ದೇಶದಾದ್ಯಂತ ಅಕ್ಟೋಬರ್ ೧ರಂದು ’ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನ’ ಎಂದು ಆಚರಿಸಲಾಗುತ್ತದೆ. ಸುರಕ್ಷಿತ ರಕ್ತದಾನದ ಆದ್ಯತೆ ಮತ್ತು ಅಗತ್ಯದ ಬಗ್ಗೆ ಅರಿವು ಮೂಡಿಸಲು ಈ ಆಚರಣೆಯನ್ನು ’ಭಾರತೀಯ ರಕ್ತಪೂರಣ ಸಂಸ್ಥೆ’ ೧೯೭೫ರ ಅಕ್ಟೋಬರ್ ೧ರಿಂದ ಜಾರಿಗೆ ತಂದಿತು. ಭಾರತ ಕಂಡ ಮಹಾನ್ ವೈದ್ಯ ಮತ್ತು ರಕ್ತಪೂರಣ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ| ಜೆ.ಜಿ. ಜೋಲಿ (ಅಕ್ಟೋಬರ್ ೧, ೧೯೨೬ – ಅಕ್ಟೋಬರ್ ೫, ೨೦೧೩) ಅವರ ಜನ್ಮದಿನದ ನೆನಪಿಗಾಗಿ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಡಾ| ಜೆ.ಜಿ. […]
ರಕ್ತದಾನವೆಂದರೆ ಜೀವದಾನ
Month : October-2017 Episode : Author : ಡಾ. ಮುರಲೀಮೋಹನ್ ಚೂಂತಾರು