ತೆಲುಗು ಮೂಲ: ಕಸ್ತೂರಿ ಮುರಳೀಕೃಷ್ಣ ಕನ್ನಡಕ್ಕೆ : ಎಸ್.ಆರ್.ಆರ್. ನೋಡು ನೋಡುತ್ತಿದ್ದಂತೆ ರಾಜಭವನದ ಸೂರಿನಿಂದ ದಂಡವೊಂದು ಕೆಳಕ್ಕಿಳಿದು ಜಯಾಪೀಡನ ಶಿರಸ್ಸಿಗೆ ಅಪ್ಪಳಿಸಿತು…
ಧರ್ಮದಂಡ
Month : February-2016 Episode : ರಾಜತರಂಗಿಣಿ ಕಥಾವಳಿ - ೧೦ Author : ಎಸ್.ಆರ್. ರಾಮಸ್ವಾಮಿ
Month : February-2016 Episode : ರಾಜತರಂಗಿಣಿ ಕಥಾವಳಿ - ೧೦ Author : ಎಸ್.ಆರ್. ರಾಮಸ್ವಾಮಿ
Month : February-2016 Episode : Author : ಶುಭಾ ಎ.ಆರ್.
Month : February-2016 Episode : Author : ದಿನಕರ ಇಂದಾಜೆ
೧. ಅಂತ್ಯ ಪ್ರೊಫೆಸರ್ ಸುದರ್ಶನ್ ಹಲವಾರು ವರ್ಷಗಳಿಂದ ಕಾಲಸಿದ್ಧಾಂತದ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. “ನಾನು ಕಾಲದ ಕುರಿತಂತೆ ಬಹಳ ಪ್ರಮುಖ ವಿಷಯವೊಂದನ್ನು ಕಂಡುಹಿಡಿದಿದ್ದೇನೆ” – ಅವರು ಒಂದು ದಿನ ತಮ್ಮ ಮಗಳೊಂದಿಗೆ ನುಡಿದರು. “ಕಾಲ ಎಂಬುದು ಒಂದು ಕಾರ್ಯಕ್ಷೇತ್ರ. ನಾನು ಕಂಡುಹಿಡಿದಿರುವ ಈ ಯಂತ್ರವು ಕಾಲವನ್ನು ಹಿಂದಕ್ಕೆ ತಿರುಗಿಸುವ ಶಕ್ತಿ ಪಡೆದಿದೆ.” ಯಂತ್ರದ ಗುಂಡಿಯೊಂದನ್ನು ಅದುಮುತ್ತಾ ಅವರು ಮಾತು ಮುಂದುವರಿಸಿದರು – “ಈಗ ಕಾಲವು ಹಿಂದಕ್ಕೆ ಚಲಿಸಲಿದೆ….” “ಚಲಿಸಲಿದೆ….. ಹಿಂದಕ್ಕೆ ಕಾಲವು ಈಗ” ಮುಂದುವರಿಸಿದರು – ಮಾತು […]
Month : February-2016 Episode : Author : ಪ್ರಜ್ಞಾ ಮಾರ್ಪಳ್ಳಿ
Month : February-2016 Episode : Author : ರೂಪಾ ಮಂಜುನಾಥ್ ಶಿರಸಿ
ಪರಿಚಯ ದಾಲ್ಚಿನ್ನಿ ಮರವು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡು ಬರುತ್ತದೆ. ದಾಲ್ಚಿನ್ನಿ ಮರದ ತವರೂರು ಕೇರಳದ ಮಲಬಾರ್ ಹಾಗೂ ಶ್ರೀಲಂಕಾ. ಈ ಮರದ ಎಲೆ ಮತ್ತು ತೊಗಟೆಯನ್ನು ಸಾಂಬಾರ ಪದಾರ್ಥಗಳಿಗಾಗಿ ಬಳಸುತ್ತಾರೆ. ಇದರ ವ್ಯಾಪಾರಕ್ಕಾಗಿಯೇ ಇಂಗ್ಲಿಷರು ಭಾರತಕ್ಕೆ ಬಂದು ನೆಲೆಯೂರಿ ನಮ್ಮನ್ನು ಆಳಿದ ಕಥೆ-ವ್ಯಥೆ ತಮಗೆಲ್ಲ ಗೊತ್ತೇ ಇದೆ. ಈ ಮರವು ಪಶ್ಚಿಮಘಟ್ಟಗಳಲ್ಲಿ ಹೇರಳವಾಗಿ ಕಂಡುಬರುತ್ತದೆ ಹಾಗೂ ಈ ಘಟ್ಟಗಳ ಇಳಿಜಾರಿನ ತಪ್ಪಲು ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುತ್ತಿದ್ದಾರೆ. ಈ ಮರ ಸುಮಾರು ೨೦-೪೦ ಅಡಿ ಎತ್ತರದವರೆಗೆ ಬೆಳೆಯುತ್ತದೆ. ಎಲೆಯು […]
