ಕಳೆದ ವರ್ಷವಷ್ಟೇ (೨೦೧೪) ಪ್ರಕಟಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಓದುಗರ ಗಮನ ಸೆಳೆದ ಪುಸ್ತಕ ವಮ್ಸೀ ಜುಲುರಿ ಅವರ – ` Rearming Hinduism; Nature, Hinduphobia and the Return of Indian Intelligence’. ವಮ್ಸೀ ಅವರು ಸ್ಯಾನ್ಫ್ರಾನ್ಸಿಸ್ಕೋ ವಿಶ್ವವಿದ್ಯಾಲಯದ ಮಾಧ್ಯಮ ಅಧ್ಯಯನ ವಿಭಾಗದ ಪ್ರಾಧ್ಯಾಪಕರು; ಆ ಮೂಲಕ ಅವರು ಇಡೀ ಜಗತ್ತನ್ನು ಗಮನಿಸುತ್ತಾ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಪುಸ್ತಕ ಮಹತ್ತ್ವವನ್ನು ಪಡೆದುಕೊಳ್ಳುತ್ತದೆ. `ಉತ್ಥಾನ’ದ ಓದುಗರಿಗಾಗಿ ಎಚ್. ಮಂಜುನಾಥ ಭಟ್ ಅವರು ಹೊತ್ತಗೆಯ ಹೂರಣವನ್ನು ಇಲ್ಲಿ ಕನ್ನಡದಲ್ಲಿ […]
ಹೊಸಕಾಲಕ್ಕೆ ಸಜ್ಜುಗೊಳ್ಳುತ್ತಿರುವ ಹಿಂದೂಧರ್ಮ
Month : January-2016 Episode : Author : ಎಚ್ ಮಂಜುನಾಥ ಭಟ್