ರಾಗಮಾಲಾ ಚಿತ್ರಗಳು ಸಂಗೀತದ ರಾಗಗಳನ್ನೂ ಭಾವವಿನ್ಯಾಸಗಳನ್ನೂ ದೃಶ್ಯರೂಪದಲ್ಲಿ ಚಿತ್ರಿಸಿದ ವಿಧಾನವೂ, ಅದರ ರಚನಾತಂತ್ರಗಳೂ ಗಮನಾರ್ಹವಾಗಿವೆ. ಪ್ರಕೃತಿದತ್ತ ಉದಾತ್ತ ವಿಚಾರಗಳನ್ನೇ ಚಿತ್ರರೂಪಕ್ಕೆ ತರುವಲ್ಲಿ ಬಳಸುವ ಮಾಧ್ಯಮವಾಗಿ ಪ್ರಕೃತಿಯಿಂದ ಆಯ್ದ ಬಣ್ಣ, ಮತ್ತಿತರ ಪರಿಕರಗಳನ್ನೇ ಆಗಿನ ಕಲಾವಿದರು ಬಳಸಿದ್ದು ವಿಶೇಷವೇ. ತಮ್ಮ ಸುತ್ತಲಿನ ಪರಿಸರದಲ್ಲಿ ಉಪಲಬ್ಧವಿದ್ದ ಪರಿಕರಗಳನ್ನೂ ನೈಸರ್ಗಿಕ ಬಣ್ಣಗಳನ್ನೂ ಸಂಗ್ರಹಿಸಿ, ತಯಾರಿಸಿಕೊಂಡು ರೂಪಿಸುವ ಕುರಿತಾದ ವಿವರಗಳನ್ನು ಈ ಸಂಚಿಕೆಯಲ್ಲಿ ನೋಡೋಣ. ರಾಗಮಾಲಾ ಚಿತ್ರರಚನೆಗೂ ಮೊದಲು ಭಾರತೀಯರು ಪಾರಂಪರಿಕವಾಗಿ ದೊರೆಯುತ್ತಿದ್ದ ಕೆಮ್ಮಣ್ಣು, ನೀಲಿ, ಕಂದು, ಗಾಢ ಹಳದಿ ಮತ್ತು ಬಿಳಿ […]
ರಾಗಮಾಲಾ ಚಿತ್ರರಚನಾ ವಿಧಾನ
Month : June-2017 Episode : ರಾಗಮಾಲ ಕೃತಿಗಳು-7 Author : ಮಹೇಂದ್ರ ಡಿ.