ಈಗ, ಮಾನವಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ, ಇಂಡಿಯನ್ ಕೌನ್ಸಿಲ್ ಆಫ಼್ ಹಿಸ್ಟಾರಿಕಲ್ ರೀಸರ್ಚ್ ಕೈಗೊಂಡಿರುವ ಸಮೀಕ್ಷೆಯಲ್ಲಿ, ಈ ಸೇತುವೆ ಮಾನವನಿರ್ಮಿತ ಎಂದು ಖಚಿತವಾಗಿ ತಿಳಿದುಬಂದಲ್ಲಿ, ಈ ಭೂಮಿಯ ಮೇಲೆ ರಾಜ್ಯವಾಳಿದ ಚಕ್ರವರ್ತಿ ರಾಮನಿಂದ ನಿರ್ಮಿತವಾದ ಈ ಸೇತುವೆ ೭೦೦೦ ವರ್ಷಗಳಷ್ಟು ಹಿಂದಿನ ಕಾಲಘಟ್ಟಕ್ಕೆ ಸೇರಿದ್ದೆಂದು ನಿರ್ಣಯಿಸಬಹುದು. ಲಂಕೆಯಲ್ಲಿ ರಾಮ-ರಾವಣರ ನಡುವೆ ಮಹಾಯುದ್ಧ ನಡೆದು ವಿಜಯಿಯಾದ ರಾಮನು ಅಲ್ಲಿಂದ ಅಯೋಧ್ಯೆಗೆ ಪುಷ್ಪಕವಿಮಾನದಲ್ಲಿ ಪಯಣಿಸುವಾಗ ಕೆಳಗೆ ಕಂಡ ಸೇತುವೆಯನ್ನು ’ನಳಸೇತು’ ಎಂದು ಹೆಸರಿಸಿ, ಸೀತೆಗೆ ತೋರಿಸುತ್ತಾನೆ. ಮುಂದೆ ಇದು ’ರಾಮಸೇತು’ ಎಂದು […]
ರಾಮಸೇತು – ಕಾವ್ಯೇತಿಹಾಸಿಕ ಹಾಗೂ ಚಾರಿತ್ರಿಕ ಅಂಶಗಳು
Month : July-2017 Episode : Author : ಡಾ. ಜಯಂತಿ ಮನೋಹರ್