ಮನೆಮದ್ದು ಕೂಡಾ ಕೋವಿಡ್ ಕಾಲದಲ್ಲಿ ಭಾರತೀಯರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಇನ್ನೊಂದು ಸಂಗತಿ ಎಂದರೆ ಅತಿಶಯೋಕ್ತಿಯಲ್ಲ. ಸರ್ಕಾರದ ಆಯುಷ್ ಇಲಾಖೆಯೇ ಗೊತ್ತುಮಾಡಿದ ಸಾಂಪ್ರದಾಯಿಕ ಆಯುರ್ವೇದದ ಔಷಧಿಗಳ ಜೊತೆಗೆ ಅಮೃತಬಳ್ಳಿ ಕಷಾಯ, ಶುಂಠಿ, ಲವಂಗ, ಕಾಳುಮೆಣಸು, ಕೊತ್ತಂಬರಿ ಮೊದಲಾದ ಮಸಾಲೆ ಪದಾರ್ಥಗಳ ಕಷಾಯ, ನೆಲನೆಲ್ಲಿ ಸೊಪ್ಪಿನ ತಂಬುಳಿಯಿಂದ ಹಿಡಿದು ಅನೇಕ ರೀತಿಯ ಮನೆಮದ್ದುಗಳ ಪ್ರಯೋಗ ನಡೆಯಿತು. ಹಿತ್ತಲ ಗಿಡಮೂಲಿಕೆ, ಬಳ್ಳಿಗಳೂ ಔಷಧವಾಗಬಲ್ಲವು ಎನ್ನುವ ಮರೆತುಹೋದ ಜ್ಞಾನ ಮತ್ತೆ ನೆನಪಾಯಿತು. ಹಾಗೆಯೇ ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವ ಸಾಂಬಾರು […]
ಮನೆಮದ್ದು
Month : July-2021 Episode : Author :