಿಗಳು ಭಾಷಾಪಠ್ಯಪುಸ್ತಕವನ್ನು ಪ್ರತಿದಿನ ತರಬೇಕು ಎಂಬುದು ಅವರಿಗಿರುವ ಸೂಚನೆ. ಹಾಗೆಂದು ವೇಳಾಪಟ್ಟಿಯಲ್ಲಿ ಇಲ್ಲದ ದಿನ ತರಗತಿ ತೆಗೆದುಕೊಂಡರೆ ಪುಸ್ತಕ ತಂದಿಲ್ಲವೆಂಬ […]
ಮಕ್ಕಳ ಮನೋಭೂಮಿಕೆಯೂ ಮನೆಯೂ…
Month : July-2021 Episode : Author : ಆರತಿ ಪಟ್ರಮೆ