Month : February-2016 Episode : Author : ಎ.ಪಿ. ಚಂದ್ರಶೇಖರ
Month : February-2016 Episode : Author :
Month : February-2016 Episode : Author : ಎಚ್ ಮಂಜುನಾಥ ಭಟ್
ಈ ವರ್ಷ ಎಂ.ಎಸ್. ಸುಬ್ಬುಲಕ್ಷ್ಮಿ (ಸೆಪ್ಟೆಂಬರ್ ೧೬, ೧೯೧೬ – ಡಿಸೆಂಬರ್ ೧೧, ೨೦೦೪) ಅವರ ಜನ್ಮಶತಮಾನೋತ್ಸವ. ತಮ್ಮ ಜೀವಿತಾವಧಿಯಲ್ಲೇ ಎಂ.ಎಸ್. ದಂತಕಥೆಯಂತಾಗಿದ್ದರು. ಅವರ ಜನಪ್ರಿಯತೆ ಆಸೇತುಹಿಮಾಚಲವಾಗಿತ್ತು. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತರತ್ನ’ವನ್ನು ಶಾಸ್ತ್ರೀಯ ಸಂಗೀತಕ್ಕೆ ಮೊದಲಾಗಿ ಪಡೆದವರು ಸುಬ್ಬುಲಕ್ಷ್ಮಿ. ಹೊರಪ್ರಪಂಚಕ್ಕೆ ಕರ್ನಾಟಕ ಸಂಗೀತದ ಸಂಕೇತ ಎಂದರೆ ಅವರೇ – ಎನ್ನುವ ಮಟ್ಟಕ್ಕೆ ಎಂ.ಎಸ್. ಬೆಳೆದಿದ್ದಾರೆ. ಹಿರಿಯ ಪತ್ರಕರ್ತ, ಅಂಕಣಕಾರ ಎಚ್. ಮಂಜುನಾಥ ಭಟ್ `ಉತ್ಥಾನ’ಕ್ಕಾಗಿಯೇ ಬರೆದ ವಿಶೇಷ ಲೇಖನ ಇದು.
Month : February-2016 Episode : Author :
ಗಣಪತಿ ಅಗ್ನಿಹೋತ್ರಿ ಯುವ ಕಲಾವಿದ ಗಣಪತಿ ಅಗ್ನಿಹೋತ್ರಿ (ಜಿ.ಎಸ್.ಬಿ. ಅಗ್ನಿಹೋತ್ರಿ) ಉತ್ತರಕನ್ನಡ ಜಿಲ್ಲೆಯ ಕುಮಟದಲ್ಲಿ ಹುಟ್ಟಿ ಮೈಸೂರಿನಲ್ಲಿ ಬೆಳೆದವರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಗ್ನಿಹೋತ್ರಿ ಅವರು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆಸಲ್ಲಿದ್ದು, ಪ್ರಸ್ತುತ ‘ವಿಜಯವಾಣಿ’ ದಿನಪತ್ರಿಕೆಯ ಬೆಂಗಳೂರಿನ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿಯಲ್ಲೂ ಗಣಪತಿ ಅವರು ಅನುಭವವನ್ನು ಹೊಂದಿದ್ದಾರೆ. ಗಣಪತಿ ಅಗ್ನಿಹೋತ್ರಿ ತಮ್ಮ ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದವರು. ಅಗ್ನಿಹೋತ್ರಿ ಅವರು ತಮ್ಮ ಡ್ರಾಯಿಂಗ್ ಮಾಸ್ಟರ್ ಕೋರ್ಸ್(M.C.), ಡ್ರಾಯಿಂಗ್ ಮತ್ತು […]
Month : February-2016 Episode : Author : ಎಸ್.ಆರ್. ರಾಮಸ್ವಾಮಿ