
ಉತ್ಥಾನ ಸೆಪ್ಟೆಂಬರ್ 2023 ಸಂಚಿಕೆಯಲ್ಲಿ ಏನೇನಿದೆ
Month : August-2023 Episode : Author :
Month : August-2023 Episode : Author :
Month : July-2023 Episode : Author :
Month : June-2023 Episode : Author :
Month : June-2023 Episode : Author : ಅಜಕ್ಕಳ ಗಿರೀಶ್ ಭಟ್ಟ
ಈಚಿನ ವರ್ಷಗಳಲ್ಲಿ ನಾವು ಸಾಹಿತ್ಯ ಎಂದು ಏನನ್ನು ಕರೆಯುತ್ತೇವೋ ಅದನ್ನು ಸ್ಥೂಲವಾಗಿ ಎರಡು ವಿಭಾಗಗಳಲ್ಲಿ ಗುರುತಿಸಬಹುದು. ಕಾದಂಬರಿ, ನಾಟಕ, ಕಥೆ, ಕವಿತೆ ಇತ್ಯಾದಿ ಪ್ರಕಾರಗಳನ್ನು ಕಲ್ಪನಾಧಾರಿತ ಸಾಹಿತ್ಯ ಎಂದು ಕರೆದರೆ ವಿಮರ್ಶೆ, ಗಂಭೀರ ಪ್ರಬಂಧ, ವೈಚಾರಿಕ ಲೇಖನ, ಅಂಕಣ ಮುಂತಾದವುಗಳನ್ನು ವಿಚಾರ, ಮಾಹಿತಿ, ಅಭಿಪ್ರಾಯಗಳನ್ನು ಆಧರಿಸಿದ ಸಾಹಿತ್ಯ ಎಂದು ಕರೆಯಬಹುದು. ಇತ್ತೀಚಿನ ವರ್ಷಗಳಲ್ಲಿ ಪುಸ್ತಕ ಪ್ರಕಾಶನ ಮತ್ತು ಮಾರಾಟವನ್ನು ನೋಡಿದರೆ, ಈ ಎರಡನೆಯ ರೀತಿಯ ಬರಹಳಿಗೂ ಕಲ್ಪನಾಧಾರಿತ ಸಾಹಿತ್ಯದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಓದುಗರು ಇದ್ದಾರೆ ಎಂಬ […]
Month : June-2023 Episode : ಉತ್ಥಾನ ವೆಬ್ ಬರಹ Author : ನಾರಾಯಣ ಶೇವಿರೆ
“ಭೂಜ್ವರ” ಎಂಬ ಪದವನ್ನು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಕೇಳಿದಾಗ ಹಲವರಿಗೆ ಅದು ಒಂದು ಹೊಸಹೊಳಹಾಗಿತ್ತು. ಈ ನಡುವೆ ನದಿಗಳಲ್ಲಿ ಸಾಕಷ್ಟು ನೀರು ಹರಿದಿರಲಾರದು. ಹಾಗೆ ಹರಿಯಲು ವಾಡಿಕೆ ಮಳೆ ಸುರಿಯಬೇಕಷ್ಟೆ. ನೀರಿಗೂ ಜ್ವರಕ್ಕೂ ಏನು ಸಂಬಂಧ ಎಂದು ಕೇಳುವಿರೇನೋ! ಅದು ಉಷ್ಣತೆಗೂ ಶೀತಕ್ಕೂ ಇರುವ ಸಂಬಂಧಂತೆ ಎಂಬಂತೆ. ಮೇಲ್ನೋಟಕ್ಕೆ ತದ್ವಿರುದ್ಧ. ಒಂದು ಅತ್ಯಂತ ಉರಿ, ಮತ್ತೊಂದು ಅತೀವ ತಣ್ಣನೆ. ಆದರೆ ಒಳನೋಟದಲ್ಲಿ ಅವು ಒಂದೇ. ಕಡಮೆ ಉಷ್ಣತೆ ಮತ್ತು ಹೆಚ್ಚು ಉಷ್ಣತೆ ಎಂಬ ಆಯಾಮದಲ್ಲಿ ಅವು […]
Month : May-2023 Episode : Author :
ಪ್ರಚಲಿತ ವಿಭಾಗದಲ್ಲಿ ಜನಸಂಖ್ಯೆಯ ಹೆಚ್ಚಳ (ಲೇಖಕರು: ಎಸ್.ಆರ್.ಆರ್) ಕರ್ನಾಟಕ’ ಕಲಿಸುವ ಪಾಠಗಳು (ಲೇಖಕರು: ಪ್ರೇಮಶೇಖರ) ಪ್ರಜಾಪ್ರಭುತ್ವ ಸತ್ತ್ವವಂತವಾಗಿದೆಯೇ? (ಲೇಖಕರು: ರಮೇಶ ದೊಡ್ಡಪುರ) ಮುಖಪುಟ ಲೇಖನ’ ದೇಶದ ಜನತೆಯ ಬಾಯಿ ಮುಚ್ಚಿಸಿದ ಕಾಂಗ್ರೆಸ್ ಸರ್ಕಾರದ ತುರ್ತುಪರಿಸ್ಥಿತಿ (ಲೇಖಕರು: ಎಚ್. ಮಂಜುನಾಥ ಭಟ್) ವಿಶೇಷ ಲೇಖನ ಡಾ|| ವರ್ಗೀಸ್ ಕುರಿಯನ್ ವರದಾನವಾದ ಝಾ ಸಮಿತಿ ವರದಿ (ಲೇಖಕರು: ಎಚ್. ಮಂಜುನಾಥ ಭಟ್) ಸಂಗೀತಸಾಹಸಿ: ಎಂ. ಬಾಲಮುರಳೀಕೃಷ್ಣ (ಲೇಖಕರು: ಶತಾವಧಾನಿ ಡಾ|| ಆರ್. ಗಣೇಶ್) ತೆಲುಗಿನ ಕವಿಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣ ಅವರ […]
Month : March-2023 Episode : Author :
‘ಸೆಲ್ಕೋ’ ಕಂಪೆನಿಯ ಸಂಸ್ಥಾಪಕರಾದ ಹರೀಶ್ ಹಂದೆ ಅವರು ಉತ್ಥಾನ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಲಘು ಉದ್ಯೋಗ ಭಾರತಿಯ ಅಖಿಲ ಭಾರತೀಯ ಉಪಾಧ್ಯಕ್ಷರಾದ ಶ್ರೀಕಾಂತ್ ದತ್ತ, ’ಮೈಲಾರ್‌ಟೆಕ್ಸ್’ ಟೆಕ್ಸ್‌ಟೈಲ್ ಕಂಪೆನಿಯ ಮಾಲೀಕರಾದ ಲೋಹಿತಾಕ್ಷ, ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿಯ ಸದಸ್ಯರೂ ಉಪನ್ಯಾಸಕರೂ ಆದ ಡಾ. ಎಂ. ಸೋಮಕ್ಕ, ಸಾಮಾಜಿಕ ಕಾರ್ಯಕರ್ತರಾದ ರಾಜೇಶ್ ಪದ್ಮಾರ್, ಉತ್ಥಾನದ ಪ್ರಧಾನ ಸಂಪಾದಕ ಎಸ್.ಆರ್.ರಾಮಸ್ವಾಮಿ, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. […]
