ಗುಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್ (ಜಿ.ಎಸ್.ಟಿ.) ಮುಸೂದೆಯು ಕಡೆಗೂ ಸಂಸತ್ತಿನ ಅಂಗೀಕಾರ ಪಡೆಯಲು ಸಾಧ್ಯವಾದದ್ದು ಒಂದು ಸಮಾಧಾನಕರ ಸಂಗತಿ. ಕೆಲವು ವಿವರಾಂಶಗಳ ಹೊರತು ಮಸೂದೆಯ ಆವಶ್ಯಕತೆಯ ಬಗೆಗೆ ವಿವಿಧ ಪಕ್ಷಗಳ ನಡುವೆ ಮೂಲಭೂತ ಭೇದಗಳೇನೂ ಇರದಿದ್ದರೂ 2006-2007ರಷ್ಟು ಹಿಂದಿನಿಂದ ರಾಜಕೀಯ ಲೆಕ್ಕಾಚಾರಗಳ ಕಾರಣದಿಂದ ಈ ಜನಹಿತಪರ ಮಸೂದೆ ನೆನೆಗುದಿಗೆ ಬಿದ್ದಿತ್ತು. ವಿರೋಧಪಕ್ಷಗಳ ಮಾತಿರಲಿ; ಆರೂಢಪಕ್ಷ ಸರ್ಕಾರಗಳಿರುವ ರಾಜ್ಯಗಳೇ ತಮ್ಮ ಆದಾಯ ಈ ವ್ಯವಸ್ಥೆಯಿಂದ ಕಡಮೆಯಾದೀತೆಂದು ಶಂಕಿಸಿ ಮಸೂದೆಗೆ ಅಸಮ್ಮತಿ ಸೂಚಿಸಿದ್ದವು; ಸರ್ಕಾರ ಸರಕುಸಾಗಾಣಿಕೆಗೆ ಸೂಚಿಸಿದ್ದ ಶೇ. 1 […]
ಸ್ವಾಗತಾರ್ಹ ಕಾಯದೆ
Month : September-2016 Episode : Author :