ಸ್ಫುರದ್ರೂಪಿಯಾದ ಯಶೋಧರ, ಅರಸನಾದವನು ತನ್ನ ಪತಿಯಾಗಿದ್ದರೂ ಅಮೃತಮತಿ ವಿಕಾರರೂಪಿನ ಮಾವಟಿಗ, ಅಷ್ಟಾವಕ್ರನಿಗೆ ಮನಸೋಲುತ್ತಾಳೆ. ಅವನ ಸಂಗೀತ ಅವಳನ್ನು ಸೆಳೆಯಿತು ಎಂಬಲ್ಲಿಗೆ ಅವಳು ಆತ ಅಸಹ್ಯಕರವಾಗಿದ್ದರೂ ‘ಪೊಲ್ಲಮೆಯೆ ಲೇಸು ನಲ್ಲರ ಮೈಯೊಳ್’ ಎಂದುಕೊಂಡು ಅವನನ್ನು ಮನದನ್ನನಾಗಿ ಸ್ವೀಕರಿಸಿಬಿಡುತ್ತಾಳೆ. ಅವರೀರ್ವರ ನಡುವಿನ ಸಂಬಂಧವನ್ನು ಅರಿತ ಯಶೋಧರ ಪರಿತಪಿಸುವುದು, ತನ್ನ ತಾಯಿಯೊಂದಿಗೆ ಕನಸಿನ ರೂಪದಲ್ಲಿ ನಡೆದುದೆಲ್ಲವನ್ನೂ ಹೇಳುವುದು, ಇತ್ಯಾದಿ ನಡೆಯುತ್ತದೆ. ಮುಂದೆ ರಾಜನು ತನ್ನ ತಾಯಿಯೊಂದಿಗೆ ಅರಣ್ಯಮುಖಿಯಾಗಲು ನಿರ್ಧರಿಸಿದಾಗ ಅಮೃತಮತಿ ವಿಷವುಣಿಸಿ ಅವರಿಬ್ಬರನ್ನೂ ಕೊಲ್ಲುತ್ತಾಳೆ. ಅಂದು ಕೊನೆಯಿರದ ಕೆಲಸಗಳು. ಅಂತೂ ಮಾಡಬೇಕೆಂದುಕೊಂಡಿದ್ದ […]
ಅಮೃತಮತಿಯರಿಗೆ…
Month : December-2022 Episode : Author : ಆರತಿ ಪಟ್ರಮೆ