ರತ್ನವತಿಯು ಕೂಡಲೇ ಅವನ ಶರೀರವನ್ನು ಶೂಲದಿಂದ ಕೆಳಗಿಳಿಸಿ, ಚಿತೆಯ ಮೇಲೆ ಇಡಿಸಿ ತಾನೂ ಸಹಗಮನ ಮಾಡುವುದಕ್ಕಾಗಿ ಚಿತೆಯನ್ನು ಏರಿದಳು. ಅವಳ ದೃಢನಿಶ್ಚಯವನ್ನು ತಿಳಿದು ಶ್ಮಶಾನಾಧಿಪತಿಯಾದ ಭೈರವನಿಗೆ ತುಂಬ ಸಂತೋಷವಾಯಿತು. ಅವನು ಅದೃಶ್ಯನಾಗಿದ್ದುಕೊಂಡೇ ಆಕಾಶದಿಂದ “ಮಗಳೆ, ನೀನೇ ವರಿಸಿದ ನಿನ್ನ ಈ ಸ್ವಯಂವರ ಪತಿಯಲ್ಲಿ ನಿನಗಿರುವ ಭಕ್ತಿಯನ್ನು ಕಂಡು ಮೆಚ್ಚಿದ್ದೇನೆ. ಏನು ವರ ಬೇಕು, ಕೇಳಿಕೋ” ಎಂದನು. ಛಲ ಬಿಡದ ತ್ರಿವಿಕ್ರಮಸೇನನು ಹದಿನಾಲ್ಕನೆಯ ಸಾರಿ ಹೆಣವನ್ನು ಹೆಗಲಮೇಲೆ ಹಾಕಿಕೊಂಡು ಶ್ಮಶಾನದ ಕಡೆಗೆ ಹೆಜ್ಜೆ ಹಾಕಿದನು. ಬೇತಾಳನು ಮತ್ತೊಂದು ಕಥೆಯನ್ನು […]
ಹೆಣ್ಣಿನ ಮನಸ್ಸು
Month : October-2024 Episode : ಬೇತಾಳ ಕಥೆಗಳು - 14 Author : ಡಾ. ಎಚ್.ಆರ್. ವಿಶ್ವಾಸ