ನಮ್ಮ ಬದುಕನ್ನು ಸಾರ್ಥಕಗೊಳಿಸುವುದಕ್ಕೆ ನಮ್ಮಲ್ಲಿರುವ ಸಾಧನಗಳು ಐದು. ಒಂದು ಹೂವಿಗೆ ದಳಗಳು, ಕೇಶರುಗಳು, ದೇಟು, ಸುಗಂಧ, ಮಕರಂದ ಎಂದು ಐದು ಘಟಕಗಳಿವೆ. ಈ ಘಟಕಗಳಲ್ಲಿ ಒಂದೇ ಒಂದು ಘಟಕ ಇಲ್ಲವಾದರೂ ಆ ಹೂವು ಹೂವಾಗಿ ಉಳಿಯುವುದಿಲ್ಲ. ಹಾಗೆಯೇ ನಮ್ಮ ಬದುಕಿನಲ್ಲಿ ಐದು ಮುಖ್ಯ ಘಟಕಗಳಿವೆ – ದೇಹ, ಇಂದ್ರಿಯ, ಮನ, ಬುದ್ಧಿ, ಮಾತು! ಈ ಐದು ಘಟಕಗಳನ್ನು ಬಳಸಿಕೊಂಡು ನಾವು ನಮ್ಮ ಜೀವನದ ಕೊನೆಯ ಗಳಿಗೆಯವರೆಗೂ ಸಂತಸದಿಂದ ಇರಬಹುದು. ದೇವನ ಸದನಕ್ಕೆ ಹೋದಾಗಲೂ ತಂದೆಯೆ, ನಾನು ಆನಂದವಾಗಿದ್ದು […]
ಸಚ್ಚಿಂತನೆ, ಸತ್ಸಂಗ
Month : February-2016 Episode : Author : ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು