ಅಮ್ಮಾ, ನೀನೇನು ನನಗೀಗ ತಿಂಡಿ ಕೊಡ್ತೀಯೋ ಇಲ್ವೋ ಹೇಳಿ ಬಿಡು…. ಇಗೋ, ನಾನಂತು ಹೊರಟೆ ಶಾಲೆಗೆ….”
ಅಮ್ಮನೆಂಬುದು ಇನ್ನೊಂದಿಲ್ಲ!
Month : October-2015 Episode : Author : ಭಾರತೀ ಕಾಸರಗೋಡು
Month : October-2015 Episode : Author : ಭಾರತೀ ಕಾಸರಗೋಡು
Month : September-2015 Episode : Author : ಭಾರತೀ ಕಾಸರಗೋಡು
ಒಂದು ಊರಿನಲ್ಲಿ ಒಬ್ಬ ಅತ್ತೆ ಇದ್ದಳು. ಆ ಬಗ್ಗೆ ಅವಳಿಗೆ ತುಂಬ ಜಂಭವೂ ಇತ್ತು. ಠೀವಿಯಿಂದ ಕತ್ತೆತ್ತಿ ಹಿತ್ತಲಲ್ಲಿ, ಅಂಗಳದಲ್ಲಿ ಸುಳಿದಾಡುತ್ತಿದ್ದಳು. ಆಕೆ ಉಡುತ್ತಿದ್ದುದು ಭಾರಿಭಾರಿ ಕಂಚಿ ಸೀರೆಗಳನ್ನೇ…. ಇನ್ನು ಒಡವೆಗಳೋ…. ಮಣಭಾರದ ನಿಲವಾಭರಣ! ಆಕೆಯ ಬಾಯಲ್ಲಿ ಸದಾ ಒಂದೇ ಮಂತ್ರ….. “ಏನು ಜೀವನವೋ….. ಏನೋ…..! ಇರಬೇಕು ಅಂತ ಇರಬೇಕು ಅಷ್ಟೇ….. ಇನ್ನೂ ಆ ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕ ನನ್ನ ಕರೆಸಿಕೊಳ್ಳಲಿಲ್ವೇ…..” ಆಗಲೇ ಸೊಸೆ ಬಾಳೆಯೆಲೆಯ ಭರ್ತಿ ಹಸನಾದ ತುಪ್ಪದಲ್ಲೇ ತಯಾರಿಸಿದ ಉಪ್ಪಿಟ್ಟು ರಾಶಿ, ಸಜ್ಜಿಗೆ-ಬಜ್ಜಿಗಳನ್ನು ತಂದು […]
Month : August-2015 Episode : Author : ಭಾರತೀ ಕಾಸರಗೋಡು
Month : May-2015 Episode : ಹನಿಮಿಂಚು Author : ಭಾರತೀ ಕಾಸರಗೋಡು
Month : May-2015 Episode : Author : ಭಾರತೀ ಕಾಸರಗೋಡು
ಇ ಡೀ ನಗರದಲ್ಲೇ ಆ ಗೃಹಸ್ಥ ಅತ್ಯಂತ ವ್ಯವಹಾರ ಕುಶಲಿ ಅಂತ ಪ್ರಸಿದ್ಧನಾಗಿದ್ದ. ಇಷ್ಟಾಗಿ ಯಾರ ತಂಟೆಗೂ ಆತ ಹೋಗುತ್ತಿರಲಿಲ್ಲ. ತಾನಾಯಿತು, ತನ್ನ ಪಾಡಾಯಿತು. ಮತ್ತೊಬ್ಬರ ಹಣಕಾಸಿಗೆ ಆಸೆ ಪಡುತ್ತಿರಲಿಲ್ಲ. ತನ್ನದನ್ನು ಬೇರೊಬ್ಬರಿಗೆ ಕೊಡುತ್ತಲೂ ಇರಲಿಲ್ಲ. ಪೇಟೆಬೀದಿಯಲ್ಲಿ ಅವನಿಗೆ ಸ್ವಂತದ್ದೇ ಆದ ಅಂಗಡಿಯೊಂದಿತ್ತು. ಈ ವ್ಯಾಪಾರದಿಂದ ಸಂಸಾರದ ಕತೆ ಸುಗಮವಾಗಿಯೇ ಸಾಗಿತ್ತು.
Month : April-2015 Episode : Author : ಭಾರತೀ ಕಾಸರಗೋಡು
Month : March-2015 Episode : ಹನಿಮಿಂಚು 2 Author : ಭಾರತೀ ಕಾಸರಗೋಡು
Month : February-2015 Episode : ಹನಿಮಿಂಚು 1 Author : ಭಾರತೀ ಕಾಸರಗೋಡು
೧ ಎಂದಿನಂತೆ ಆ ಸಾಧು ಧ್ಯಾನಾಸಕ್ತನಾಗಿ ಕೂತಿದ್ದ. ಒಬ್ಬ ಮನುಷ್ಯ ಬಂದು ಆತನ ಪಾದಮುಟ್ಟಿ ನಮಸ್ಕರಿಸಿದ. ಮೆಲ್ಲಗೆ ಕಣ್ಣುಬಿಟ್ಟು ಎದುರಿಗಿದ್ದವನನ್ನು ನೋಡಿದ ಸಾಧು. “ಏನು ಮಗು ಬಂದದ್ದು? ನೋಡಿದರೆ ತುಂಬ ದುಃಖದಲ್ಲಿರುವಂತಿದೆ? ಕರುಣೆಯಿಂದ ಕೇಳಿದ. “ಹೌದು ಸ್ವಾಮಿ. ನೋವುಗಳಿಂದ ತತ್ತರಿಸಿ ಹೋಗಿದ್ದೇನೆ. ವ್ಯಕ್ತಿ ಕಂಬನಿದುಂಬಿ ಉತ್ತರಿಸಿದ. “ಮಗು, ನಿನ್ನ ನೋವು ಏನೆಂದು ನನಗೆ ಗೊತ್ತಿಲ್ಲ. ಆದರೆ ಎಷ್ಟು ಎಂಬುದು ಮುಖದ ಮೇಲೆ ಕಾಣುತ್ತಿದೆ. ಸಂತೈಸಿಕೋ ಮಗೂ. “ಅದೇ ನನಗೆ ತಿಳಿಯುತ್ತಿಲ್ಲ ಸ್ವಾಮಿ… ಹಾಗಾಗಿಯೇ ನಿಮ್ಮ ಬಳಿ ಬಂದೆ. […]