Month : January-2023 Episode : Author :
ಬೆಂಗಳೂರು, ಜನವರಿ 18, 2023: ಉತ್ಥಾನ ಮಾಸಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಮೈಸೂರಿನ ದರ್ಶನ್ ಎಸ್.ಎನ್. ಅವರು ಪ್ರಥಮ ಬಹುಮಾನ (ರೂ. 10,000) ಪಡೆದಿದ್ದಾರೆ. ಉತ್ಥಾನ ಕಳೆದ 7 ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿತ್ತಾ ಬಂದಿದೆ. ಈ ವರ್ಷ 2022ರಲ್ಲಿ ’ಭವಿಷ್ಯದಲ್ಲಿ ನಾನೇನಾಗಬೇಕು?: ಉದ್ಯೋಗದಾತನಾಗಲೇ? ಉದ್ಯೋಗಿಯಾಗಲೇ?’ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ’ಉತ್ಥಾನ’ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ-2022ರಲ್ಲಿ ಮೈಸೂರಿನ ಕರ್ನಾಟಕ […]
Month : January-2023 Episode : Author :
#ಉತ್ಥಾನ ಸಂಕ್ರಾಂತಿ-ಗಣರಾಜ್ಯೋತ್ಸವ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: https://www.sahityabooks.com/shop/utthana/sankranti-rp-special-issue-2023/ #ಉತ್ಥಾನ ಸಂಕ್ರಾಂತಿ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: https://www.sahityabooks.com/shop/utthana/sankranti-rp-special-issue-2023/ #ಉತ್ಥಾನ ಸಂಕ್ರಾಂತಿ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: -2023https://www.sahityabooks.com/shop/utthana/sankranti-rp-special-issue-2023/ #ಉತ್ಥಾನ ದ ಚಂದಾದಾರರಾಗಿ: (ವಾರ್ಷಿಕ ಕೇವಲ ರೂ.220 ) ಉತ್ಥಾನ ಸಂಕ್ರಾಂತಿ ವಿಶೇಷಾಂಕ 2023 ಸ್ವಾತಂತ್ರ್ಯದ ಅಮೃತಮಹೋತ್ಸವ: ಕನ್ನಡ ನೆಲದ ಕೊಡುಗೆ “ಪ್ರೇರಕ ಶೌರ್ಯಗಾಥೆಗಳ ಮೆಲುಕು” ಲೇಖನದ ಶೀರ್ಷಿಕೆ ಲೇಖಕರ ಹೆಸರು/ ಪುಟಸಂಖ್ಯೆ 1 ಕರುನಾಡ ಹುಲಿ ಧೊಂಡಿಯ ಮಂಜುನಾಥ ಅಜ್ಜಂಪುರ / ೨೦ 2 ಸುರಪುರದ ರಾಣಿ ಈಶ್ವರಮ್ಮ […]
Month : January-2023 Episode : ಕಥಾಸ್ಪರ್ಧೆ Author :
ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆ 2022ರ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕರುಣಾಕರ ಹಬ್ಬುಮನೆ, ಹೆಗಡೆಕಟ್ಟಾ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ. ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2022ರ ಮೊದಲನೆಯ ಎರಡನೆಯ, ಮೂರನೆಯ ಬಹುಮಾನ ಪಡೆದ ಕಥೆ ಮತ್ತು ಐದು ಮೆಚ್ಚುಗೆಯ ಕಥೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ಬಹುಮಾನವನ್ನು (ರೂ. 15,000) ಶಿರಸಿಯ ಕರುಣಾಕರ ಹಬ್ಬುಮನೆ ಅವರ ಒಂದು ಸಂಸ್ಕಾರದ ಕಥೆ ಪಡೆದಿದ್ದು, ಎರಡನೇ ಬಹುಮಾನವನ್ನು (ರೂ. 12,000) ಯಾದಗಿರಿಯ […]