ಬೈಂದೂರು ವ್ಯಾಪ್ತಿಯ ರೈತರಿಗೆ ಸಮರ್ಪಕ ನೀರು ಒದಗಿಸುವ ಏತನೀರಾವರಿ ಯೋಜನೆಗೆ ೭೪ ಕೋಟಿ ಅನುದಾನ ನೀಡಿದೆ; ವಿಪರ್ಯಾಸವೇನೆಂದರೆ, ಕಾಲುವೆಯಲ್ಲಿ ಮಾತ್ರ ನೀರಿಲ್ಲ. ೨೦೧೩-೧೪ರ ಬಜೆಟ್ ಸಂದರ್ಭ ಈ ಸೌಪರ್ಣಿಕಾ ಏತನೀರಾವರಿ ಯೋಜನೆ ಮುಕ್ತಾಯಗೊಂಡಿದೆ ಎನ್ನುವ ಹೇಳಿಕೆಯನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದರು. ಯೋಜನೆ ಮುಕ್ತಾಯಗೊಂಡು ೧೦ ವರ್ಷ ಸಮೀಪಿಸುತ್ತಿದ್ದರೂ ಇನ್ನೂ ಕೂಡ ಈ ಭಾಗದ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ಮುಗಿದಿಲ್ಲ. ಇನ್ನೂ ಏತನೀರಾವರಿ ಕುರಿತ ಅಧ್ಯಯನದಲ್ಲೂ ಕೂಡ ಸಾಕಷ್ಟು ಗೊಂದಲಗಳಿದ್ದು, ಅಣೆಕಟ್ಟು ನೀರು ಹರಿವಿನ ಕುರಿತು […]
ವರದಾನವಾಗದ ವರಾಹಿಯೋಜನೆ: ಬಜೆಟ್ನಲ್ಲಿ ವರಾಹಿ ಏತನೀರಾವರಿ ಕೈಬಿಟ್ಟ ಸರ್ಕಾರ
Month : August-2023 Episode : Author : ಗುರುರಾಜ ಗಂಟಿಹೊಳೆ