“ಅಮ್ಮ, ನೀನು ಯಕ್ಷಗಾನ ಮಾಡುತ್ತೀಯಾ, ಲೇಖನಗಳನ್ನು ಬರೀತೀಯಾ, ಕಾಲೇಜಿಗೆ ಹೋಗಿ ಪಾಠ ಮಾಡ್ತೀಯಾ.. ಮನೆಯಲ್ಲೂ ಕೆಲಸ ಮಾಡ್ತೀಯಾ.. ಅದಕ್ಕೆ ನೀನು ಪ್ರೌಡ್ ಆಗಿರಬೇಕು. ನಿನ್ನ ಮುಖದಲ್ಲಿ ನಗು ಇರಬೇಕು ಯಾವಾಗ್ಲೂ. ನೀನು ಸಪ್ಪಗೆ ಮುಖ ಮಾಡ್ಕೊಂಡಿದ್ರೆ ಚಂದ ಇಲ್ಲ. ಮತ್ತೆ ಕಾಲೇಜಿಗೆ ಹೋಗಬೇಕಾದ್ರೆ ಡ್ರೆಸ್ ಮಾಡಿಕೋತೀಯಲ್ಲ.. ಆಗ ಮುದ್ದಾಗಿರ್ತಿ. ಮನೇಲಿ ಕೂಡಾ ಹಾಗೇ ಚಂದದ ಅಂಗಿ ಹಾಕ್ಕೊಂಡಿರು. ನಂಗೆ ಇಷ್ಟ ಅಮ್ಮ ನೀನು” ಏಳೂವರೆ ವರ್ಷದ ಮಗ ನನ್ನ ಮುಖವನ್ನು ತನ್ನ ಬೊಗಸೆಯಲ್ಲಿ ತುಂಬಿಕೊಂಡು ಕಣ್ಣಲ್ಲಿ ಕಣ್ಣಿಟ್ಟು […]
ಮಗುವು ಮನುಜನ ತಂದೆ !
Month : July-2019 Episode : Author : ಆರತಿ ಪಟ್ರಮೆ