
ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಹುಟ್ಟುಹೆಸರು ಏನು? ‘ಮಿಯಾಂ ಕೀ-‘ ಎಂಬ ಪರ್ವಪದವನ್ನುಳ್ಳ ಹಿಂದೂಸ್ತಾನಿ ರಾಗಗಳ ಆವಿಷ್ಕರ್ತ ಯಾರು? ಬ್ರಿಟಿಶ್ ಸರ್ಕಾರದ ‘ದೇಶೀಯ ಭಾಷಾ ಪತ್ರಿಕೆಗಳ ನಿಯಂತ್ರಣ’ ಕಾಯ್ದೆಯ ನಿರ್ಬಂಧದಿಂದ ತಪ್ಪಿಸಿಕೊಳ್ಳಲು ೧೮೭೮ರಲ್ಲಿ ಇಂಗ್ಲಿಷಿನಲ್ಲಿ ಪ್ರಕಟಗೊಳ್ಳತೊಡಗಿದ ಪತ್ರಿಕೆ ಯಾವುದು? ಅಂಟಾರ್ಟಿಕಾದಲ್ಲಿ ಭಾರತ ಮೊದಲು ಸ್ಥಾಪಿಸಿದ ಕೇಂದ್ರದ ಹೆಸರು ಏನು? ವಿಶ್ವನಾಥನ್ ಆನಂದ್‌ರವರ ನಂತರ ಚದುರಂಗದಲ್ಲಿ ಗ್ರ್ಯಾಂಡ್‌ಮಾಸ್ಟರ್ ಪದವಿ ಪಡೆದ ಎರಡನೆಯ ಆಟಗಾರ ಯಾರು? ಕಂಪಟರಿನ ‘ಮೌಸ್’ ಉಪಕರಣವನ್ನು ೧೯೬೦ರಲ್ಲಿ ಆವಿಷ್ಕರಿಸಿದ ಕಂಪೆನಿ ಯಾವುದು? ಹಿಂದೆ ದೇವಾಸ್ ಮಹಾರಾಜರಿಗೆ […]