ಬಸ್ ಹಿಡಿಯಲು ವಿಳಂಬವಾಗಿತ್ತು, ರಾತ್ರಿಯಾದ್ದರಿಂದ ವಿಧಿಯಿಲ್ಲದೆ ಆಟೋರಿಕ್ಷಾವನ್ನರಸುತ್ತಾ ಬಡವರು ನೆಲೆಸಿದ್ದ ಪ್ರದೇಶದೆಡೆಗೆ ಹೋಗಬೇಕಾಯಿತು. ಅಲ್ಲಿ ಒಂದಲ್ಲ ಒಂದು ರಿಕ್ಷಾ ಹೊರಗೆ ನಿಂತಿರುತ್ತದೆ ಎಂಬ ವಿಶ್ವಾಸ ನನಗಿತ್ತು. ದೂರದಿಂದಲೇ ಆಟೋರಿಕ್ಷಾ ಮತ್ತು ಅದರೊಳಗಿನಿಂದ ಬೆಳಕು ಕಾಣಿಸಿದಾಗ ನೆಮ್ಮದಿಯಿಂದ, ‘ಸದ್ಯ ರಿಕ್ಷಾ ಸಿಕ್ಕಿತು’ ಎಂದು ನಿರಾಳನಾದೆ. ಆದರೆ ರಿಕ್ಷಾ ಸಮೀಪಕ್ಕೆ ಹೋಗಿ ನೋಡಿದಾಗ ಗರ ಬಡಿದಂತಾಯಿತು, ಒಂದು ಚಿಕ್ಕ ಹರಕು-ಮುರಕು ಗುಡಿಸಿಲಿನಲ್ಲಿ ನಾಲ್ಕೈದು ಜನ ಮಲಗಿದ್ದರು. ಎಂಟುಹತ್ತು ವರ್ಷದ ಬಾಲಕನೊಬ್ಬ, ಎದುರಿಗೆ ನಿಂತಿದ್ದ, ಆಟೋರಿಕ್ಷಾದಲ್ಲಿ ಕೂತು ಬೀದಿ ದೀಪದ ಬೆಳಕಿನಲ್ಲಿ […]
ಸಮೀಪಕ್ಕೆ ಹೋಗಿ ನೋಡಿದಾಗ…
Month : November-2023 Episode : Author : ಡಿ.ಎನ್. ಶ್ರೀನಾಥ್